ತೆಲುಗು ಚಿತ್ರರಂಗದ ಖ್ಯಾತ ನಟ ಆಗಿ ಅವರದ್ದೇ ಆದ ಅಭಿನಯ ಮೂಲಕ ಹೆಚ್ಚು ಅಭಿಮಾನಿ ಬಳಗ ಗಳಿಸಿರುವ ನಟ ರವಿತೇಜ ಅವರ ಇದೀಗ ಮುನ್ನೆಲೆಗೆ ಮತ್ತೆ ಬಂದಿದ್ದಾರೆ ಎಂದು ಹೇಳಬಹುದು. ಆದರೆ ಇವರು ಬಂದಿಲ್ಲ. ಇವರ ಹೊಸ ಸಿನಿಮಾದಲ್ಲಿರುವ ವಿಷಯದ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಹೇಳಬಹುದು. ನಟ ರವಿತೇಜ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಮರಾವ್ ಆನ್ ಡ್ಯೂಟಿ ಸಿನಿಮಾ ನಿನ್ನೆ ಭರ್ಜರಿಯಾಗಿ ತೆರೆ ಕಂಡಿತು. ರಾಮರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ನಟಿ ಪವಿತ್ರ ನರೇಶ್ ಕಾಣಿಸಿದ್ದು ನಿಜಕ್ಕೂ ನಗುವಂತಿತ್ತು ಅವರ ಪಾತ್ರಗಳು ಎನ್ನಲಾಗಿದೆ. ಹೌದು, ಇದಕ್ಕಿಂತ ಮುಂಚೆ ಅದನ್ನ ತಿಳಿಯಲು ಮುಂದೆ ಓದಿ. ಹೌದು ತೆಲುಗಿನ ಖ್ಯಾತ ನಟ ಕೃಷ್ಣ ಅವರ ಮಲ-ಮಗ ಆದ ನರೇಶ್ ಅವರು ಜೊತೆಗೆ ಕನ್ನಡದ ಹಿರಿಯಕಾಮಿಡಿ ನಟ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಇಬ್ಬರು ಸಂಬಂಧ ಹೊಂದಿದ್ದಾರೆ ಎಂದು ನರೇಶ್ ಅವರ ಪತ್ನಿ ಮೊದಲು ಆರೋಪ ಮಾಡಿದ್ದರು.
ಇದಕ್ಕೆ ಪುಷ್ಠಿ ಎಂಬಂತೆ ಮೈಸೂರಿನ ಒಂದೇ ಹೋಟೆಲ್ನಲ್ಲಿ ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಅಂದು ರಾತ್ರಿ ತಂಗಿದ್ದು, ಬೆಳಿಗ್ಗೆ ವಿಷಯ ತಿಳಿದು ಅಲ್ಲಿಗೆ ಬಂದಿದ್ದ ನರೇಶ್ ಮೂರನೇ ಪತ್ನಿ ರಮ್ಯಾ ಅವರು ಮಾಡಿದ ದೊಡ್ಡ ಅವಾಂತರವನ್ನು ನೀವು ನೋಡಿದ್ದೀರಾ. ನಟಿ ಪವಿತ್ರ ಹಾಗೂ ನರೇಶ್ ಸಂಬಂಧ ಹೊಂದಿದ್ದಾರೆ ಎಂದು ನರೇಶ್ ಅವರ ಮೇಲೆ ಆರೋಪ ಮಾಡಿದ್ದರು ರಮ್ಯಾ. ಇದೀಗ ಇವರ ಗಲಾಟೆಗಳು ಕಡಿಮೆಯಾಗಿವೆ, ನನಗೆ ವಿಚ್ಛೇದನ ನೀಡದೇನೇ ಇನ್ನೊಬ್ಬರ ಜೊತೆ ಸಂಬಂಧ ಹೊಂದಿ ಮದುವೆ ಆಗುವ ಮಾತುಗಳನ್ನು ಆಡುತ್ತಿದ್ದಾರೆ ನರೇಶ್ ಎನ್ನಲಾಗಿ ರಮ್ಯಾ ಅವರು ಆರೋಪ ಮಾಡಿ ಕೋರ್ಟ್ ಮೂಲಕ ನ್ಯಾಯ ಒದಗಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಈಗ ಹೇಳಲಾಗಿದೆಇದು ಒಂದು ಕಡೆಯಾದರೆ ಇದೀಗ ನಟ ರವಿತೇಜ ಅವರ ರಾಮರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ನಟಿ ಪವಿತ್ರ ಲೋಕೇಶ್ ಮತ್ತು ನರೇಶ್ ಒಟ್ಟಿಗೆ ಕಾಣಿಸಿದ್ದಾರೆ.
ಪವಿತ್ರ ಲೋಕೇಶ್ ನಟನ ತಾಯಿಯ ಪಾತ್ರದಲ್ಲಿ ಕಾಣಿಸಿದರೆ,ಅತ್ತ ನರೇಶ್ ಅವರು ನಟಿಯ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕ ಪ್ರಭುಗಳು, ರವಿತೇಜ ಅವರಿಗೆ ನರೇಶ್ ಸೋದರಮಾವ ಆಗಬೇಕು, ಹಾಗಿದ್ದಲ್ಲಿ ಈ ಚಿತ್ರಕ್ಕೆ ಇವರಿಬ್ಬರೂ ಸಹೋದರ ಸಹೋದರಿಯರು ಆಗುತ್ತಾರೆ. ತೆರೆಯ ಮೇಲೆ ಇವರು ಈ ರೀತಿ ಕಾಣಿಸುತ್ತಾರೆ. ಆದ್ರೆ ನಿಜ ಜೀವನದಲ್ಲಿ ಆ ರೀತಿ ಇರುವುದು ಬೇಕಾ ಎಂದು ಪ್ರೇಕ್ಷಕರು ಬಿದ್ದು ಬಿದ್ದು ಇವರನ್ನ ತೆರೆಯ ಮೇಲೆ ನೋಡಿ ನಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,, ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..