ಬಾಲಿವುಡ್ ನ ಸ್ಟಾರ್ ನಟಿಯರು ತರಾವರಿ ವಿಭಿನ್ನವಾದ ಉಡುಗೆಗಳನ್ನು ತೊಡುತ್ತಾರೆ. ಕೇವಲ ಪರದೆಯ ಮೆಲೆ ಮಾತ್ರವಲ್ಲದೇ ಪಬ್ಲಿಕ್ ಪ್ಲೇಸ್ (Public place) ನಲ್ಲಿಯೂ ಕೂಡ ಎಕ್ಸ್ಪೋಸ್ ಆಗುವಂತ ಬಟ್ಟೆಗಳನ್ನು ಧರಿಸುತ್ತಾರೆ. ಇದು ಸಾಮಾನ್ಯವಾದ ವಿಷಯವೂ ಕೂಡ ಹೌದು. ಅದರಲ್ಲೂ ಕೆಲವು ನಾಯಕ ನಟಿಯರು ತುಸು ಜಾಸ್ತಿಯೇ ಎನ್ನುವಷ್ಟು ಫ್ಯಾಶನೇಬಲ್ (Fashionable)ಆಗಿ ಇರುತ್ತಾರೆ.
ಅಂತವರಲ್ಲಿ ನಟಿ ನೋರಾ ಫತೇಹಿ ( Nora Fatehi) ಮೊದಲಿನ ಸ್ಥಾನದಲ್ಲಿ ನಿಲ್ಲುತ್ತಾರೆ. ಬಾಲಿವುಡ್ ನ ಫೇಮಸ್ ನಟಿ ನೋರಾ ಫತೇಹಿ. ಸಾಕಷ್ಟು ಹಿಂದಿ ಸಿನಿಮಾ (Hindi Film) ಗಳಲ್ಲಿ ಅಭಿನಯಿಸಿದ್ದಾರೆ. ಇನು ನೋರಾ ಫತೇಹಿ ಅದ್ಭುತ ಡ್ಯಾನ್ಸರ್ (Dancer). ಹಲವು ಸಿನಿಮಾಗಳಲ್ಲಿ ಅವರ ಅಭಿನಯ ಇಲ್ಲದೇ ಇದ್ದರೂ ಕೂಡ ಅವರ ಡ್ಯಾನ್ಸ್ ಇರತ್ತೆ. ಹಾಗಾಗಿ ಅವರು ಸಿನಿಮಾದಲ್ಲಿ ಕೇವಲ ನೃತ್ಯ ಮಾಡಿದರೂ ಕೂಡ ಕೋಟಿ ಗಟ್ಟಲೆ ಸಂಭಾವನೆ ಪಡೆದುಕೊಳ್ಳುತ್ತಾರೆ.
ನೋರಾ ಫತೇಹಿ ಸೋಶಿಯಲ್ ಮಿಡಿಯಾ (social media) ದಲ್ಲಿಯೂ ಕೂಡ ಆಕ್ಟಿವ್ ಆಗಿ ಇರುತ್ತಾರೆ. ಸಾಕಷ್ಟು ಹಾಟ್ ಆಂಡ್ ಬೋಲ್ಡ್ ಫೋಟೋಶೂಟ್ (Bold Photoshoot) ಮಾಡಿಸಿ ಅಪ್ಲೋಡ್ ಮಾಡುತ್ತಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ (Followers) ಹೊಂದಿರುವ ನೋರಾ ಫತೇಹಿ, ಸಾಮಾಜಿಕವಾಗಿಯೂ ಕೂಡ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಇನ್ನು ನೋರಾ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಹಳದಿ ಬಣ್ಣದ ಹಾಲ್ಟರ್ ನೆಕ್ ಡ್ರೆಸ್ ಧರಿಸಿ ಬಂದಿದ್ದು, ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಇನ್ನು ಈ ಡ್ರೆಸ್ ನಲ್ಲಿ ನೋರಾ ತುಂಬಾನೇ ಹಾಟ್ ಆಗಿ ಕಾಣಿಸುತ್ತಿದ್ದರು. ನೋರಾ ಕ್ಯಾಮರಾ ಮುಂದೆ ಡ್ರೆಸ್ ಸರಿ ಮಾಡಿಕೊಳ್ಳುತ್ತಿದ್ದರೆ, ಹುಡುಗರು ಬಾಯಿ ಬಿಟ್ಟು ನೋಡುತ್ತಿದ್ದರು. ಇತ್ತೀಚಿಗೆ ನೋರಾ ಫತೇಹಿ ಅವರು ಸುಕೇಶ್ ವಂಚನೆಯ ಕೇಸ್ ನಲ್ಲಿ ವಿಟ್ನೆಸ್ ಆಗಿ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು.
