ಸದ್ಯ ಬಾಲಿವುಡ್ ನಟಿಯರು ಸಿನಿಮಾಗಳಿಗಿಂತ ಇತರ ಕಾರಣಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ಡಾರೆ. ಅದರಲ್ಲೂ ಹಣಕ್ಕೆ ಸಂಬಂಧಪಟ್ತ ಹಾಗೆ ಕೋರ್ಟ್ ಕೇಸ್ ಅಂತ ವಿಚಾರಣೆಯನ್ನೂ ಎದುರಿಸುವಂತಾಗಿದೆ. ಅದರಲ್ಲಿ ಸುಕ್ಶ್ ಸುತ್ತ ವಂಚನೆಯ ಕೇಸ್ ಇದೆ ಅದರ ಜೊತೆಗೆ ಬಾಲಿವುಡ್ ನಟಿಯರ ಹೆಸರು ಕೂಡ ಒಂದೊಂದಾಗಿ ಆಚೆ ಬರುತ್ತಿದೆ. ನಮ್ಮೆಲ್ಲರಿಗೂ ತಿಳಿದಿರುವಂತೆ 200 ಕೋಟಿ ರೂಪಾಯಿ (200 crore). ಅ*ಕ್ರಮಣ ವರ್ಗಾವಣೆಯ ಕುರಿತು ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿದೆ. ಸುಕೇಶ್ ನಿಂದ ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿರುವುದರ ಹಿನ್ನೆಲೆಯಲ್ಲಿ ಬಾಲಿವುಡ್ ನ ನಟಿಯರೂ ವಿಚಾರಣೆ ಎದುರಿಸುವಂತಾಗಿದೆ.
ಇ ಡಿ ಅಧಿಕಾರಿಗಳು (ED officers) ಇಡೀ ಬಾಲಿವುಡ್ ನಟಿಯರನ್ನು ಕೂಡ ಬಿಡದಂತೆ ತನಿಖೆ ನಡೆಸುತ್ತಿದ್ದಾರೆ. ದಿನಕಳೆದಂತೆ ಈ ವಂಚನೆ ಕೇಸ್ ನಲ್ಲಿ ಒಬ್ಬೊಬ್ಬರಾಗಿ ತಗುಲಾಕಿಕೊಳ್ಳುತ್ತಿದ್ದಾರೆ. ಈ ಕೇಸ್ ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಸುಕೇಶ್ (sukesh) ನನ್ನು ಅಧಿಕಾರಿಗಳ ಅಧೀನದಲ್ಲಿಟ್ಟುಕೊಂಡಿದ್ದ್ ಇನ್ನೂ ತನ್ಖೆ ಮುಂದುವರೆದಿದೆ. ಅಂದಹಾಗೆ ಪ್ರತಿ ವಿಚಾರಣೆಯ ವೇಳೆ ಸುಕೇಶ್ ಒಬ್ಬೊಬ್ಬ ಬಾಲಿವುಡ್ ನಟಿಯರ ಹೆಸರನ್ನು ಬಾಯಿ ಬಿಡುತ್ತಿರುವುದು ಬಾಲಿವುಡ್ ನಟಿಯರಲ್ಲಿ ಆತಂಕ ಮೂಡಿಸಿದೆ.
ಸುಕೇಶ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯನ್ನು ಉಂಟುಮಾಡಿದೆ. ಜಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಸುಕೇಶ್ ಜಾಲದಲ್ಲಿ ಸಿಲುಕಿ ಪಡುತ್ತಿರುವ ಪಾಡು ಯಾರಿಗೂ ಬೇಡ ಎಂಬಂತಾಗಿದೆ. ಅದರ ಬೆನ್ನಲ್ಲೇ ನೋರಾ ಫತೇಹಿ (Nora Fatehi) ಅವರ ಹೆಸರನ್ನೂ ಕೂಡ ಸುಕೇಶ್ ಹೇಳಿದ್ದಾನೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಅವರೊಂದಿಗೆ ತೆಗೆಸಿಕೊಂಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಬಹಳಷ್ಟು ಸುದ್ದಿಯನ್ನು ಕೂಡ ಉಂಟುಮಾಡಿತ್ತು. ಜೊತೆಗೆ ಜಾಕ್ವೆಲಿನ್ ಅವರಿಗೆ ಸುಕೇಶ್ ದುಬಾರಿ ಗಿಫ್ಟ್ ನೀಡಿರುವುದು ಕೂಡ ಸಾಬೀತಾಗಿದೆ. ಅವರು ತನ್ನ ಜೀವನದಲ್ಲಿ ಸ್ನೇಹದ ಹೆಸರಿನಲ್ಲಿ ಆಟ ಆಡಿದ್ಡಾರೆ ಎಂಡು ಜಾಕ್ವೆಲಿನ್ ಹೇಳಿಕೆ ನೀಡಿದ್ದರು.
