ರಾಧಿಕಾ & ಕುಮಾರಸ್ವಾಮಿ

ರಾಧಿಕಾ & ಕುಮಾರಸ್ವಾಮಿ ದೂರ ಆಗುವುದಕ್ಕೆ ನಿಖಿಲ್ ಕೊಟ್ಟ ಹೇಳಿಕೆಯೇ ಕಾರಣವಾಯ್ತಾ..?

CINEMA/ಸಿನಿಮಾ

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ತಿಳಿದೇ ಇದೆ. ಇವರಿಬ್ಬರು ಮುದುವೆಯಾಗಿ ಸುಮಾರು ನಾಲ್ಕು ವರ್ಷವಾದರೂ ಕೂಡ ಈ ವಿಚಾರ ಹೊರ ಬಂದಿರಲಿಲ್ಲ ಆದರೆ ಇದ್ದಕ್ಕಿದ್ದ ಹಾಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಂತಹ ರಾಧಿಕಾ ಅವರು ನಾನು ಮತ್ತು ಕುಮಾರಸ್ವಾಮಿ ಇಬ್ಬರು ಮದುವೆಯಾಗಿದ್ದೇವೆ ನಮ್ಮಿಬ್ಬರಿಗೂ ಶಮಿಕಾ ಎಂಬ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ ಎಂಬ ವಿಚಾರವನ್ನು ರಿವೀಲ್ ಮಾಡುತ್ತಾರೆ. ಅಷ್ಟೇ ಅಲ್ಲದೆ ರಾಧಿಕಾ ಮತ್ತು ಕುಮಾರಸ್ವಾಮಿ ಹಾಗೂ ಮಗಳು ಶಮಿಕಾ ಜೊತೆ ಇದ್ದಂತಹ ಫೋಟೋಗಳನ್ನು ಕೂಡ ತೋರಿಸುತ್ತಾರೆ ಇದನ್ನು ನೋಡಿದಂತಹ ರಾಧಿಕಾ ಅಭಿಮಾನಿಗಳಿಗೆ ಮತ್ತು ಕರುನಾಡ ಜನತೆಗೆ ನಿಜಕ್ಕೂ ಒಂದು ಕ್ಷಣ ಶಾ.ಕ್ ಆಗುತ್ತದೆ.

ಇನ್ನು ಕುಮಾರಸ್ವಾಮಿ ಅವರಿಗೆ ಈಗಾಗಲೇ ಮೊದಲೇ ಮದುವೆಯಾಗಿದ್ದು ಪತಿ ಅನಿತಾ ಅವರಿಂದ ವಿ.ಚ್ಛೇ.ದ.ನ ಪಡೆಯದೆ ಇದ್ದರೂ ಕೂಡ ರಾಧಿಕಾ ಕುಮಾರಸ್ವಾಮಿ ಅವರನ್ನು ಮದುವೆಯಾಗುವುದಕ್ಕೆ ಹೇಗೆ ಸಾಧ್ಯ ಎಂಬ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೆ ಈ ಪ್ರಕರಣ ಕೋರ್ಟಿನ ಮೆಟ್ಟಿಲು ಕೂಡ ಏರಿತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ರಾಧಿಕಾ ಮತ್ತು ಕುಮಾರಸ್ವಾಮಿ ಇಬ್ಬರು ಕೂಡ ಒಟ್ಟಾಗಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಅಷ್ಟೊತ್ತಿಗೆ ನಿಖಿಲ್ ಕುಮಾರಸ್ವಾಮಿ ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಜಾಗ್ವಾರ್ ಸಿನಿಮಾ ಹಿಟ್ಟಾದ ನಂತರ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹೀಗೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ. ಸಿನಿಮಾ ಕೆರಿಯರ್ ಮುಂದುವರೆದಂತೆ ಅವರ ಮದುವೆಯ ವಿಚಾರವೂ ಕೂಡ ಪ್ರಸ್ತಾಪಕ್ಕೆ ಬರುತ್ತದೆ.

