ಬಾಲಿವುಡ್ ಬೆಡಗಿ ನೋರಾ ಫ್ಯಾಥೆಹಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಮ್ಮ ಮೈಮಾಟದ ಮೂಲಕ ನಟಿ ನೋರಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಬಾಲಿವುಡ್ ಸಿನಿಮಾ ರಂಗದ ಹಾಟ್ ಬೆಡಗಿ ಎಂದೇ ನಟಿ ನೊರಾ ಇದೀಗ ಗುರುತಿಸಿಕೊಂಡಿದ್ದಾರೆ. ನಟಿ ನೋರಾ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನ ಬಳಗವಿದೆ.
2014ರ ರೋರ್ ಸಿನಿಮಾದ ಮೂಲಕ ನಟಿ ನೋರಾ ಬಾಲಿವುಡ್ ಸಿನಿಮ ರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಅದರ ಲಕ್ ಆಗ ಕೈ ಹಿಡಿಯಲಿಲ್ಲ. ನಂತರ ನಟಿ ನೋರಾ ಗ್ಲಾಮರಸ್ ಆಗಿ ಮತ್ತೆ ಸಿನಿಮಾ ರಂಗದ ಕಡೆಗೆ ಮುಖ ಮಾಡಿದರು. ತೆಲುಗಿನ ಜೂನಿಯರ್ ಎನ್ಟಿಆರ್ ನಟನೆಯ ಟೆಂಪಲ್ ಸಿನಿಮಾದಲ್ಲಿ ನಟಿ ನೋರಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.
ಈ ಹಾಡು ಬಹಳ ಹಿಟ್ಟಾಗಿತ್ತು. ನಂತರ ನಟಿ ನೊರಾ ಅವರಿಗೆ ತೆಲುಗಿನ ಸೂಪರ್ ಹಿಟ್ ಸಿನಿಮಾ ಬಾಹುಬಲಿ ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ನಿರ್ದೇಶಕ ರಾಜ ಮೌಳಿಯವರು ಅವಕಾಶ ಮಾಡಿಕೊಟ್ಟರು. ಈ ಹಾಡಿನಲ್ಲಿ ತಮ್ಮ ಅದ್ಭುತ ನೃತ್ಯದ ಮೂಲಕ ನಟಿ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿಕೊಂಡರು.
ಇದೀಗ ಕೇವಲ ಬಾಲಿವುಡ್ ಮಾತ್ರವಲ್ಲದೆ ನಟಿ ನೋರಾ ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ನೋರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮಾದಕ ಫೋಟೋಗಳ ಮೂಲಕ ಆಗಾಗ ಅಭಿಮಾನಿಗಳ ಗಮನ ತಮ್ಮ ಕಡೆಗೆ ಸೆಳೆಯುತ್ತಿರುತ್ತಾರೆ.
ಇದೀಗ ನಟಿ ನೋರಾ ತಮ್ಮ ಮೊದಲ ಸಿನಿಮಾ ರೋರ್ ಧೀ ಟೈಗರ್ ಆಫ್ ಸುಂದರ್ಬಂಸ್ ಸಿನಿಮಾದ ಶೂಟಿಂಗ್ ನ ವೇಳೆ ತಮ್ಮ ಜೊತೆಗೆ ಆ ಸಿನಿಮಾದ ಸಹ ನಟ ಅನಿಚಿತವಾಗಿ ವರ್ತಿಸಿದ್ದರು ಎನ್ನುವ ಹೇಳಿಕೆ ನೀಡಿದ್ದಾರೆ. ನಾವು ಈ ಸಿನಿಮಾದ ಶೂಟಿಂಗ್ ಬಾಂಗ್ಲಾದೇಶದ ಕಾಡಿನಲ್ಲಿ ಮಾಡುತ್ತಿದ್ದೆವು, ಈ ವೇಳೆ ಆ ನಟ ನನ್ನ ಜೊತೆ ಅ*ನುಚಿತವಾಗಿ ವರ್ತಿಸಿದ್ದ,
ಇದಕ್ಕೆ ನಾನು ಆ ನಟನ ಕೆನ್ನೆಗೆ ಹೊಡೆದಿದ್ದೆ. ಇನ್ನು ಆ ನಟ ಕೂಡ ನನ್ನ ಕೆನ್ನೆಗೆ ಮತ್ತೆ ಹೊಡೆದ. ನನಗೆ ಹೊಡೆದಿದ್ದಕ್ಕೆ ಮತ್ತೆ ನಾನು ಆತನಿಗೆ ಹೊಡೆದಿದ್ದೆ. ಹೀಗೆ ನಮ್ಮಿಬ್ಬರ ನಡುವೆ ದೊಡ್ಡ ಜಗಳವೇ ನಡೆದಿತ್ತು. ನಾವಿಬ್ಬರು ಒಬ್ಬರನ್ನೊಬ್ಬರು ಕೆಟ್ಟ ಕೆಟ್ಟದಾಗಿ ನಿಂದಿಸಿ ಜಗಳ ಮಾಡಿಕೊಂಡಿದ್ದೆವು.
ಎಂದು ನಟಿ ನೋರಾ, ತಮಗಾದ ತಮ್ಮ ಜೊತೆಗೆ ನಡೆದ ಕಹಿ ಘಟನೆಯ ಬಗ್ಗೆ ಇದೀಗ ಸಂದರ್ಶನ ಒಂದರಲ್ಲಿ ನೇರವಾಗಿ ಮಾತನಾಡಿದ್ದಾರೆ. ಈ ವಿಷಯ ಎಲ್ಲಡೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…