ಹೆಂಡತಿ

ತಿಂಗಳಿಗೆ 25 ಲಕ್ಷ ಕೊಡ್ತೀನಿ ನನ್ನ ಹೆಂಡತಿಯಾಗು ಅಂದಿದ್ದರು,ನೋಡಿ ಆಗಿದ್ದೇನು ಅಂತ…

CINEMA/ಸಿನಿಮಾ

ನಮಸ್ಕಾರ ವೀಕ್ಷಕರೇ ಖ್ಯಾತ ನಿರ್ದೇಶಕ ಶೇಖರ್ ಕಮಲ್ಹಾನ್ ನಿರ್ದೇಶನದ ಗೋದಾವರಿ ಚಿತ್ರದ ಮೂಲಕ ಖ್ಯಾತಿ ಪಡೆದ ನಾಯಕಿ ನೀತು ಚಂದ್ರ ಆ ಚಿತ್ರದ ನಂತರ ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದರು ಆದರೆ ಕೆಲ ವರ್ಷಗಳಿಂದ ಅವರಿಗೆ ಸಿನಿಮಾಗಳ ಆಫರ್ ಬರುತ್ತಿರುವುದು ಕಡಿಮೆಯಾಗಿದೆ.ಸಾಮಾನ್ಯವಾಗಿ ನಟಿಯರು ಸ್ವಲ್ಪ ಸಮಯ ಚಿತ್ರರಂಗದಲ್ಲಿದ್ದು ಬಳಿಕ ಮದುವೆಯಾಗಿ ಸಂಸಾರದ ಭಾಗವಾಗುತ್ತಾರೆ.

ಆದರೆ, ಮದುವೆಗಿಂತಲೂ ವೃತ್ತಿಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕೆಲವು ಸುಂದರಿಯರಿದ್ದಾರೆ. ಈ ಪೈಕಿ ನಟಿ ನೀತು ಚಂದ್ರ ಒಬ್ಬರು. ಈ ನಟಿಗೆ ಮದುವೆಯಾಗುವ ಅವಕಾಶ ಸಿಕ್ಕಿದೆ, ಅದಕ್ಕೆ ಪ್ರತಿಯಾಗಿ ಸಿಕ್ಕ ಆಫರ್ ಗೊತ್ತಾದ್ರೆ ನೀವು ಬೆಚ್ಚಿ ಬೀಳುತ್ತೀರಿ.ಇತ್ತೀಚಿಗೆ ಬಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ ನಟಿ ಅನೇಕ ಸ್ವಾರಸ್ಯಕರವಾದಂತಹ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನೀತು ಅವರಿಗೆ ದೊಡ್ಡ ಉದ್ಯಮಿಯವರ ಹೆಂಡತಿಯಾಗಲು ಆಫರ್ ಬಂದಿತ್ತು ಅಂತೆ. ಹೌದು ಖ್ಯಾತ ಉದ್ಯಮಿಯೊಬ್ಬರು ಪ್ರತಿ ತಿಂಗಳು 25 ಲಕ್ಷ ಸಂಬಳ ನೀಡುತ್ತೇನೆ ನನ್ನ ಹೆಂಡತಿಯಾಗಿರು ಎಂದು ಅವರಿಗೆ ಆಫರ್ ನೀಡಿದ್ದರಂತೆ. ಆದರೆ ನೀತು ಅವರು ಉದ್ಯಮಿ ಅವರ ಆಫರ್ ತಿರಸ್ಕರಿಸಿದ್ದಾರೆ ಹೇಳಿಕೊಂಡಿದ್ದಾರೆ. ಅಲ್ಲದೆ ತಾನು ರಾಷ್ಟ್ರ ಪ್ರಶಸ್ತಿ ಪಡೆದಂತಹ 13 ಸ್ಟಾರ್ ಜೊತೆ ನಟಿಸಿದ್ದೇನೆ ಎಂದು ಹೇಳಿದ್ದಾರೆ.

