nikha-surendran

18 ವರ್ಷಕ್ಕೆ ಬೆಡ್ ರೂಮ್ ಸಿನ್ ನಲ್ಲಿ ತುಂಬಾ ಬೋಲ್ಡ್ ಪಾತ್ರ ಮಾಡಿದ ಮಲಯಾಳಂ ನಟಿ ಅನೀಕಾ ಸುರೇಂದ್ರನ್! ತುಂಬಾ ಸೌಂಡ್ ಮಾಡುತ್ತಿದೆ ಚಿತ್ರದ ಟ್ರೈಲರ್ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಮಲಯಾಳಂ ಖ್ಯಾತ ನಟಿ ಅನಿಕಾ ಸುರೇಂದರ್ ಇದೀಗ ಸುದ್ದಿಯಲ್ಲಿ ಇದ್ದಾರೆ. ಬಾಲ ನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ ಅನಿಕ ಸುರೇಂದ್ರ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಮಲಯಾಳಂ ಮೂಲಕ ಚಿತ್ರರಂಗ ಪ್ರವೇಶಿಸಿದ ಅನಿಕಾ ಸುರೇಂದ್ರನ್ ಇದೀಗ ತಮಿಳು (Tamil) ತೆಲುಗು (Telugu)ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ಅವರು ಹೊಸ ಸಿನಿಮಾದ ಓ ಮೈ ಡಾರ್ಲಿಂಗ್ (Oh My Darling) ಟೀಸರ್ ಇತ್ತೀಚಿಗೆ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

ಬಹುಶಃ ಮಾಲಿವುಡ್ (Mollywood) ನಲ್ಲಿ ಇದೆ ಮೊದಲ ಬಾರಿಗೆ ಅನಿಕಾ ಸುರೇಂದ್ರನ್ ಇಷ್ಟು ಚಿಕ್ಕ ವಯಸ್ಸಿಗೆ ಬೋಲ್ಡ್ (Bold) ಆಗಿ ನಟಿಸಿರುವ ಸಿನಿಮಾ ಇದಾಗಿದ್ದು, ಇದರಲ್ಲಿ ಅನಿಕಾ ಸುರೇಂದ್ರನ್ ಅವರ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ ಹಾಗಾಗಿ ಒ ಮೈ ಡಾರ್ಲಿಂಗ್ ಸಿನಿಮಾ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಅನೀಕಾ ಸುರೇಂದ್ರನ್ ಗೆ ಜೋಡಿಯಾಗಿ ಮೇಲ್ವಿನ್ ಜಿ ಬಾಬು ಅಭಿನಯಿಸಿದ್ದಾರೆ. ಜೊತೆಗೆ ಖ್ಯಾತ ನಟ ಮುಖೇಶ್ ಕೂಡ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಅನಿಕಾ ಸುರೇಂದ್ರನ್ 2004ರಲ್ಲಿ ಕೇರಳ )Kerala) ದಲ್ಲಿ ಜನಿಸಿದರು. ಈವರೆಗೆ ಸುಮಾರು 17ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿರುವ ಅನೇಕ ಬಾಲ ನಟಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ ಇವರಿಗೆ ಕೇರಳದ ಬೆಸ್ಟ್ ಬಾಲ ನಟಿ ಎನ್ನುವ ಪ್ರಶಸ್ತಿ ಕೂಡ ಲಭಿಸಿದೆ.

Stunning Looks Of Anikha surendran | Tupaki English

ಅನಿತಾ ಸುರೇಂದ್ರನ್ 2007ರಲ್ಲಿ ಚಟ್ಟ ಮುಂಬೈ ಎನ್ನುವ ಮಲಯಾಳಂ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸುವುದರ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು ಅದರಲ್ಲಿ ಅವರ ಅಭಿನಯ ನೋಡಿದ ಸಾಕಷ್ಟು ನಿರ್ಮಾಪಕರು ನಟಿಸುವ ಇನ್ನೂ ಹಲವು ಅವಕಾಶಗಳನ್ನು ನೀಡಿದರು. ಅಭಿನಯಿಸುತ್ತಿರುವ ಅನಿಕಾ ಸುರೇಂದ್ರನ್ ನಾಗಾರ್ಜುನ್ ನಿರ್ಮಾಣ ಮಾಡಿರುವ ಬುಟ್ಟ ಬೊಮ್ಮ ಚಿತ್ರದಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದಾರೆ. ಇದು ಮಲಯಾಳಂನ ಕಪ್ಪೆ ಲಾ ಸಿನಿಮಾದ ರಿಮೇಕ್.

ಅನಿಕಾ ಸುರೇಂದ್ರನ್ ಸೋಶಿಯಲ್ ಮೀಡಿಯಾ (Social Media) ದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ (Active) ಆಗಿ ಇರುತ್ತಾರೆ instagram ನಲ್ಲಿ ಸಾಕಷ್ಟು ಫಾಲೋವರ್ಸ್ (Followers) ಹೊಂದಿರುವ ಅನೇಕ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಹೆಸರುಗಳಿಸಿದ್ದಾರೆ ಜೊತೆಗೆ ಇತ್ತೀಚಿಗೆ ಹಲವು ಬೋಲ್ಡ್ ಫೋಟೋಶೂಟ್ (Photioshoot) ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಅನಿಕಾ ಸುರೇಂದ್ರನ್ ಓ ಮೈ ಡಾರ್ಲಿಂಗ್ ಸಿನಿಮಾದಲ್ಲಿ ವಿಶೇಷವಾದ ಪಾತ್ರವನ್ನು ಮಾಡಿದ್ದು ಕಾಮಿಡಿ, ರೋಮ್ಯಾಂಟಿಕ್ (Romantic), ನಗು, ಅಳು ಎಲ್ಲವನ್ನು ಹೊಂದಿರುವಂತಹ ಸಿನಿಮಾ ಇದಾಗಿದೆ. ಈ ಸಿನಿಮಾದ ಅನಿಕಾ ಸುರೇಂದ್ರನ್ ಅವರ ಬೋಲ್ಡ್ ಆಕ್ಟಿಂಗ್ ಗೆ ಸಿನಿ ಪ್ರಿಯರು ವಾವ್ ಎಂದಿದ್ದಾರೆ. ಈ ಸಿನಿಮಾದ ಟ್ರೈಲರ್ ನೋಡಿ ಸಿನಿಮಾದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.