ನೋರಾ ಫತೇಹಿ ಕೂಡ ಜಾಕ್ವೆಲಿನ್ ತರ ಸುಕೇಶ್ Sukesh) ಅವರ ಬಳಿ ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ. ಇತ್ತ ನೋರಾ ತನಗೆ ಸುಕೇಶ್ ಯಾರು ಎಂಬುದೇ ಗೊತ್ತಿಲ್ಲ. ಆತನ ಹೆಂಡತಿ ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು. ಅಲ್ಲಿ ಭೇಟಿ ಆಗಿದ್ದೆ ಅಷ್ಟೇ ಎಂದಿದ್ದಾರೆ. ಆದರೆ ಸುಕೇಶ್ ಮಾತ್ರ ದಿನಕ್ಕೆ ಹತ್ತು ಬಾರಿ ನನಗೆ ಫೊನ್ ಮಾಡಿ ಡೆ-ಟಿಂಗ್ (Dating) ಬರುವಂತೆ ನೋರಾ ಕೇಳುತ್ತಿದ್ದಳು ಎಂದಿದ್ದಾನೆ.
ಇದರ ಸತ್ಯಾಸತ್ಯತೆಗಳು ಇನ್ನೂ ಆಚೆ ಬರಬೇಕಿದೆ. ನಟಿ ನೋರಾ ಫತೇಹಿ, ಬಾಲಿವುಡ್ ನಲ್ಲಿ ಭಜ್ ಕ್ರಿಯೇಟ್ ಮಾಡಿದ ನಟಿ. ಅದರಲ್ಲೂ ಡ್ಯಾನ್ಸ್ ಪ್ರಿಯರಿಗೆ ನೋರಾ ಸಿಕ್ಕಾಪಟ್ಟೆ ಹತ್ತಿರ. ಒಬ್ಬ ಮಾಡೆಲ್, ಗಾಯಕಿ, ನಟಿ ಎಲ್ಲಾ ಆಗಿದ್ರೂ ನೋರಾ ಗುರುತಿಸಿಕೊಳ್ಳುವುದು ಮಾತ್ರ ಡ್ಯಾನ್ಸ್ ಮೂಲಕವೇ.
ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕೂಡ ಕೆಲಸ ಮಾಡಿರುವ ನೋರಾ, ಬಾಲಿವುಡ್ ನಲ್ಲಿ ಸದಾ ಬ್ಯುಸಿಯಾಗಿರುವ ನಟಿ, ಇನ್ನು ವಿಭಿನ್ನ ಉಡುಗೆಯಲ್ಲಿ ಕಣ್ಮನ ಸೆಳೆಯುವ ನೋರಾ, ಆಗಾಗ ಹಾಟ್ ಪೋಟೋಗಳ ಮೂಲಕ ಪಡ್ಡೆ ಹುಡುಗರ ಬಾ-ಡಿ ಟೆಂಪರೇಚರ್ ಜಾಸ್ತಿ ಮಾಡೋದಂತೂ ಸುಳ್ಳಲ್ಲ.
View this post on Instagram