Actress neetu Chandra said businessman offered 25 lakh to his salaried wife  - தொழிலதிபருக்கு மனைவியாக இருக்க மாதம் ரூ. 25 லட்சம்… விஷால் பட நடிகையின்  பேட்டியால் பரபரப்பு ...

ಸದ್ಯ ನೀತು ಚಂದ್ರಾ ಅವರಿಗೆ ಸಿನಿಮಾ ರಂಗದಲ್ಲಿ ಅವಕಾಶಗಳಿಲ್ಲದ ಕಾರಣ ಸಿನಿಮಾದಿಂದ ದೂರವಿದ್ದಾರೆ ಹೀಗಾಗಿ ಅವಕಾಶಗಳು ಇಲ್ಲದ ಸಮಯದಲ್ಲಿ ಉದ್ಯಮಿಯಬರು ಸಂಬಳದ ಹೆಂಡತಿಯಾಗಲು ಕೇಳಿದ್ದರು ಎಂದು ಹೇಳಿಕೊಂಡಿದ್ದಾರೆ. ಆದರೆ ಉದ್ಯಮಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಇನ್ನು ನೀತು ಚಂದ್ರ ಅವರ ಜೀವನದ ವಿಷಯಕ್ಕೆ ಬಂದರೆ ಅವರು ಮೊದಲು ಮಂಜು ಮಿಶ್ನೋರಾಯಕರಾಗಿದಂತಹ ವಿಷ್ಣು ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು.

2005ರಲ್ಲಿ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ಅಭಿನಯದ ಗರಂ ಮಸಾಲ ಚಿತ್ರದ ಮೂಲಕ ಹಿಂದಿ ಸಿನಿಮ ರಂಗವನ್ನು ಪ್ರವೇಶಿಸಿದರು. ನೀತು ಚಂದ್ರ ಹಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. 2020ರಲ್ಲಿ ಅವರ ‘ಗೌನ್ ಅಂಡ್ ಔಟ್ ಇನ್ ಬೆವರ್ಲಿ ಹಿಲ್ಸ್’ ಇಂಗ್ಲಿಷ್ ಟಿವಿ ಸಿರೀಸ್ ತೆರೆಕಂಡಿತ್ತು. ಇದಲ್ಲದೇ ಅವರು ‘ನೆವರ್ ಬ್ಯಾಕ್ ಡೌನ್: ರಿವೋಲ್ಟ್  ಹಾಲಿವುಡ್ ಚಿತ್ರದಲ್ಲಿಯೂ ಮಿಂಚಿದ್ದಾರೆ

test: Neetu Chandra Latest Hot Swimsuit Bikini Pics, Neetu Chandra Hot  Images

ಇದಲ್ಲದೇ 2016ರಲ್ಲಿ ನೀತು ಚಂದ್ರ ಗ್ರೀಕ್ ಚಿತ್ರ ಬ್ಲಾಕ್ 12 ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ ನಟಿ ಗ್ರೀಕ್ ಭಾಷೆಯನ್ನು ಸಹ ಕಲಿತಿದ್ದರು.ಅದರ ನಂತರ ಅನೇಕ ಚಿತ್ರಮಂದಿರಗಳಲ್ಲಿ ನಟಿಸಿದರು. ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಗೋದಾವರಿ ಚಿತ್ರದ ಮೂಲಕ ಖ್ಯಾತಿ ಪಡೆದ ನಾಯಕಿ ನೀತು ಚಂದ್ರ. ಆ ಚಿತ್ರದ ನಂತರ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು.

ಆದರೆ ಕೆಲ ವರ್ಷಗಳಿಂದ ಅವರಿಗೆ ಸಿನಿಮಾಗಳ ಆಫರ್​ ಬರುತ್ತಿರುವುದು ಕಡಿಮೆ ಆಗುತ್ತಿದೆ.ಇದಲ್ಲದೆ ಅವರು ತಮ್ಮದೇ ಆದಂತಹ ನಿರ್ಮಾಣ ಕಂಪನಿ ಚಂಪಾರನ್ ಟಾಕಿಸ್ ಅನ್ನು ಆರಂಭಿಸಿದ್ದರು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು..ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...