
ನಿವೇದಿತಾ ಗೌಡ ಹೌದು ಈ ಹೆಸರನ್ನು ಬಹುತೇಕ ಜನರು ಈಗಾಗಲೇ ಕೇಳಿದ್ದೀರಿ. ನಿವೇದಿತಾ ಗೌಡ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಅಂದ್ರೆ ತುಂಬಾನೇ ಆಕ್ಟಿವ್ ಆಗಿರುವಂತಹ ಕಲಾವಿದೆ. ಹೌದು ಇತ್ತೀಚಿಗೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಗಳಿಸಿಕೊಂಡ ಶಿವು ಮತ್ತು ವಂಶಿಕ ಅವರ ಎರಡನೇ ಸ್ಥಾನದಲ್ಲಿಯೇ ನಟಿ ನಿವೇದಿತಾ ಗೆದ್ದು ಬಿಗಿದ್ದಾರೆ. ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ರನ್ನರ್ ಅಫ್ ಸ್ಥಾನಕ್ಕೆ ಖುಷಿ ಪಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿವೇದಿತಾ ಗೌಡ ಟಿಕ್ ಟಾಕ್ ಮೂಲಕವೇ ನಮಗೆಲ್ಲಾ ಪರಿಚಯ ಆದವರು. ಕನ್ನಡಿಗರ ಮನೆ ಮಾತಾಗಿ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದು ಅವರ ಪ್ರೀತಿಯನ್ನು ಗಳಿಸಿದ್ದಾರೆ.
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋವಾಗಿ ಈಗಾಗಲೇ ಗಮನ ಕಳೆದಿರುವ ಬಿಗ್ ಬಾಸ್ ಬಿಗ್ ಬಾಸ್ ವೇದಿಕೆಗೆ ನಿವೇದಿತ ಗೌಡ ಅವರು ಬಂದಿದ್ದು ತದನಂತರ ಇವರ ಮತ್ತು ಚಂದನ್ ಅವರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ದಸರಾ ವೇದಿಕೆ ಮೇಲೆಯೇ ಇವರಿಬ್ಬರು ಮಾಡಿಕೊಂಡ ಎಡವಟ್ಟು ಆನಂತರದ ಇವರಿಬ್ಬರು ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆಯಾದ ವಿಷಯ ನಿಮಗೂ ಗೊತ್ತು. ಹೌದು ಈಗ ನಿವಿ ಚಂದನ್ ದಾಂಪತ್ಯ ಜೀವನ ಸವಿಯುತ್ತಿದ್ದಾರೆ ಎನ್ನಬಹುದು. ಈ ನಿವೇದಿತ ಮತ್ತು ಚಂದನ್ ಜೋಡಿ ಈಗ ಆಗಲೇ ಜನರ ಪ್ರೀತಿ ಗಳಿಸಿದೆ..
ಚಂದನವರೊಟ್ಟಿಗೆ ಆಗಾಗ ತುಂಬಾ ಫನ್ನಿಯಾದ ವಿಡಿಯೋಗಳನ್ನು ಮಾಡುತ್ತ ಶೇರ್ ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದ ನಿವೇದಿತಾ ಗೌಡ ಅವರು ಕೇವಲ ಅವರ ಮನೆಯಲ್ಲಿಯ ಕೆಲವೊಂದಿಷ್ಟು ವಸ್ತುಗಳ ವಿಚಾರವಾಗಿ, ಮತ್ತು ಕೆಲವೊಂದಿಷ್ಟು ಊಟದ ವಿಚಾರವಾಗಿ ಅಡುಗೆ ಮಾಡುವ ವಿಧಾನವಾಗಿ, ಅವರು ಬಳಸುವ ಅಡುಗೆಗೆ ಕೆಲವು ರೆಸಿಪಿ ಎಲ್ಲವನ್ನು ಕೂಡ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅವರ ಅಭಿಮಾನಿಗಳಿಗೆ ತಿಳಿಸುತ್ತಿದ್ದರು.
ಆದ್ರೆ ಈಗ ಅದೇ ಯೂಟ್ಯೂಬ್ ಚಾನೆಲ್ ನಲ್ಲಿ ನಿವೇದಿತಾ ಗೌಡ ಅವರು ಇಂದು ಬೆಂಗಳೂರಿನ ಕೆಲವೊಂದಿಷ್ಟು ಸಿಹಿ ತಿಂಡಿಗಳನ್ನು ಸವಿದಿದ್ದಾರೆ. ಹೌದು ಚಾಟ್ಸ್ ಏರಿಯಾಕ್ಕೆ ಭೇಟಿಕೊಟ್ಟು ಅವರ ಅನುಭವವನ್ನು ಸಹ ಬಿಚ್ಚಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿವಿ ಪುರಕ್ಕೆ ಭೇಟಿ ಕೊಟ್ಟ ನಟಿ ನಿವೇದಿತಾ ಗೌಡ ಬಗೆ ಬಗೆಯ ಚಾಟ್ಸ್ ಅನ್ನು ಸವಿದಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಪಾನಿಪುರಿ ತಿಂದ ನಿವೇದಿತಾ ಅವರು ನಂತರದಲ್ಲಿ ಸ್ಮೋಕಿಂಗ್ ಐಸ್ ಸವಿದಿದ್ದಾರೆ ಅದನ್ನು ನೋಡಿದ ನೆಟ್ಟಿಗರು, ಅರೆ ಇದೇನಪ್ಪಾ ನಿವೇದಿತಾ ಗೌಡ ಅವರು ಸಿಗರೇಟ್ ಸ್ಮೋಕ್ ಮಾಡುತ್ತಿದ್ದಾರೆ ಅದು ರಸ್ತೆಯಲ್ಲೇ ಎಂಬಂತೆ ಹೇಳಿ ಇವರು ಈ ಮೊದಲು ಸ್ಮೋಕ್ ಮಾಡುತ್ತಾರ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಅದು ಸಿಗರೇಟ್ ಸ್ಮೋಕ್ ಅಲ್ಲ ಬದಲಿಗೆ ಐಸ್ ಸ್ಮೋಕ್ ಎನ್ನುವ ಒಂದು ತಿನಿಸು ಆಗಿದೆ. ಅಸಲಿಗೆ ಯಾವ ರೀತಿ ಎಂಜಾಯ್ ಮಾಡಿದರು ಗೊತ್ತಾ ನಿವಿ. ಇಲ್ಲಿದೆ ನೋಡಿ ವಿಡಿಯೋ, ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದ..
Comments are closed.