ಇದೀಗ ನೋರಾ ನೂರ ಪತೇಹಿಯವರನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ಐಡಿ ಅಧಿಕಾರಿಗಳು ನೋರಾ ಅವರು ಸುಕೇಶ್ ನನಗೆ ಅಷ್ಟಾಗಿ ಪರಿಚಿತರೇನಲ್ಲ ಆದರೆ ಅವರ ಹೆಂಡತಿ ನನ್ನನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅದರಲ್ಲಿ ನಾನು ಭಾಗವಹಿಸಿದ್ದೆ ಆಗ ನನಗೆ ಸುಕೇಶ್ ಪರಿಚಯವಾದರು. ಜೊತೆಗೆ ಆಗ ನನಗೆ ಉಡುಗೊರೆಯನ್ನು ಕೂಡ ನೀಡಿದ್ದರು ಅಷ್ಟೇ ಎಂದು ನೋರಾ ಹೇಳಿಕೆ ನೀಡಿದ್ದರು.
ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಂಚಲನವನ್ನು ಸೃಷ್ಟಿ ಮಾಡಿದೆ ಈ ಸುದ್ದಿ. ಸುಕೇಶ್ ನೋರಾ ಹೇಳುತ್ತಿರುವುದು ಸುಳ್ಳು ಆಕ್ ನನ್ನ ಜೊತೆಗೆ ಏನು ಮಾಡಿದ್ದಾಳೆ ಗೊತ್ತೇ ಎಂದು ಸತ್ಯ ಬಿಚ್ಚಿಟ್ಟಿದ್ದಾನೆ. ನನಗೆ ನೋರಾ ಪದೇಪದೇ ದಿನಕ್ಕೆ 10 ಬಾರಿ ಕರೆ ಮಾಡುತ್ತಿದ್ದರು ನಾನು ಕಾಲ್ ರಿಸೀವ್ ಮಾಡಲಿಲ್ಲ ಎಂದರೂ ಕೂಡ ಕಾಲ್ ಮಾಡುತ್ತಿದ್ದರು. ನನ್ನೊಂದಿಗೆ ಡೇ*ಟಿಂಗ್ ಬರುವಂತೆ ನನ್ನ ಬ್ರೈನ್ ವಾಶ್ ಮಾಡುತ್ತಿದ್ದರು ಎಂಬ ಸುಕೇಶ್ ಹ್ಳಿದ್ಡಾನೆ.
ಒಟ್ಟಿನಲ್ಲಿ ಬಹಳ ಚರ್ಚೆಗೆ ಕಾರಣವಾಗುತ್ತಿರುವಂತಹ ಸುಕೇಶ್ ಹಾಗೂ ಬಾಲಿವುಡ್ ನಟಿಯರ ನಡುವಿನ ಸಂಬಂಧ ದಿನ ಕಳೆದಂತೆ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಆದರೆ ಈ ಕೇಸ್ ನಲ್ಲಿ ಒಂದು ಕಾಮನ್ ಅಂಸ ಅಂದ್ರೆ ಸುಕೇಶ್ ಭೇಟಿಯಾದ ಎಲ್ಲಾ ನಟಿಯರಿಗು ದುಬಾರಿ ಬೆಲೆಯ ಗಿಫ್ಟ್ ನಂತೂ ಕೊಟ್ಟಿದ್ದಾನೆ ಎಂಬುದು ಸಾಬೀತಾಗಿದೆ.