ನಿವೇದಿತಾ ಗೌಡ

ಹೀಗೆ ರೀಲ್ಸ್​ ಮಾಡಿ ಎಂದು ಸೊಂಟ ತಿರುಗಿಸಿದ ನಿವೇದಿತಾ ಗೌಡ..!ಮತ್ತೆ ಟ್ರೆಂಡ್​ ಆಯ್ತು ನಿವ್ವಿ ರೀಲ್ಸ್​,ಸೂಪರ್ ಬಿಡವ್ವ ಅಂದ್ರು ಅಭಿಮಾನಿಗಳು

CINEMA/ಸಿನಿಮಾ

ನಿವೇದಿತಾ ಗೌಡ (Niveditha Gowda), ಸಾಮಾಜಿಕ ಜಾಲಾತಾಣದಲ್ಲಿ (Social Media) ಹೆಚ್ಚು ಪ್ರಸಿದ್ಧ ಹಾಗೂ ಹೆಚ್ಚು ಟ್ರೋಲ್​ ಆಗುವ ಸೆಲೆಬ್ರಿಟಿಗಳಲ್ಲಿ (Celebrity)  ಒಬ್ಬರು ಎಂದರೆ ತಪ್ಪಾಗಲ್ಲ. ಯಾವಾಗಲೂ ಒಂದೆಲ್ಲ ಒಂದು ವಿಚಾರವಾಗಿ ಅವರು ಟ್ರೆಂಡ್​ನಲ್ಲಿರುತ್ತಾರೆ. ರಿಯಾಲಿಟಿ ಶೋ (Reality Show) ಇರಲಿ ಅಥವಾ ರೀಲ್ಸ್ ಇರಲಿ ನಿವೇದಿತಾ ಮಾಡದ ಅವತಾರಗಳಿಲ್ಲ. ಹಾಗೆಯೇ ನಿವೇದಿತಾ ಅವರ ರೀಲ್ಸ್ ಟ್ರೋಲ್ ಆಗುವುದರ ಜೊತೆಗೆ ಜನರಿಗೆ ಇಷ್ಟವಾಗುತ್ತದೆ ಕೂಡ. ಈ ಬಾರಿ ಕೂಡ ಅವರ ರೀಲ್ ಒಂದು ಬಹಳ ವೈರಲ್ ಆಗಿದ್ದು, ಜನರಿಗೆ ಸಹ ಇಷ್ಟವಾಗಿದೆ.

ನಿವೇದಿತಾ ದಿನಕ್ಕೆ ಒಂದಾದರೂ ವಿಡಿಯೋ ಹಾಕುತ್ತಾರೆ. ಅವರ ಅಭಿಮಾನಿಗಳು ಹಾಗೂ ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲಾತಾಣದ (Social Media) ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆಇನ್ನು ಕೇವಲ ಒಂದು ಅಂತಲ್ಲ ಅವರ ಬಹುತೇಕ ವಿಡಿಯೋಗಳು ವೈರಲ್ ಎನ್ನಬಹುದು.

ಬಣ್ಣ ಬಣ್ಣದ ಡ್ರೆಸ್​ನಲ್ಲಿ ನಿವೇದಿತಾ ಗೌಡ ಮಿಂಚಿಂಗ್​ – TV9 Kannada | Chandan Shetty Wife Niveditha Gowda Shares Colorful Photos Mdn

ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​.  ನಿವೇದಿತಾ ಕಿರುತೆರೆಯಲ್ಲಿ ಸಹ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.ಒಟ್ಟಾರೆಯಾಗಿ ನಿವೇದಿತಾ ಗೌಡ, ಯಾವುದೇ ಫೋಟೋ ಹಾಗೂ ವಿಡಿಯೋ ಮಾಡಿ ಹಾಕಿದರೂ ಸಹ ಅದು ವೈರಲ್ ಆಗುತ್ತದೆ.

ಇದೀಗ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯ ತಯಾರಿಯಲ್ಲಿ ಬ್ಯುಸಿ ಇದ್ದಾರೆ. ಆಗಾಗಾ ಅಲ್ಲಿನ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಸಹ ಅಲ್ಲಿ ಹೇಗೆ ಕ್ಯಾಟ್ ವಾಕ್ ಪ್ರಾಕ್ಟೀಸ್ ಮಾಡಲಾಗುತ್ತದೆ ಎಂಬುದನ್ನ ಶೇರ್ ಮಾಡಿದ್ದು, ನಿವೇದಿತಾ ಹಾಟ್ ಲುಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆಈ ವಿಡಿಯೋದಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಸ್ಪೆರ್ಧೆಗೆ ಈಗ ತಮ್ಮ ತಯಾರಿ ಹೇಗಿದೆ ಎನ್ನುವ ಸಂಪೂರ್ಣ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಈ ಸ್ಪರ್ಧೆಗಾಗಿ ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದನ್ನ ಕಲಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ >>>  ಪ್ರೈವೇಟ್ ಜಾಗದಲ್ಲಿ ಕೈ ಇಟ್ಟು ಯುವಕರ ನಿದ್ದೆ ಕೆಡಿಸಿದ ನಿಶ್ವಿಕಾ ನಾಯ್ಡು
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...