ತಂದೆಯಂತೆ ಮಗನು ಕೂಡ ಇದಾಗಲೇ ಬೇರೊಬ್ಬ ಹುಡುಗಿಯ ಜೊತೆ ನಿಶ್ಚಿತಾರ್ಥವಾಗಿದ್ದರೂ ಕೂಡ ಆ ನಿಶ್ಚಿತಾರ್ಥವನ್ನು ಬ್ರೇಕ್ ಅಪ್ ಮಾಡಿಕೊಂಡು ಬೇರೆ ಹುಡುಗಿ ಜೊತೆ ಮದುವೆಯಾಗುತ್ತಾರೆ. ಈ ಮದುವೆಯ ಸಮಯದಲ್ಲಿ ಕುಮಾರಸ್ವಾಮಿ ಮತ್ತು ರಾಧಿಕಾ ಇಬ್ಬರ ನಡುವೆ ಏನೋ ಸಮಸ್ಯೆಯಾಗಿ ಇಬ್ಬರೂ ಕೂಡ ದೂರಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ವಿಚಾರದ ಬಗ್ಗೆ ಇಬ್ಬರು ಕೂಡ ಪ್ರತಿಕ್ರಿಯೆ ನೀಡಿರಲಿಲ್ಲ ಒಂದು ಬಾರಿ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮದ ಮುಂದೆ ಕಾಣಿಸಿಕೊಂಡಾಗ ಮಾಧ್ಯಮ ಮಿತ್ರರು ನೀವು ಶಮಿಕಾ ಅವರನ್ನು ನಿಮ್ಮ ತಂಗಿ ಅಂತ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದಕ್ಕೆ ಖಡಕ್ಕಾಗಿ ಉತ್ತರ ನೀಡಿದಂತಹ ನಿಖಿಲ್ ಯಾವುದೇ ಕಾರಣಕ್ಕೂ ಕೂಡ ನಾನು ಆಕೆಯನ್ನು ತಂಗಿ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.

Radhika Kumaraswamy - Wikipedia

ನಿಖಿಲ್ ಕುಮಾರಸ್ವಾಮಿ ಹೇಳಿದಂತಹ ಹೇಳಿಕೆಯನ್ನು ಕೇಳಿದಂತಹ ರಾಧಿಕಾ ಕುಮಾರಸ್ವಾಮಿ ಅವರು ಕೋಪಗೊಳ್ಳುತ್ತಾರೆ ಅಷ್ಟೇ ಅಲ್ಲದೆ ಮತ್ತೊಂದು ಹೇಳಿಕೆಯನ್ನು ನೀಡುವುದರ ಮೂಲಕ ನಿಖಿಲ್ ಕುಮಾರಸ್ವಾಮಿಗೆ ತಿರುಗಿತು ನೀಡುತ್ತಾರೆ. ಶಮಿಕಾಳನ್ನು ನಿಖಿಲ್ ಮಾತ್ರವಲ್ಲದೆ ಯಾರೇ ಒಪ್ಪಿಕೊಂಡರು ಅಷ್ಟೇ ಒಪ್ಪಿಕೊಳ್ಳದೆ ಇದ್ದರೂ ಅಷ್ಟೇ ಆಕೆ ಕುಮಾರಸ್ವಾಮಿಯವರ ಮಗಳು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಮುಂದೆಯೂ ಕೂಡ ಆಕೆಯ ತಂದೆ ಆತನೇ ಎಂದು ಎಲ್ಲರೂ ಕೂಡ ತಿಳಿದುಕೊಳ್ಳುತ್ತಾರೆ ನನ್ನ ಮಗಳನ್ನು ಯಾರು ಒಪ್ಪಿಕೊಳ್ಳುವುದು ಬೇಡ ಒಪ್ಪಿಕೊಳ್ಳದೆ ಇರುವುದು ಬೇಡ ಎಂದು ತಿರುಗೇಟು ನೀಡಿದ್ದರು. ನಿಖಿಲ್ ಕುಮಾರಸ್ವಾಮಿ ಈ ರೀತಿ ಮಾತನಾಡಿದ ಪರಿಣಾಮವೇ ರಾಧಿಕಾ ಮತ್ತು ಕುಮಾರಸ್ವಾಮಿ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಹದಗೆಟ್ಟಿತು ಅಂತ ಹೇಳಬಹುದು‌

ಇದನ್ನೂ ಓದಿ >>>  ಊಟ ಇಲ್ಲದೆ ಬದುಕಬಲ್ಲೇ ಆದ್ರೆ ಸೆ-ಕ್ಸ್ ಇಲ್ಲದೆ ಬದುಕಲಾರೆ ಎಂದಿದ್ದ ನಟಿ ಸಮಂತಾ ಇನ್ನೂ ಬದುಕಿರಲು ಕಾರಣ ಈ ಇಬ್ಬರು ಕಾರಣವಂತೆ! ಅಬ್ಬಾ ಯಾರೂ ಗೊತ್ತಾ?

