ಹುಡುಗರಂತೆ ದೇಹ ಹೆಣ್ಣಿನ ಸ್ವಭಾವದಂತೆ ಮಾಡುವ ವ್ಯಕ್ತಿಗಳನ್ನು ನೀವು ನೋಡಿರ್ಬಹುದು ಆದ್ರೆ ಲಕ್ಷ ರೂಪಾಯಿ ವೆಚ್ಚ ಮಾಡಿ ಲಿಂ-ಗ ಪರಿವರ್ತನೆ ಸರ್ಜರಿ ಮಾಡಿಕೊಳ್ಳಲು ಸ್ವಲ್ಪ ಕಷ್ಟನೇ.
ಆದ್ರೆ ಜಿ.ಪರಮೇಶ್ವರ್ ಪುತ್ರ ಶಶಾಂಕ್ ವಿದೇಶದಲ್ಲಿ ಲಿಂ-ಗಪರಿವರ್ತನೆ ಮಾಡಿಸಿಕೊಂಡು ಶನಾ ಆಗಿ ಬದಲಾದ ವಿಚಾರ ಪರಮೇಶ್ವರ್ ಕುಟುಂಬ ಅರಗಿಸಿಕೊಳ್ಳುವ ಮುನ್ಮವೆ ಮತ್ತೊಂದು ಧರ್ಮ ಸಂಕಟಕ್ಕೆ ಸಿಳುಕಿಕೊಂಡಿದೆ.
ವಿದೇಶದಲ್ಲಿದ್ದ “ಮಗ” ಳು ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಮನೆಗೆ ವಾಪಸ್ಸಾಗಿದ್ದಾರೆ.ಪ್ರತಿ ದಿನ ಮೋಸ್ಟ್ ಪಾಪ್ಯುಲರ್ ರಾಜಕಾರಣಿ ಮನೆಗೆ ಬರುವ ಜನರಿಗಂತೂ ಶನಾ ನನ್ನು ಕಂಡು ದಿಗ್ಭ್ರಮೆಯ ಜತೆಗೆ ಪರಮೇಶ್ವರ್ ಗೆ ಸಂಕಟ ಎದುರಾಗುತ್ತಿದೆ.
ಮನೆಗೆ ಬರುವ ಮಂದಿಯೆಲ್ಲ ಕೈಗೆ ಬಂದಿರುವ ಮಗ ಹೀಗೆ ಆದನಲ್ಲ ಏನು ಮಾಡೋಕೆ ಆಗುತ್ತೆ, ನೀವು ಈ ಬಗ್ಗೆ ಯೋಚಿಸಬೇಡಿ ಎಂದು ಜನ ಹೇಳುತ್ತಲೇ ಗಾಯದ ಮೇಲೆ ಉಪ್ಪು ಸಿಂಪಡಿಸುವ ಕೆಲಸ ಮಾಡುತ್ತಿರೋದ್ರಿಂದ ಈ ಘಟನೆಯಿಂದ ಹೊರ ಬರಲೂ ಆಗದೇ, ಇತ್ತ ಸಿಕ್ಕಿರುವ ಅಧಿಕಾರವನ್ನು ತುಂಬು ಮನಸ್ಸಿನಿಂದ ಅನುಭವಿಸಲು ಆಗದೇ ಪರಮೇಶ್ವರ್ ಹೆಣಗಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಲಿಂ-ಗ ಪರಿವರ್ತನೆ ಬಳಿಕ ಶನಾ, ಸ್ನೇಹಿತರನ್ನು ಮನೆಗೆ ಕರೆಯುವುದು, ಜಾಲಿ ರೈಡ್‌ಗೆ ಹೋಗುವುದು, ಪಾರ್ಟಿ ಕೂಡ ಮನೆಯಲ್ಲೇ ಮಾಡುತ್ತಿರೋದು ಪರಮೇಶ್ವರ್ ಹಾಗೂ ಅವರ ಪತ್ನಿಗೆ ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಎಲ್ಲಾ ಭಗವಂತನ ಲೀಲೆ ಎಂದು ಪರಮೇಶ್ವರ್ ಮತ್ತು ಅವರ ಪತ್ನಿ ಬಂದ್ದಿದ್ದನ್ನೆಲ್ಲಾ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಶಿಕ್ಷಣ ಪಡೆಯುವವರೆಗೂ ಇವರು ಗಂಡಾಗಿಯೇ ಇದ್ದರು, ಆದರೆ ಮಲೇಶಿಯಾದಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಲಿಂ-ಗ ಪರಿವರ್ತನೆಯ ಅಪರೇಷನ್ ಮಾಡಿಸಿಕೊಳ್ಳುತ್ತಾರೆ. ಇದಾದ ನಂತರ ಹುಡುಗನಾಗಿದ್ದ ಇವರು ಹುಡುಗಿ ಆಗುತ್ತಾಳೆ. ಈ ವಿಷಯ ರಾಜ್ಯದ ಜನರಿಗೆ ತಿಳಿಯುತ್ತಿದ್ದ ಹಾಗೆ ಪರಮೇಶ್ವರ್ ಅವರಿಗೆ ಮುಜುಗರ ಆಗುತ್ತದೆ. ಲಿಂ-ಗ ಬದಲಾವಣೆ ಮಾಡಿಕೊಂಡ ನಂತರ ಶಾನ ಎಂದು ಹೆಸರನ್ನು ಕೂಡ ಬದಲಾಯಿಸಿಕೊಳ್ಳುತ್ತಾರೆ.
ಇನ್ನು ಶಾನ ಅವರು ನ್ಯೂಜಿಲೆಂಡ್ ಅಲ್ಲಿ ಪೈಲೆಟ್ ಆಗಿ ಕಾರ್ಯನಿರ್ವಹಿಸಿದ್ದಾರೆ, ನ್ಯೂಜಿಲೆಂಡ್ ನ ಟೂರಿಸ್ಟ್ ವಿಮಾನಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಇನ್ನು ಶಾನು ಅವರು ಯಾವಾಗಲೂ ಗಂಡಸರು ,ಮಹಿಳೆಯರು ಎಂದು ಭೇದ ಭಾವ ಮಾಡಬಾರದು ಎಂದು ಹೇಳುತ್ತಿರುತ್ತಾರೆ.