ಕನ್ನಡ ಕಿರುತೆರೆಯಲ್ಲಿ( Kannada Small Screen) ಸೋಶಿಯಲ್ ಮೀಡಿಯಾದಲ್ಲಿ( Social Media) ಹೆಚ್ಚು ಜನಪ್ರಿಯ ಆಗಿರುವ ನಟಿಯರಲ್ಲಿ ನಿವೇದಿತಾ ಗೌಡ( Nivedita Gowda) ಮುಂಚೂಣಿಯಲ್ಲಿ ಇದ್ದು ನಿವೇದಿತಾ ಏನೆ ಮಾಡಿದರು ಕೂಡ ಅದು ವೈರಲ್ ಆಗುತ್ತೆ.
ಸದ್ಯ ನಿವೇದಿತಾ ಗೌಡ( Nivedita Gowda) ಅಮ್ಮನ ಜೊತೆ ಮಾಡಿರುವ ಡಬಲ್ ಮೀನಿಂಗ್ ರೀಲ್ಸ್ (Double Meaning Reels) ಸಕತ್ ವೈರಲ್ ಆಗುತ್ತಿದೆ. ಲಕ್ಷಾಂತರ ಜನ ಇದನ್ನು ನೋಡಿ ಲೈಕ್ ಮಾಡಿದ್ದಾರೆ.
ಇನ್ನು ನಿವಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇರುದರಿಂದ ಪೋಸ್ಟ್ ಗಳು ಬೇಗನೆ ವೈರಲ್ ಆಗುತ್ತಿದ್ದು ಬಿಗ್ ಬಾಸ್ ( Bigboss Kannada) ಮನೆಗೆ ಎಂಟ್ರಿ ಕೊಟ್ಟು ಬಳಿಕ ಚಂದನ್ ಶೆಟ್ಟಿಯ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿರುವ ನಿವೇದಿತಾ ಗೌಡ ರವರು ಇತ್ತೀಚೆಗೆ ಒಂದು ಯುಟ್ಯೂಬ್ ಚಾನಲ್ (Nivedita Gowda Youtube Channel) ತೆರೆದಿದ್ದಾರೆ.
ಇಲ್ಲಿ ಹಲವಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಕೂಡ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ.
ಇನ್ನೂ ಇತ್ತೀಚೆಗೆ ತಮ್ಮ ದೈನಂದಿನ ಚಟುವಟಿಕೆ ಹೇಗಿರುತ್ತೆ ಎಂದು ಕೂಡ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಇದರೊಂದಿಗೆ ದೋಸೆ ಮಾಡುವುದು ಶಾಪಿಂಗ್ ಮಾಡುವುದು ಬ್ಯೂಟಿ ಕಿಪ್ಸ್ ಪಾನಿಪೂರಿ ಚಾಲೆಂಜ್ ಹೀಗೆ ಹಲವಾರು ವಿಡಿಯೋಗಳನ್ನು ಮಾಡಿದ್ದು ಜೊತೆಗೆ ಪತಿ ಚಂದನ್ ಶೆಟ್ಟಿಗೆ ( Chandan Shetty) ಪ್ರ್ಯಾಂಕ್ ಮಾಡುವ ವಿಡಿಯೋಗಳನ್ನು ಕಂಡು ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ.
ಇನ್ನು ಪತಿ ಚಂದನ್ ಶೆಟ್ಟಿಯ ಜೊತೆಯಲ್ಲಿ ರೀಲ್ಸ್ ಮಾಡುತ್ತಾ ತುಂಬಾನೇ ಕ್ಯೂಟ್ ಆಗಿ ಕಾಣಿಸುವ ನಿವೇದಿತಾ ರಾಜ ರಾಣಿ ನಮ್ಮಮ್ಮ ಸೂಪರ್ ಸ್ಟಾರ್ ಗಿಚ್ಚಿ ಗಿಲಿಗಿಲಿ(Giccha Gili Gili) ಕಾರ್ಯಕ್ರಮದಲ್ಲೂ ಸಹ ಮಿಂಚಿದ್ದರು. ತುಂಬಾ ಕ್ಯೂಟ್ ಆಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದು ನಿವೇದಿತಾ ಕಿರುತೆಯಲ್ಲಿ ಹೆಚ್ಚು ಬೇಡಿಕೆಯನ್ನು ಗಳಿಸಿದ್ದಾರೆ. ಬಹುತೇಕ ಹೊಸ ಕಾರ್ಯಕ್ರಮಗಳಲ್ಲಿ ನಿವೇದಿತಾ ಇದ್ದೇ ಇರುತ್ತಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಿವೇದಿತಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಗಳಿದ್ದು ವಿಧವಿಧವಾದ ಫೋಟೋಶೂಟ್ ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ ನಿವೇದಿತಾ.
ಇನ್ನು ನಿವೇದಿತಾ ಗೌಡ ರವರ ಕುಟುಂಬದ ವಿಷಯಕ್ಕೆ ಬರುವುದಾದರೆ ನಿವೇದಿತಾ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮೈಸೂರಿನಲ್ಲಿ ( Mysore). ಅಪ್ಪ ಅಮ್ಮನ ಮುದ್ದು ಮಗಳಾಗಿ ಬೆಳೆದರು ನಿವೇದಿತಾ ಗೌಡ. ನಿವೇದಿತಾ ಗೌಡ ಅವರ ತಾಯಿ ಹೆಸರು ಹೇಮಾ. ನಿವೇದಿತಾ ಅವರಿಗೆ ತಾಯಿ ಜೊತೆ ತುಂಬಾ ಹೋಲಿಕೆ ಇದೆ.
ನಿವೇದಿತಾ ಅವರ ತಾಯಿಯ ನಿಜವಾದ ವಯಸ್ಸು 40 ದಾಟಿದ್ದರು ಕೂಡ ಈಗಲೂ ಬಹಳ ಯಂಗ್ ಆಗಿ ಕಾಣುತ್ತಾರೆ ಹೇಮಾ. ನಿವೇದಿತಾ ಮತ್ತು ಅವರ ತಾಯಿ ನೋಡಲು ಒಂದೆ ರೀತಿ ಕಾಣಿಸುತ್ತಾರೆ. ಸದ್ಯ ಇದೀಗ ಇವರಿಬ್ಬರು ಮಾಡಿರುವ ರೀಲ್ಸ್ ಬಹಳಾನೇ ವೈರಲ್ ಆಗಿದ್ದು ಎಷ್ಟು ಮಜವಾಗಿದೆ ನೀವೆ ನೋಡಿ.
View this post on Instagram