ಪಾನ್ ಕಾರ್ಡ್ ಇದ್ದವರು ಇಲ್ಲಿ ಗಮನಿಸಿ, Update ಮಾಡಿಸಿ ಇಲ್ಲ ರದ್ದಾಗಲಿದೆ ನಿಮ್ಮ ಪಾನ್ ಕಾರ್ಡ್

Pan card Updates: ಕೇಂದ್ರ ಸರ್ಕಾರವು ಹಲವಾರು ಕೆಲಸಗಳ ಉದ್ದೇಶಕ್ಕಾಗಿ ನೀಡಿರುವಂತಹ ಪಾನ್ ಕಾರ್ಡ್ ಅನ್ನು ಏಕಾಏಕಿ ಬಂದ್ ಮಾಡುಲು ಕಾರಣವೇನು ಮತ್ತು ಯಾವಾಗಿನಿಂದ ಬಂದ್ ಆಗುತ್ತದೆ ಇದಕ್ಕೆ ಮುಖ್ಯ ಕಾರಣವೇನು ಎಂತವರ ಕಾರ್ಡನ್ನು ಬಂದ್ ಮಾಡಿಸಲಾಗುವುದು ಎಂದು ತಿಳಿದುಕೊಳ್ಳೋಣ.

ಆಧಾರ್ ಕಾರ್ಡ್ (Aadhaar card) ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಲು ಈಗಾಗಲೇ ಹಲವು ಬಾರಿ ಗಡವು ವಿಸ್ತರಿಸಿದರು ಕೂಡ ಈವರೆಗೂ ಬಹಳಷ್ಟು ಮಂದಿ ಪ್ಯಾನ್ ಕಾರ್ಡ್ (Pan Card ) ಆಧಾರ್ ಕಾರ್ಡನ್ನು ಲಿಂಕ್ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಮಹತ್ವದ ಸೂಚನೆಯನ್ನು ನೀಡಿದೆ ಆದಾಯ ತೆರಿಗೆ ಇಲಾಖೆ 1961ರ ಅನ್ವಯ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಇದಕ್ಕಾಗಿ 2023ರ ಮಾರ್ಚ್ 31 ಅಂತಿಮ ದಿನಾಂಕವಾಗಿದೆ

pan card updates
Pan Card Updates

ಒಂದು ವೇಳೆ ಈ ಅವಧಿಯ ಒಳಗೆ ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏಪ್ರಿಲ್ 1ರಿಂದ ನಿಷ್ಕ್ರಿಯಗೊಳ್ಳಲಿದೆ ಈಗಾಗಲೇ ಹಲವು ಬಾರಿ ಗಣವು ನೀಡಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಸಾವಿರ ರೂಪಾಯಿ ಪಾವತಿಸಿ ಅದರ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಲು ಅವಕಾಶವನ್ನ ನೀಡಿದ್ದು ಸದುಪಯೋಗ ಪಡಿಸಿಕೊಳ್ಳದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಪ್ಯಾನ್ ಕಾರ್ಡ್ ನಿಸ್ಕ್ರಿಯವಾದರೆ ಬ್ಯಾಂಕ್ ವಹಿವಾಟು ಹಾಗೂ ಹಲವಾರು ಕಾರ್ಯಗಳಿಗೆ ತೊಂದರೆಯಾಗುತ್ತದಪ್ಯಾನ್ ಕಾರ್ಡ್ ಲಿಂಕ್ ಮಾಡಿಸದೆ ಇರುವಂತಹ ವ್ಯಕ್ತಿಗಳು ಹೋಗಿ ಲಿಂಕ್ ಮಾಡಿಸಿಕೊಳ್ಳಿ ಹಾಗೂ ಅದರ ಸದುಪಯೋಗವನ್ನು ಪಡೆದುಕೊಳ್ಳಿ.

You might also like

Comments are closed.