ಪವಿತ್ರಾ

ಪವಿತ್ರಾಗೆ ಕೈ ಕೊಟ್ಟ ನರೇಶ್..! ಮತ್ತೆ ರಮ್ಯಾ ಜೊತೆ ಸಂಸಾರ..! ಪವಿತ್ರಾಗೆ ಶಾಕ್ ?

CINEMA/ಸಿನಿಮಾ

ಕಳೆದ ತಿಂಗಳುಗಳ ಹಿಂದೆ ಒಂದು ವಿಚಾರ ಬಾರಿ  ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಕನ್ನಡ ಚಿತ್ರರಂಗದ ಖ್ಯಾತ ನಟಿ ಖ್ಯಾತ ಹಿರಿಯ ಕಲಾವಿದರಾದ ಮೈಸೂರ್ ಲೋಕೇಶ್ ಅವರ ಮಗಳು ಪವಿತ್ರ ಲೋಕೇಶ್ ಅವರು ಸುದ್ದಿಯಲ್ಲಿದ್ದರು. ಜೊತೆಗೆ ಇವರು ಮಾತ್ರವಲ್ಲದೆ ಅತ್ತ ಟಾಲಿವುಡ್ ಅಂಗಳದ ಖ್ಯಾತ ಹಿರಿಯ ನಟ ಕೃಷ್ಣ ಅವರ ಮಗ ನರೇಶ್ ಅವರು ಕೂಡ ಈ ವಿಚಾರದಲ್ಲಿ ತೊಡಗಿಕೊಂಡವರು ಎಂದು ಹೇಳಬಹುದು. ನಟಿ ಪವಿತ್ರ ಲೋಕೇಶ್ ಅವರ ಜೊತೆ ತೆಲುಗು ನಟ ನರೇಶ್ ಅವರು ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿ ಆರಂಭದಲ್ಲಿ ಕೇಳಿಬಂದಿತು. ನಂತರದಲ್ಲಿ ಇವರಿಬ್ಬರು ಗುಟ್ಟಾಗಿ ಮದುವೆ ಕೂಡ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.

ಹೌದು, ಇವರಿಬ್ಬರ ಘಟನೆಯ ಕುರಿತು ನರೇಶ್ ಅವರ ಪತ್ನಿ ಅದು ಮೂರನೆಯ ಪತ್ನಿ ರಮ್ಯಾ ರಘುಪತಿ ಅವರು ಕೂಡ ಎಂಟ್ರಿ ಕೊಟ್ಟಿದ್ದು, ಇವರಿಬ್ಬರ ಸಂಬಂಧದ ವಿಚಾರಕ್ಕೆ ಹೆಚ್ಚು ಗಲಾಟೆ ಆಗಿದ್ದನ್ನ ನೀವೂ ನೋಡಿದ್ದೀರಿ. ಹೌದು ಮೈಸೂರಿನ ಹೋಟೆಲ್ನ ಒಂದೇ ರೂಮಿನಲ್ಲಿ ಪವಿತ್ರ ಲೋಕೇಶ್ ನರೇಶ್ ಒಟ್ಟಿಗೆ ಕಾಣಿಸಿದ್ದರು. ಆರಂಭದಲ್ಲಿ ಹೇಳಿದ ಹಾಗೆ ಪವಿತ್ರಾ ಲೋಕೇಶ್, ನಾನು ಅವರನ್ನ ಮದುವೆಯಾಗಿಲ್ಲ ಅವೆಲ್ಲ ನಿಮಗ್ಯಾಕೆ ನಮ್ಮ ಖಾಸಗಿ ಜೀವನದ ಬಗ್ಗೆ ನಿಮಗ್ಯಾಕೆ ಹೇಳಬೇಕು ಎಂದು ಹೇಳಿಕೊಂಡಿದ್ದರು.. ಆದರೆ ಮೈಸೂರಿನ  ಹೋಟೆಲ್ನಲ್ಲಿ ಇಬ್ಬರು ಒಂದೇ ರೂಮ್ನಲ್ಲಿ ಸಿಕ್ಕಿಹಾಕಿಕೊಂಡ ವಿಚಾರ ಇವರಿಬ್ಬರನ್ನು ನರೇಶ್ ಪತ್ನಿ, ರಮ್ಯಾ ರಘುಪತಿ ಒಟ್ಟಿಗೆ ಹಿಡಿದು ಮಾಡಿದ ಅವಾಂತರ ಎಲ್ಲವೂ ಕೂಡ ಬಾರಿ ಚರ್ಚೆಯಾಗಿತ್ತು ಎನ್ನಬಹುದುಹೌದು,

Pavitra Lokesh Family Aunty Biography Facts | Jobs Website, news,  accommodation, indianinQ8, iiQ8, PACI

ಅದಲ್ಲೇದರ ನಡುವೆ ನಾನು ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ದವಾಗಿ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದ ರಮ್ಯಾ ರಘುಪತಿ ಯವರು ಇದೀಗ ನರೇಶ್ ಅವರ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರಂತೆ. ಬಹಳ ದಿನಗಳ ಬಳಿಕ ನರೇಶ್ ಅವರು ರಮ್ಯಾ ಅವರ  ಗಲಾಟೆ ನೋಡಿ, ಈ ವಿಚಾರ ದೊಡ್ಡದಾಗಿ ಸದ್ದು ಮಾಡಲಿದೆ ಎಂದು ಹೆದರಿದ್ದಾರೆ ಎನ್ನಲಾಗಿದೆ. ಕಾನೂನಾತ್ಮಕವಾಗಿ ನನಗೆ ಏನಾದರೂ ತೊಂದರೆ ಆಗಬಹುದು ಇದರಿಂದ ಎಂದು ಅರಿತು ತಮ್ಮ ತಪ್ಪನ್ನು ತಿದ್ದಿಕೊಂಡು ಅತ್ತ ರಮ್ಯಾ ರಘುಪತಿ ಅವರನ್ನು ಮನೆಗೆ ಬರಲು ಹೇಳಿದ್ದರು ಎಂದು ತಿಳಿದುಬಂದಿದೆ. ಹಾಗಾಗಿ ರಮ್ಯಾ ರಘುಪತಿ ಯವರು ನರೇಶ್ ಅವರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ..ಮತ್ತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ ಎನ್ನಲಾಗಿ ಕೇಳಿಬಂದಿದೆ..

ಈ ಎಲ್ಲಾ ಬೆಳವಣಿಗೆ ನಡುವೆ ರಮ್ಯಾ ರಘುಪತಿ ಅವರ ವಿಚಾರ ಒಂದು ಕಡೆಯಾದರೆ, ನರೇಶ್ ಅವರು ಹಿಂದೆ ಬಿದ್ದಿದ್ದ ಆ ನಟಿ ಪವಿತ್ರ ಲೋಕೇಶ್ ಅವರ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...