ಹೆಂಗಸರು

ರಾತ್ರಿ ನೈಟಿ ಹಾಕುವ ಹೆಂಗಸರು ಮಾತ್ರ ಈ ವಿಡಿಯೋ ನೋಡಿ…

Girls Matter/ಹೆಣ್ಣಿನ ವಿಷಯ

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೆ ನಮ್ಮ ಭಾರತ ಒಂದು ಸ್ವತಂತ್ರ ದೇಶ ಮತ್ತು ಭಾರತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಕೂಡ ಸ್ವಾತಂತ್ರ್ಯವಿದೆ ಈ ದೇಶದಲ್ಲಿ ಯಾರು ಹೇಗೆ ಬೇಕಾದರೂ ಇರಬಹುದು ಮತ್ತು ಏನು ಬೇಕಾದರೂ ಮಾತನಾಡಬಹುದು ಎಂತಹ ಬಟ್ಟೆಗಳನ್ನು ಬೇಕಾದರೂ ಧರಿಸಬಹುದು ಗಂಡಸರು ಬಿಡಿ ಹೆಣ್ಣು ಮಕ್ಕಳಂತೂ ವಿವಿಧ ಬಗೆಯ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಚೂಡಿದಾರಗಳು ಲಂಗ ದಾವಣಿಗಳು ಸೀರೆ ಜೀನ್ಸ್ ಟಿ-ಶರ್ಟ್ ಮತ್ತು ಕೆಲವರು ನೈಟಿಗಳನ್ನು ಹಾಕಿಕೊಳ್ಳುತ್ತಾರೆ.

ಆದರೆ ಕೆಲವು ಕಾಲೇಜುಗಳಲ್ಲಿ ಮಾತ್ರ ಹೆಣ್ಣುಮಕ್ಕಳು ಜೀನ್ಸ್ ಮತ್ತು ಮಿಡಿಗಳನ್ನು ಧರಿಸಿಕೊಂಡು ಬರಬಾರದು ಎಂದು ಹೇಳುತ್ತಾರೆ ಆದರೆ ಪ್ರಿಯ ಮಿತ್ರರೇ ನಾವು ಹೇಳುತ್ತಿರುವ ಈ ಒಂದು ಗ್ರಾಮದಲ್ಲಿ ಹೆಣ್ಣುಮಕ್ಕಳು ನೈಟಿಗಳನ್ನು ಹಾಕಿಕೊಂಡು ಬಂದರೆ 2000 ರೂಪಾಯಿ ದಂಡ ವಿಧಿಸುತ್ತಾರೆ ಇದು ನಡಿತಾ ಇರೋದು ಕೂಡ ನಮ್ಮ ಭಾರತದಲ್ಲಿ ಇಷ್ಟಕ್ಕೂ ಈ ಗ್ರಾಮದಲ್ಲಿ ಮಹಿಳೆಯರು ಮತ್ತು ಹುಡುಗಿಯರು ನೈಟಿಗಳನ್ನು ಹಾಕಿಕೊಂಡು ಬಂದರೆ ದಂಡ ಹಾಕಲು ಕಾರಣವಾದರೂ ಏನು ಮತ್ತು ಹಳ್ಳಿ ಯಾವುದು ಎಂದು ಸುವರ್ಣ ನಾವು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಮ್ಮ ಪಕ್ಕದ ರಾಜ್ಯವಾದ.

ಸುಮ್ಮನೇ ಹಾಗೇ, ನೈಟಿ ಬಗ್ಗೆ ನಾಲ್ಕಕ್ಷರ, ನಾಲ್ಕು ಮಾತು | Nightie -Neo Indian women  dress - comfort personified, ಸುಮ್ಮನೇ ಹಾಗೇ, ನೈಟಿ ಬಗ್ಗೆ ನಾಲ್ಕಕ್ಷರ, ನಾಲ್ಕು  ಮಾತು - Kannada Oneindia

