ಮತ್ತೊಮ್ಮೆ ತಲ್ಲಣ ಸೃಷ್ಟಿಸಿದ ಪವಿತ್ರ. ಚಾನ್ಸ್ ಎಂದು ಹೇಳಿ ಸ್ಟಾರ್ ನಟ ಮಾಡಿದ ಭಯಂಕರ ಕೆಲಸವನ್ನು ಬಿಚ್ಚಿಟ್ಟ ಪವಿತ್ರ. ಏನಾಗಿತ್ತು ಅಂತೇ ಗೊತ್ತೇ??

ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಹಿರಿಯ ನಟ ಪವಿತ್ರಾ ಲೋಕೇಶ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಎಲ್ಲಾ ಕಡೆ ಇವರದ್ದೇ ಸುದ್ದಿ ಎಂದರೆ ತಪ್ಪಲ್ಲ. ಹಿರಿಯ ನಟ ನರೇಶ್ ಜತೆಗಿನ ಸಂಬಂಧವೇ ಇದಕ್ಕೆಲ್ಲ ಕಾರಣ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇವರಿಬ್ಬರ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಇವರಿಬ್ಬರು ಹಲವು ಬಾರಿ ಮಾಧ್ಯಮಗಳ ಎದುರುಜೋಡಿಯಾಗಿ ಕಾಣಿಸಿಕೊಂಡಿದ್ದರು. ಪವಿತ್ರ ಲೋಕೇಶ್ ಅವರಿವೆ ಈಗಾಗಲೇ ಮದುವೆಯಾಗಿ, ಮಕ್ಕಳು ಕೂಡ ಇದ್ದಾರೆ ಎಂದು ತಿಳಿದುಬಂದಿದೆ. ಪವಿತ್ರಾ ಲೋಕೇಶ್ ಅವರ ನಡವಳಿಕೆ ಚೆನ್ನಾಗಿಲ್ಲ ಎಂದು ಆಕೆಯ ಪತಿ ಸಾಕಷ್ಟು ಬಾರಿ ಆರೋಪಿಸಿದ್ದರಂತೆ.

ಪವಿತ್ರ ಲೋಕೇಶ್ ಎರಡನೆಯ ಮದುವೆ ಬಗ್ಗೆ ಸತ್ಯ ಬಿಚ್ಚಿಟ್ಟ ತಮ್ಮ ಆದಿ ಲೋಕೇಶ್, ಅಷ್ಟಕ್ಕೂ  ಆಗಿದ್ದೇನು ನೋಡಿ. - NADUNUDI

ಈ ಮಾತುಗಳ ಜೊತೆಗೆ ಪವಿತ್ರಾ ಅವರು ನಟ ನರೇಶ್ ಅವರ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಪವಿತ್ರಾ ಲೋಕೇಶ್ ಕನ್ನಡ ಇಂಡಸ್ಟ್ರಿಯ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಅವರ ತಂದೆ ಕೂಡ ನಟ. ಆಗಿನ ಸಮಯದಲ್ಲಿ ಪವಿತ್ರಾ ಲೋಕೇಶ್ ಅವರು ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಪ್ರೇಕ್ಷಕರು ಪವಿತ್ರಾ ಅವರನ್ನು ರಿಯಾಗಿ ಸ್ವೀಕರಿಸಲಿಲ್ಲ. ನಂತರ ಸ್ವಲ್ಪ ಸಮಯ ಕಾದರು. ಆದರೆ, ಮನ್ನಣೆ ಸಿಗದ ಕಾರಣ ತಮಗೆ ಸಿಕ್ಕ ಪಾತ್ರಗಳಲ್ಲಿ ನಟಿಸುತ್ತಾ ಹೋದಾಟು. ಆ ನಂತರ ಮದುವೆಯಾಗಿ ಕೆಲಕಾಲ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಳಿಕ ತೆಲುಗಿನಲ್ಲಿ ಶರ್ವಾನಂದ್ ಹೀರೋ ಆಗಿ ನಟಿಸಿದ್ದ ಮಳ್ಳಿ ಮಳ್ಳಿ ಇದಿ ರಾನಿ ರೋಜು ಸಿನಿಮಾದಲ್ಲಿ ನಾಯಕನ ತಾಯಿ ಪಾತ್ರದಲ್ಲಿ ನಟಿಸಿದರು.

pavitra lokesh
ಕೆಲ ಸಮಯದ ಹಿಂದೆ ನರೇಶ್ ಅವರ ಮೂರನೇ ಪತ್ನಿ ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ನರೇಶ್ ಅವರನ್ನು ಪವಿತ್ರಾ ಅವರ ಜೊತೆ ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಭಾರಿ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ನರೇಶ್ ಪವಿತ್ರಾ ಜೊತೆಯಾಗಿ ಅಂದರು ಬಾಗುಂಡಾಲಿ ಅಂದುಲೋ ನೇನುಂಡಾಲಿ ಸಿನಿಮಾದಲ್ಲಿ ಪತಿ-ಪತ್ನಿಯಾಗಿ ನಟಿಸಿದ್ದಾರೆ. ಕನ್ನಡ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪವಿತ್ರಾಅವರು ಹೇಳಿದ ಮಾತುಗಳು ಈಗ ವೈರಲ್ ಆಗುತ್ತಿವೆ. “ಹಿಂದೆ ಅವಕಾಶ ಕೊಟ್ಟವರಿಗೆ ಹೆದರುತ್ತಿದ್ದೆ. ಅವರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೆ ಅಂತ ಟೆನ್ಶನ್ ಆಗ್ತಿತ್ತು.. ಯಾಕಂದ್ರೆ ಹೀಗೆ ಒಬ್ಬ ಸ್ಟಾರ್ ಹೀರೋ ನನ್ನನ್ನು ಅವಕಾಶಗಳ ಹೆಸರಲ್ಲಿ ನನ್ನನ್ನು ಬಳಸಿಕೊಂಡು ಬಿಟ್ಟು ಹೋದರು..” ಎಂದಿದ್ದರು ಪವಿತ್ರಾ ಲೋಕೇಶ್. ಆದರೆ ನಾಯಕನ ಹೆಸರನ್ನು ಬಹಿರಂಗಪಡಿಸಿಲ್ಲ.

You might also like

Comments are closed.