Nishvika-Naidu

ಪ್ರೈವೇಟ್ ಜಾಗದಲ್ಲಿ ಕೈ ಇಟ್ಟು ಯುವಕರ ನಿದ್ದೆ ಕೆಡಿಸಿದ ನಿಶ್ವಿಕಾ ನಾಯ್ಡು

CINEMA/ಸಿನಿಮಾ Entertainment/ಮನರಂಜನೆ

ಸ್ಯಾಂಡಲ್ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ. ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೀರೆಯನುಟ್ಟು ಫೋಟೋಗೇ ಫೋಸ್ ನೀಡಿರುವ ನಿಶ್ವಿಕಾ ನಾಯ್ಡು ತಮ್ಮ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದುಬಂದಿದೆ.

ನಟಿ ನಿಶ್ವಿಕಾ ನಾಯ್ಡು ಗೋವಾ ಪಾರ್ಟಿಯಲ್ಲಿ ಅಸಭ್ಯವಾಗಿ ಕಾಣಿಸಿಕೊಂಡಿದ್ದಾರೆ. ಎಣ್ಣೆ ಜೋಶ್​ನಲ್ಲಿ ನಟಿಯ ರಹಸ್ಯ ಲೀಕಾಗಿದೆ. ಗೆಳತಿಯರ ಜೊತೆ ಲಿಪ್​ ಲಾಕ್ ಮಾಡಿದ್ದಾಳೆ. ಸ್ನೇಹಿತೆಯರ ಜೊತೆ ನಟಿ ಖುಲ್ಲಂಖುಲ್ಲಾ ಬಿಂದಾಸ್​ ಆಗಿ ವರ್ತಿಸಿದ್ದಾರೆ. ನಿಶ್ವಿಕಾ ಗೆಳತಿ ಡಾ.ಇಮ್ಟಿ ಇನ್​ಸ್ಟಾಗ್ರಾಂನಲ್ಲಿ ಅಸಭ್ಯ ವಿಡಿಯೋ ಬಿಟ್ಟಿದ್ದಾಳೆ. ಈ ವಿಡಿಯೋ ನೋಡಿದ ಕನ್ನಡ ಸಿನಿಮಾ ಪ್ರೇಮಿಗಳು ಛೀ ಥೂ ಅಂತ ಉಗೀತಿದ್ದಾರೆ.

Actress Nishvika Naidu Expresses her Excitement on #SIIMA2022 Red Carpet |  SIIMA | 10 Years of SIIMA - YouTube

ನಿಶ್ವಿಕಾ ಯಾರು ಗೊತ್ತಾ ?

ನಿಶ್ವಿಕಾ ಮಾಡೆಲಿಂಗ್​ ಕ್ಷೇತ್ರದಿಂದ ಬಂದಿದ್ದಾರೆ. ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಚಿರಂಜೀವಿ ಸರ್ಜಾ ಜೊತೆ ‘ಅಮ್ಮ ಐ ಲವ್​ ಯೂ’ ನಲ್ಲೂ ನಟಿಸಿದ್ದಾರೆ. ಕೆ. ಮಂಜು ಪುತ್ರ ಶ್ರೇಯಸ್ ಮಂಜು ಜೊತೆ ‘ಪಡ್ಡೆಹುಲಿ’, ಪ್ರಜ್ವಲ್​ ದೇವರಾಜ್​ ಜೊತೆ ‘ಜಂಟಲ್​ ಮ್ಯಾನ್’​ ಸಿನಿಮಾ ಮಾಡಿದ್ಧಾರೆ. ಅನೀಶ್​ ಜೊತೆ ‘ರಾಮಾರ್ಜುನ’ ಸಿನಿಮಾ, ಗೋಲ್ಡನ್ ಸ್ಟಾರ್​ ಗಣೇಶ್​ ಜೊತೆ ‘ಸಖತ್’​ ಸಿನಿಮಾದಲ್ಲಿ ನಟಿಸಿದ್ದಾರೆ. ಗಾಳಿಪಟ 2, ಗುರು ಶಿಷ್ಯರು ಸೇರಿ ಕೆಲ ಸಿನಿಮಾಗಳಲ್ಲಿ ಆಕ್ಟಿಂಗ್ ಮಾಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಗಂಡ ಫ್ಲ್ಯಾಟ್ ನಲ್ಲಿ ಪ್ರಿಯತಮೆಯ ಜೊತೆ ಸರಸವಾಡುತ್ತಿದ್ದ ಸಮಯದಲ್ಲಿ ಎಂಟ್ರಿ ಕೊಟ್ಟ ಹೆಂಡತಿ ರೆಡ್ ಹ್ಯಾಂಡ್ ಆಗಿ ಹಿಡಿದು ಗಂಡ ಮತ್ತು ಪ್ರಿಯತಮೆಯನ್ನು ಮಾಡಿದ್ದೇನು ನೋಡಿ !!