ಹೇಳದೇ ಇದ್ದರೂ ರಾತ್ರಿಯಲ್ಲಿ ಗಂ-ಡನಿಂದ ಹೆಂ-ಡತಿ ಬಯಸುವ ಈ ಮೂರು ಗುಟ್ಟುಗಳನ್ನು ಗಂ-ಡಸರು ತಿಳಿದುಕೊಳ್ಳಲೇಬೇಕು!!!

ಸ್ನೇಹಿತರೆ, ಯಾರಿಗೂ ಹೇಳಿಕೊಳ್ಳಲಾಗದಂಥ ಕೆಲವು ಆಸೆಗಳು ಹೆಂ-ಗಸಿನ ಮನಸ್ಸಿನಲ್ಲಿ ಮೂಡುವುದು ಸಹಜ. ಅದನ್ನು ಗಂ-ಡಸರು ತಿಳಿದುಕೊಂಡರೆ ಸಂಸಾರಿಕ ಜೀವನ ಬಹಳ ಸುಗಮವಾಗಿರುತ್ತದೆ. ಇಲ್ಲವಾದರೆ ಅದು ನರಕಕ್ಕೆ ದಾರಿ ಎಂದರೆ ತಪ್ಪಾಗಲಾರದು. ಹೌದು ಫ್ರೆಂಡ್ಸ್ ಮನೆಯಲ್ಲಿ ಹೆಂ-ಡತಿಯೊಬ್ಬಳು ಅಥವಾ ಹೆಣ್ಣೊ-ಬ್ಬಳು ಶಾಂತ ರೀತಿಯಲ್ಲಿ ವರ್ತಿಸಿದರೆ ಇಡೀ ಮನೆಯೇ ಶಾಂತವಾಗಿರುತ್ತದೆ.

ಅಪ್ಪಿತಪ್ಪಿ ಏನಾದರೂ ತನ್ನ ರೌದ್ರರೂಪವನ್ನು ವ್ಯಕ್ತಪಡಿಸಿದರೆ ಇಡೀ ಮನೆಯೇ ಅಲ್ಲೋಲಕಲ್ಲೋಲವಾಗುವುದಂತು ಖಂಡಿತ. ನಾರಿ ಮುನಿದರೆ ಮಾರಿ ಎಂಬ ಮಾತಿದೆ ಅದರಂತೆ ಒಬ್ಬ ಹೆ-ಣ್ಣುಮಗಳ ಸ್ವಭಾವವು ಹೊಂದಿಕೊಂಡಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲ ಗಂ-ಡಸರು ಯೋಚಿಸುತ್ತಿರುವ ಸಮಸ್ಯೆಯೆಂದರೆ ಅದು ತಮ್ಮ ಹೆಂ-ಡತಿಯನ್ನು ಖುಷಿಪಡಿಸುವುದು ಹೇಗೆ?

ಎಲ್ಲ ಗಂಡಸರು ಅತಿ ಹೆಚ್ಚಾಗಿ ತಲೆಕೆಡಿಸಿಕೊಳ್ಳುವಂತಹ ವಿಷಯವೆಂದರೆ ಅದು ಹೆಂ-ಡತಿಯನ್ನು ಹೇಗೆ ಖುಷಿಪಡಿಸುವುದು? ನಿಮಗೂ ಕೂಡ ಇಂತಹ ಪ್ರಶ್ನೆ ಕಾಡುತ್ತಿದ್ದಾರೆ ತಪ್ಪದೆ ನಾವಿವತ್ತು ತಿಳಿಸುವಂತಹ ಮೂರು ಗುಟ್ಟುಗಳನ್ನು ತಿಳಿಯಿರಿ ಅದು ಸುಖ ಸಾಂಸಾರಿಕ ಜೀವನವನ್ನು ನಿಮ್ಮದಾಗಿಸಿಕೊಳ್ಳಿ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಂತೂ ಶಾಪಿಂಗ್, ಗಿಫ್ಟ್ ಚಿನ್ನಾಭರಣಗಳನ್ನು ಕೊಡಿಸಿದರೆ ಹೆಂಡತಿ ಖುಷಿಯಿಂದಿರುತ್ತಾರೆ ಎಂಬ ಮನೋಭಾವ ಎಲ್ಲರಲ್ಲೂ ಬೆಳದಿದೆ.

ಮೊದಲು ಇವತ್ತು ಮನೋಭಾವನೆಯನ್ನು ಗಂ-ಡಸರು ತಮ್ಮ ತಲೆಯಿಂದ ತೆಗೆದು ಹಾಕಬೇಕು. ಏಕೆಂದರೆ ಇತ್ತೀಚಿನ ಕಾಲದಲ್ಲಿ ಹೆ-ಣ್ಣುಮಕ್ಕಳು ಕೂಡ ವಿದ್ಯಾವಂತರಾಗಿ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡು ಕೆಲಸ ಮಾಡುತ್ತಿರುವ ಕಾರಣ ಅವರಿಗೆ ಬೇಕಾದ್ದನ್ನು ತೆಗೆದುಕೊಳ್ಳುವಂತಹ ಸಾಮರ್ಥ್ಯ ಇದ್ದೇ ಇರುತ್ತದೆ. ಆದ್ದರಿಂದ ಎಲ್ಲಾ ಹೆಂ-ಗಸರು ತಮ್ಮ ಗಂ-ಡನಿಂದ ಹಣ ವೆಚ್ಚ ಮಾಡಿಸಲು ಬಯಸುವುದಿಲ್ಲ.

ಇನ್ನು ನೀವೇನಾದರೂ ಗಿಫ್ಟ್ಗಳನ್ನು ಕೊಡಿಸಿದರೆ ಆಕೆ ಅದನ್ನು ತಮ್ಮ ಶೋಕೆಸ್ಗೆ ಜೋಡಿಸುತ್ತಾಳೇ ಹೊರತು ಅದನ್ನು ಉಪಯೋಗಿಸುವುದಿಲ್ಲ. ಹೀಗಾಗಿ ದುಬಾರಿ ಉಡುಗೊರೆ ಚಿನ್ನಾಭರಣಗಳನ್ನು ಕೊಡುವ ಬದಲು ನಿಮ್ಮ ಅಮೂಲ್ಯವಾದ ಸಮಯವನ್ನು ಕೊಡಿ. ಇವು ಹೆಚ್ಚಿನ ಕಾಲ ಆ-ಕೆಯೊಂದಿಗೆ ಸಮಯ ಕಳೆಯುವುದರಿಂದ ಇಬ್ಬರ ಮಧ್ಯೆ ಇರುವಂತಹ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಹಾಗೂ ಮನೆಯಲ್ಲಿ ಸಂತೋಷ ಸಂಭ್ರಮಗಳು ಮನೆ ಮಾಡುತ್ತದೆ.

ಆಕೆಯ ಸಣ್ಣಪುಟ್ಟ ಆಸೆಗಳಿಗೆ ಇಲ್ಲ ಎನ್ನದೆ ಪೂರೈಸಲೇಬೇಕು. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿನ ಸಿಹಿ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ತಪ್ಪದೇ ನಿಮ್ಮ ಹೆಂ-ಡತಿ ಮನಸ್ಸಿನಲ್ಲಿ ಮೂಡುವಂತಹ ಚಿಕ್ಕ ಪುಟ್ಟ ಆಸೆಗಳನ್ನು ಈಡೇರಿಸಿ ಆಕೆಯ ಮುಖದಲ್ಲಿ ಸಂತೋಷವನ್ನು ತುಂಬಿರಿ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

You might also like

Comments are closed.