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತೊಕದ ಪಲ್ಲಿ ಗ್ರಾಮದ ಈ ರೂಲ್ಸ್ ನಡೆಯುತ್ತಿದೆ ಹೌದು ಪ್ರಿಯಮಿತ್ರ ಅಲ್ಲಿಯ ಗ್ರಾಮದ ಮಹಿಳೆಯರು ನೈಟಿಯನ್ನು ಹಾಕಿಕೊಂಡು ರೋಡಿಗೆ ಬಂದರೆ 2000 ರೂಪಾಯಿ ದಂಡವನ್ನು ಹಾಕುತ್ತಿದ್ದಾರೆ ಮತ್ತು ಈ ರೀತಿಯಾಗಿ ನೈಟಿಗಳನ್ನು ಹಾಕಿಕೊಂಡು ಓಡಾಡುವ ಜನರ ಬಗ್ಗೆ ಮಾಹಿತಿಯನ್ನು ಕೊಟ್ಟವರಿಗೆ ಒಂದು ಸಾವಿರ ರೂಪಾಯಿ ಬಹುಮಾನವನ್ನು ಕೂಡ ಕೊಡಲಾಗುತ್ತದೆ ದಂಡ ಕಟ್ಟಿ ಮೂರನೇ ಬಾರಿ ಇದೇ ರೀತಿಯಾಗಿ ಮತ್ತೆ ನೈಟಿಗಳನ್ನು ಹಾಕಿಕೊಂಡು ರೋಡಿನ ಮಧ್ಯ ಓಡಾಡಿದರೆ ಅವರಿಗೆ ಆ ಗ್ರಾಮದಿಂದ ನಿಷೇಧವಿರುತ್ತದೆ ಮತ್ತು ಕೇವಲ.

ಮಹಿಳೆಯರು ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದಾಗ ಮಾತ್ರ ನೈಟಿಗಳನ್ನು ಧರಿಸಬೇಕು ಆದರೆ ಬೆಳಗಿನ ಜಾವ ಹೆಣ್ಣುಮಕ್ಕಳು ನೈಟಿಗಳನ್ನು ಹಾಕಿಕೊಂಡು ಆ ಊರಿನಲ್ಲಿ ಓಡಾಡಬಾರದು ಎಂದು ರೂಲ್ಸ್ ಮಾಡಲಾಗಿದೆ ಈ ರೀತಿ ದಂಡ ಪಡೆಯುವ ಗ್ರಾಮದ ಮುಖ್ಯಸ್ಥರು ಈ ದಂಡವನ್ನು ಗ್ರಾಮದ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ ಮತ್ತು ಇದಕ್ಕೆ ಮುಖ್ಯ ಕಾರಣ ಏನು ಎಂದರೆ ಕೆಲವು ಮಹಿಳೆಯರು ಎಲ್ಲದಕ್ಕೂ ನೈಟಿಗಳನ್ನು ಬಳಸುತ್ತಿದ್ದರಂತೆ ಅಂದರೆ

ನೈಟಿ ಹಾಕುವ ಮಹಿಳೆಯರು ಮಾತ್ರ ನೋಡಿ..! ಈ ಊರಿನ ವಿಶೇಷತೆ ಹೀಗೂ ಇದೆಯಾ ಅನ್ಸುತ್ತೆ..? |  Women In Nighty Gets Fine In Andra Pradesh

ಈ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಕೂಡ ಈ ನೈಟಿಗಳನ್ನು ಹಾಕಿಕೊಂಡು ಹೋಗುತ್ತಿದ್ದರು. ಮತ್ತು ಅಂಗಡಿಗಳಿಗೂ ಕೂಡ ಈ ನೈಟಿಗಳನ್ನು ಧರಿಸಿಕೊಂಡು ಹೋಗುತ್ತಿದ್ದರಂತೆ ಇಷ್ಟೇ ಯಾಕೆ ಕೆಲವು ಮಹಿಳೆಯರಂತೂ ದೇವಸ್ಥಾನಕ್ಕೆ ಹೋಗಲು ಈ ನೈಟಿ ಧರಿಸಿಕೊಂಡು ಹೋಗುತ್ತಿದ್ದರಂತೆ ಈ ಒಂದು ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅಲ್ಲಿಯ ಮುಖಂಡರು ತಿಳಿಸಿದ್ದಾರೆ ಪ್ರಿಯ ಮಿತ್ರರೇ ನಿಮ್ಮ ಪ್ರಕಾರ ಈ ನೈಟಿಗಳನ್ನು ಹಾಕಿಕೊಂಡು ಓಡಾಡುತ್ತಿರುವ ಅಲ್ಲಿನ ಮಹಿಳೆಯರಿಗೆ 2000 ರೂಪಾಯಿ ದಂಡದ ನಿಯಮ ಸರಿ ಇದೆಯಾ ಅಥವಾ ತಪ್ಪಿದಿಯಾ ಎಂದು ನೀವು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...