
ಬಿಗ್ ಬಾಸ್ ಶೋ ಮೂಲಕ ಕಿರುತೆರೆ ಲೋಕದಲ್ಲಿ ಬೇಬಿ ಡಾಲ್ ನಿವೇದಿತಾ ಗೌಡ ಇಂದು ದೊಡ್ಡ ಮಟ್ಟಿಗೆ ಖ್ಯಾತಿಗಳಿಸಿಕೊಂಡಿದ್ದಾರೆ. ಅಂದಹಾಗೆ, ನಿವೇದಿತಾ ಗೌಡರವರು ಮೈಸೂರಿನ ಬೆಡಗಿ. ವಿದ್ಯಾಭ್ಯಾಸ ಮಾಡಿದ್ದೂ ಮೈಸೂರಿನಲ್ಲಿಯೇ. ಇನ್ನು ನಿವೇದಿತಾ ಗೌಡ, ಅಮ್ಮನನ್ನೇ ಹೋಲುವ ನಿವೇದಿತಾ ಗೌಡ ಆಗಾಗ ಅಮ್ಮನ ಜೊತೆಗಿನ ಡಾನ್ಸ್ ವಿಡಿಯೋ, ಇನ್ನಿತ್ತರ ವಿಡಿಯೋ ಹಾಗೂ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.
ಈ ಇಬ್ಬರನ್ನು ಜೊತೆಯಲ್ಲಿ ನೋಡಿದಾಗಲೂ ಅಮ್ಮ ಮಗಳು ಎಂದು ಅನಿಸುವುದಿಲ್ಲ. ಅಕ್ಕ ತಂಗಿ ಎಂದೆನಿಸದೇ ಇರದು. ಹೌದು, ತಾಯಿಯ ಹೆಸರು ಹೇಮಾ, 35 ವರ್ಷದವರಾಗಿದ್ದರೂ ಇಬ್ಬರೂ ಪಕ್ಕ ಪಕ್ಕ ನಿಂತರೆ ಅಮ್ಮ ಮಗಳಂತೆ ಕಾಣುವುದೇ ಇಲ್ಲ. ಮದುವೆಯಾದ ಮಗಳು ಇದ್ದರೂ ಹೇಮಾ ಇವತ್ತಿಗೂ ತರುಣಿಯರು ನಾಚುವಂತೆ ಇದ್ದಾರೆ. ಅದೆಷ್ಟೋ ಸಲ ನಿವೇದಿತಾ ಗೌಡ ಎಂದುಕೊಂಡು ಅವರ ತಾಯಿಯನ್ನು ಮಾತನಾಡಿಸಿದ್ದು ಇದೆ.
ಅದಲ್ಲದೇ, ಮೈಸೂರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ನಿವೇದಿತಾ ಗೌಡರಿಗೆ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಪ್ರಪೋಸ್ ಮಾಡಿಬಿಟ್ಟರು.
ಕಳೆದ ವರ್ಷ ಚಂದನ್ ಶೆಟ್ಟಿ ಹಾಗೂ ಗೊಂಬೆ ನಿವೇದಿತಾ ಗೌಡ ಅವರ ವಿವಾಹ ಫೆಬ್ರವರಿ 25 ಮತ್ತು 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಿತು. ಗೊಂಬೆ ರ್ಯಪರ್ ಚಂದನ್ ಶೆಟ್ಟಿ ಅವರನ್ನು ಅದ್ಧುರಿಯಾಗಿ ಕೈ ಹಿಡಿದ್ದರು. ಮದುವೆಯಾದ ಬಳಿಕ ಗಂಡ ಹೆಂಡತಿಯರಿಬ್ಬರೂ ಆಗಾಗ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಸದ್ಯ ಇದೀಗ ಅವರ ತಾಯಿ ಜೊತೆ ಮಾಡಿದ ಡ್ಯಾನ್ಸ್ ವಿಡಿಯೋ ನೋಡಿ.
View this post on Instagram
Comments are closed.