NIVEDITA

ಆದಿವಾಸಿಗಳು ಮೈ ತುಂಬಾ ಬಟ್ಟೆ ಹಾಕುತ್ತಿದ್ದರಾ ? ಸಕತ್ ಗೆಟಪ್ ಮೂಲಕ ವಿಭಿನ್ನವಾಗಿ ಕಾಣಿಸಿದ್ದ ನಿವಿ..! ವಿಡಿಯೋಗೇ ಅಭಿಮಾನಿಗಳು ಶಾಕ್

CINEMA/ಸಿನಿಮಾ

ಆದಿವಾಸಿಗಳು ಮೈ ತುಂಬಾ ಬಟ್ಟೆ ಹಾಕುತ್ತಿದ್ದರಾ?

ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. niveditha-gowda- Replying to Haters

ನಿಜ ಹೇಳ್ಬೇಕು ಅಂದ್ರೆ ಈ ಸೋಶಿಯಲ್ ಮೀಡಿಯಾದಿಂದಲೇ ನಿವೇದಿತಾ ಎಲ್ಲರಿಗೂ ಪರಿಚಯವಾಗಿದ್ದು, ಜೊತೆಗೆ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಚಂದನ್ ಶೆಟ್ಟಿ ಅವರನ್ನ ಮದುವೆಯಾಗಿದ್ದು.ಅದೇ ಕೆಲಸ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಿವೇದಿತಾ ಗೌಡ, ರೀಲ್ಸ್ ಮಾಡುತ್ತಾ ಇನ್ ಸ್ಟಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಅವರ ವಿಡಿಯೋಗಳಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನು ಮಾಡ್ತಾರೆ.ಈ ನೆಗೆಟಿವ್ ಕಮೆಂಟ್ ಗಳಿಗೆ ಬೇಜಾರಗದೇ ಮತ್ತೆ ಮತ್ತೇ ರೀಲ್ಸ್ ಮಾಡೋ ನಿವೇದಿತಾ, ಇದೀಗ ಕೆಲವು ಕಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ.ನೆ-ಗೆಟಿವ್ ಕಮೆಂಟ್ ಗಳಿಗೆ ಉತ್ತರ ಕೊಡಬೇಕು ಅಂತಾನೆ ನಿವೇದಿತಾ ವಿಡಿಯೋ ಮಾಡಿ ತಮ್ಮ ಯೂಟ್ಯೂಬ್ ನಲ್ಲಿ ಬಿಟ್ಟಿದ್ದಾರೆ.

ಹಾಗಾದ್ರೆ ನಿವೇದಿತಾ ಯಾವ ಕಮೆಂಟ್ ಗಳಿಗೆ ಉತ್ತರ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ..

“ಕನ್ನಡದಲ್ಲಿ ಮಾತನಾಡಿ ಇಂಗ್ಲಿಷ್‌ನಲ್ಲಿ ಮಾತನಾಡುವುದಾದರೆ ಇಂಗ್ಲಿಷ್ ಚಾನೆಲ್ ಓಪೆನ್ ಮಾಡಿಕೊಳ್ಳಿ” ಎಂಬ ಕಮೆಂಟ್ ಗೆ ನಿವೇದಿತಾ, “ನಾನು ನನ್ನ ಭಾಷೆಯನ್ನು ಅಲ್ಲಗಳೆಯುತ್ತಿಲ್ಲ.

ಹಾಗಂತ ನಾನು ಕನ್ನಡದಲ್ಲೇ ಮಾತನಾಡಬೇಕು, ಇಂಗ್ಲಿಷ್ ನಲ್ಲಿ ಮಾತನಾಡಬಾರದು ಎಂದೇನೂ ಇಲ್ಲ. ನೀವು ಮೊದಲು ಕನ್ನಡದಲ್ಲಿ ಕಮೆಂಟ್ ಟೈಪ್ ಮಾಡಿ, ಆಮೇಲೆ ನನಗೆ ಹೇಳಿ” ಎಂದು ಟಾಂಗ್ ಕೊಟ್ಟಿದ್ದಾರೆ.ಇ-ನ್ಉನ ಬಟ್ಟೆ ವಿಚಾರವಾಗಿ ಮಾಡಿರುವ ಕಮೆಂಟ್ ಗೆ ಉತ್ತರ ಕೊಟ್ಟಿರುವ ನಿವೇದಿತಾ, “ನನ್ನ ಬ-ಟ್ಟೆ, ನನ್ನ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಹೇಗೆ ಮಾತನಾಡುತ್ತೀರಿ, ಆದಿವಾಸಿಗಳು ಮೈ ತುಂಬಾ ಬ-ಟ್ಟೆ ಹಾಕುತ್ತಿದ್ದರಾ? ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಸರಿ ಇರುತ್ತೆ ಎಂದು ಹೇಳಿದ್ದಾರೆ.

ಅಲ್ಲದೇ ಬರಿ ಹೆಣ್ಮಕ್ಕಳೇ ಮನೆ ಕೆಲಸ ಮಾಡ್ಬೇಕಾ..? ಹೆಣ್ಮಕ್ಳೇ ಮಕ್ಕಳನ್ನ ನೋಡ್ಕೋಬೇಕಾ..? ಗಂಡ್ಮಕ್ಳು ಏನಿಕ್ಕೆ ಇರೋದು ಅಂತಾ ಪ್ರಶ್ನೆ ಮಾಡಿದ್ದಾರೆ.

ಇನ್ನು ನಿವೇದಿತಾರ ಈ ವಿಡಿಯೋಗೆ ಮತ್ತೆ ನೆ-ಗೆಟಿವ್ ಕಮೆಂಟ್ಸ್ ಬಂದಿವೆ. ಇದಕ್ಕೆ ನಿವೇದಿತಾ ಮತ್ತೆ ಯಾವಾಗ ಉತ್ತರ ಕೊಡ್ತಾರೋ ಗೊತ್ತಿಲ್ಲ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಪವಿತ್ರಾಗೆ ಕೈ ಕೊಟ್ಟ ನರೇಶ್..! ಮತ್ತೆ ರಮ್ಯಾ ಜೊತೆ ಸಂಸಾರ..! ಪವಿತ್ರಾಗೆ ಶಾಕ್ ?