ಸ್ನೇಹಿತರೆ, ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಗಳಾಗಿ ಮನೆಯಲ್ಲಿ ಕಾಣಿಸಿಕೊಂಡಂತಹ ರಾಪರ್ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ದೊಡ್ಮನೆಯಲ್ಲಿ ಅಣ್ಣ ತಂಗಿ ಎಂದು ಓಡಾಡಿಕೊಂಡಿದ್ದರು. ಅಲ್ಲದೆ ಶಿವಕುಮಾರ್ ಮತ್ತು ರಾಧಿಕಾ ಜೋಡಿಗೆ ಮತ್ತೊಂದು ಎಕ್ಸಾಂಪಲ್ ಗಳೇ ನಾವುಗಳು ಎಂದು ಅದೆಷ್ಟು ಬಾರಿ ಹೇಳಿರುವುದುಂಟು.
ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಚಂದನ್ ಶೆಟ್ಟಿ, ನಿವೇದಿತಾ ಗೌಡಗೆ ರಿಂಗ್ ಕೊಟ್ಟು ಪ್ರಪೋಸ್ ಮಾಡುವ ಮೂಲಕ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡು, ಅದರಂತೆ ನಿವೇದಿತಾ ಗೌಡ ಸಹ ಕೇವಲ 19 ವರ್ಷಗಳಿಗೆ ಮನೆಯವರೆಲ್ಲರ ಒಪ್ಪಿಗೆ ಪಡೆದು.
ವ್ಯಾಪಾರ ಚಂದನ್ ಶೆಟ್ಟಿ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಕೆಲವು ದಿನಗಳ ಹಿಂದೆ ನಿವೇದಿತಾ ಗೌಡ ಪ್ರೆ-ಗ್ನೆಂಟ್ ಆಗಿದ್ದಾರೆ ಎಂಬ ಸುಳ್ಳು ಸುದ್ದಿಗಳು ಮಾಧ್ಯಮದ ತುಂಬೆಲ್ಲ ಬಾರಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಇದಕ್ಕೆ ಖಡಕ್ ಆದ ಹೇಳಿಕೆ ನೀಡಿರುವಂತಹ ನಿವೇದಿತ ಹೇಳಿದಾದರೂ ಏನು?
ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ತಮ್ಮ ಅದ್ಭುತ ರಾಪ್ ಸಾಂಗ್ ಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವಂತಹ ಚಂದನ್ ಶೆಟ್ಟಿ ಇನ್ನೇನೋ ನಾಯಕನಟನಾಗಿಯು ಸಿನಿಮಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಲಿದ್ದಾರೆ.
ನಿವೇದಿತಾ ಗೌಡ ಕೂಡ ರಾಜರಾಣಿ ಗಿಚ್ಚಿ ಗಿಲಿ ಗಿಲಿ ಸೇರಿದಂತೆ ಸಾಕಷ್ಟು ಶೋಗಳಲ್ಲಿ ಭಾಗವಹಿಸಿ ಬಾರಿ ಮಠದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೀರುವಾಗ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿ ಇರುವಂತಹ ನಿವೇದಿತ ಗೌಡ ಅವರಿಗೆ ಅಭಿಮಾನಿಯೊಬ್ಬರು ಮಕ್ಕಳು ಯಾವಾಗ ಎಂಬ ಕಮೆಂಟ್ ಹಾಕಿದ್ದಾರೆ.
ಇದನ್ನು ಕಂಡಂತಹ ನಿವೇದಿತ ಗೌಡ “ಸದ್ಯಕ್ಕೆ ನನಗೆ ಮಕ್ಕಳಾಗುವುದಿಲ್ಲ. ನಾವಿಬ್ಬರು ಕರಿಯರ್ ನತ್ತ ಗಮನಹರಿಸುತಿದ್ದೇವೆ” ಎಂಬ ಹೇಳಿಕೆ ನೀಡಿದ್ದಾರೆ. ಇನ್ನು ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿಯ ನಡುವೆ ಬರೋಬ್ಬರಿ 10 ವರ್ಷಗಳ ವಯಸ್ಸಿನ ಅಂತರವಿದ್ದು,
ಚಂದನ್ ಶೆಟ್ಟಿ ತಮಗಿದ್ದ 10 ವರ್ಷ ಚಿಕ್ಕವರಾದ ನಿವೇತರನ್ನು ಪ್ರೀತಿಸಿ ಮದುವೆಯಾದವರು. ಈ ಜೋಡಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.