ಸ್ಟಾರ್ ನಟಿಯರಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟ ನಿವೇದಿತಾ ಗೌಡ! ನಿವೇದಿತಾ ಬಿಕಿನಿ ವಿಡಿಯೋ ನೋಡಿ ಬಾಲಿವುಡ್ ನಟಿಯೆಂದು ಕನ್ಫ್ಯೂಸ್ ಆದ ಜನತೆ!!

Entertainment/ಮನರಂಜನೆ

ನಟಿ ನಿವೇದಿತಾ ಗೌಡ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ನಟಿ ಅದೆಷ್ಟೋ ಪೋಸ್ಟ್ ಗಳನ್ನ ಹಾಕಿ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ ಗಳನ್ನು ಗೆಟ್ಟಿಸಿಕೊಳ್ಳುತ್ತಾರೆ. ಗೊಂಬೆಯಂತೆ ಇರುವ ನಿವೇದಿತಾ ಗೌಡ ಇತ್ತೀಚಿಗೆ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಮೂಡಿಗೆರೆಸಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿ ಸ್ನೇಹಿತರಾಗಿದ್ದ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ವಿವಾಹವಾಗಿ ಸಿಕ್ಕಾಪಟ್ಟೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರು ಸಿನಿಮಾಗಳಲ್ಲಿಯೂ ಕೂಡ ಬ್ಯುಸಿ ಆಗಿದ್ದಾರೆ. ಹೌದು, ನಿವೇದಿತಾ ಗೌಡ ಅವರು ತನಗೆ ತೆಲುಗು ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಚಂದನ್ ಶೆಟ್ಟಿ ಕೂಡ ರ್ಯಾಪ್ ಸಾಂಗ್ ಮಾಡುವುದರ ಜೊತೆಗೆ ಸಿನಿಮಾದ ನಟನೆಯನ್ನು ಕೂಡ ಶುರುಮಾಡಿಕೊಂಡಿದ್ದಾರೆ.

ಇತ್ತೀಚಿಗೆ ಕೊನೆಗೊಂಡ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಶೋನಲ್ಲಿ ನಿವೇದಿತಾ ಗೌಡ ರನ್ನರ್ ಆಗಿದ್ದರು. ಒಟ್ಟಿನಲ್ಲಿ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನವಹಿಸಿರುವ ಈ ಜೋಡಿ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ನಿವೇದಿತಾ ಗೌಡ ಅವರಿಗೆ ಇನ್‌ಸ್ಟಾಗ್ರಾಮಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ನಿವೇದಿತಾ ಗೌಡ ಅವರು ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇದರಿಂದಲೇ ಹೆಚ್ಚು ಜನರನ್ನ ಗಮನಸೆಳೆಯುತ್ತಿದ್ದಾರೆ. ನಿವೇದಿತಾ ಗೌಡ ಅವರ ಹೆಸರಿನಲ್ಲಿ ಫ್ಯಾನ್ ಪೇಜ್ ಕೂಡ ಹುಟ್ಟಿಕೊಂಡಿದೆ. ಸದಾ ಒಂದಲ್ಲಾ ಒಂದು ಹೊಸ ನ್ಯೂಸ್ ಕೊಡುವ ನಿವೇದಿತಾ ಗೌಡ ಇದೀಗ ಬಾಲಿಗೆ ಸಿಂಗಲ್ ಟ್ರಿಪ್ ಹೋಗಿದ್ದಾರೆ.

ಪ್ರೇಮಿಗಳು ನವ ವಿವಾಹಿತರು ಹೋಗುವ ಈ ಜಾಗಕ್ಕೆ ನಿವೇದಿತಾ ಗೌಡ ಸೋಲೋ ಟ್ರಿಪ್ ಹೋಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಹಿಂದೆ ಚಂದನ್ ಶೆಟ್ಟಿ ಕೂಡ ಸೋಲೋ ಟ್ರಿಪ್ ಹೋಗಿದ್ದರು. ಇದೀಗ ನಿವೇದಿತ ಒಬ್ಬರೇ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ಸಾಕಷ್ಟು ಸೆಲ್ಫಿ ಪಿಚ್ಚರ್ ತೆಗೆದು ಅಪ್ಲೋಡ್ ಮಾಡುತ್ತಾರೆ.

ಸಿಂಗಲ್ ಟ್ರಿಪ್ ನಲ್ಲಿ ಇರುವ ನಿವೇದಿತಾ ಗೌಡ ವಾಟರ್ ಬೇಬಿ ಡ್ರೆಸ್ ನಲ್ಲಿ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ಸಕ್ಕತ್ ಹಾಟ್ ಆಗಿ ಕಾಣಿಸಿಕೊಳ್ಳುವ ನಿವೇದಿತಾ ಗೌಡ ಯಾವ ಸಿನಿಮಾ ಹೀರೋಯಿನ್ ಳಿಗೂ ಕಡಿಮೆ ಇಲ್ಲ. ವೈಟ್ ಟಾಪ್ ಹಾಗೂ ಕಲರ್ಫುಲ್ ಸ್ಕಾರ್ಫ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸುತ್ತಾರೆ. ಜೊತೆಗೆ ಸಕ್ಕತ್ ಫಿಟ್ ಆಗಿಯೂ ಕಾಣಿಸುತ್ತಿದ್ದಾರೆ.

ನಿವೇದಿತಾ ಗೌಡ ಅವರ ಫೋಟೋಗಳ ರೀಲ್ ಅನ್ನು ಸುಮಾರು 37 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ ಅಷ್ಟೇ ಕಮೆಂಟ್ ಕೂಡ ಬಂದಿದೆ. ಸೋಲೋ ಟ್ರಿಪ್ ಹೋಗಿ ಇಷ್ಟು ಉತ್ತಮ ಫೋಟೋ ಯಾರೂ ಕ್ಲಿಕ್ ಮಾಡಿದ್ದು ಅಂತ ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆ ‘ನನ್ನ ಸೆಲ್ಫಿ ಸ್ಟಿಕ್’ ಎಂದು ನಿವೇದಿತಾ ಗೌಡ ಉತ್ತರಿಸಿದ್ದಾರೆ. ಒಟ್ಟಾರೆ ಸೋಲೋ ಟ್ರಿಪ್ ಅನ್ನು ಎಂಜಾಯ್ ಮಾಡ್ತಾ ಇರುವ ಬೇಬಿ ಡಾಲ್ ಸಾಕಷ್ಟು ಹಾಟ್ ಫೋಟೋಗಳನ್ನ ಅಪ್ಲೋಡ್ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.