ಇದರ ಬೆನ್ನೆಲೆ ಕಳೆದ ವರ್ಷವಷ್ಟೇ ಹಣದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರು ಸಿಸಿಬಿ ಕೋರ್ಟ್ ಮೊರೆ ಹೋಗಬೇಕಿತ್ತು ಅಷ್ಟೇ ಅಲ್ಲದೆ ಕೆಲವು ವಿಚಾರಣೆಗಳನ್ನು ಕೂಡ ಎದುರಿಸಬೇಕಾಯಿತು. ಅಕ್ರಮವಾಗಿ ಹಣವನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮಾಧ್ಯಮ ಮಿತ್ರರು ಕುಮಾರಸ್ವಾಮಿಯವರನ್ನು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ರಾಧಿಕಾ ಅವರಿಗೆ ನೀವು ಯಾವ ರೀತಿ ಸಹಾಯ ಮಾಡುತ್ತೀರಾ ಅಂತ ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದಂತಹ ಕುಮಾರಸ್ವಾಮಿ ಅವರು ಯಾವ ರಾಧಿಕಾ, ರಾಧಿಕಾ ಅನ್ನುವವರೇ ನನಗೆ ತಿಳಿದಿಲ್ಲ ರಾಧಿಕಾ ಅನ್ನುವ ಅಧ್ಯಾಯ ಮುಗಿದೆ ಹೋಯಿತು ಅಂತ ಹೇಳಿ ಅಲ್ಲಿಂದ ವಾಪಸ್ ಹೋಗುತ್ತಾರೆ.

Radhika Kumaraswamy added a new photo. - Radhika Kumaraswamy

ಇದನ್ನು ಕೇಳಿದಂತಹ ಕರುನಾಡ ಜನತೆಗೆ ನಿಜಕ್ಕೂ ಕೂಡ ಒಂದು ಕ್ಷಣ ಆಚರಿಯಾಗುತ್ತದೆ ಏಕೆಂದರೆ ಇಷ್ಟು ದಿನಗಳ ಕಾಲ ಹೆಂಡತಿಯಾಗಿ ನೋಡಿಕೊಂಡು ಒಂದು ಮಗುವನ್ನು ಕೂಡ ಹುಟ್ಟಿಸಿ ಇದೀಗ ಇದಕ್ಕಿಂತ ಹಾಗೆ ರಾಧಿಕಾ ಅನ್ನುವವರೇ ನನಗೆ ತಿಳಿದಿಲ್ಲ ರಾಧಿಕಾ ಯಾರು ನನಗೆ ಗೊತ್ತಿಲ್ಲ ಅಂತ ಹೇಳಿ ಹೋಗುತ್ತಿದ್ದಾರೆ. ಇವರಿಗೆ ಸಂಸಾರಕ್ಕಿಂತ ಭಾವನೆಗಳಿಗಿಂತ ಅಧಿಕಾರವೇ ದೊಡ್ಡದಾಯಿತು ಅಂತ ಹೇಳಿದ್ದಾರೆ ಮಗ ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಲು ಆತನ ಭವಿಷ್ಯವನ್ನು ಕಟ್ಟಿಕೊಳ್ಳಲು ಈ ರೀತಿ ರಾಧಿಕಾ ಅವರನ್ನು ದೂರ ಇಟ್ಟಿದ್ದಾರೆ ಹಾಗೂ ಮಗಳನ್ನು ಕೂಡ ದೂರ ಇಡುತ್ತಿದ್ದಾರೆ ಎಂಬ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ. ಇವೆಲ್ಲದರಿಂದಲೂ ನೊಂದಂತಹ ರಾಧಿಕಾ ಅವರು ಇದೀಗ ಸದ್ಯಕ್ಕೆ ಕುಮಾರಸ್ವಾಮಿ ಅವರನ್ನು ಬಿಟ್ಟು ಒಂಟಿ ಜೀವನವನ್ನು ಸಾಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...