ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ನಡೆಯಬೇಕಾಗಿರುತ್ತದೆ ಮತ್ತು ಹಾಗೆ ಹಲವು ರೀತಿಯಾದಂತಹ ವಿಷಯಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಹೋಗಬೇಕಾಗುತ್ತದೆ ಮತ್ತು ಅಂತಹ ಹಲವು ವಿಚಾರಗಳಲ್ಲಿ ಕೆಲವು ತುಂಬಾ ವೈಯಕ್ತಿಕವಾದಂತಹ ,
ವಿಚಾರಗಳಲ್ಲಿಯೂ ಕೂಡ ಸಹಾಯ ಮಾಡುವಂತಹ ವಿಚಾರಗಳೆ ಆಗಿರುತ್ತದೆ ಇನ್ನು ಆ ರೀತಿಯಾದಂತಹ ವಿಚಾರಗಳು ಯಾವುದು ಎಂದು ನಾವು ಎಂದು ತಿಳಿದುಕೊಳ್ಳಲಿದ್ದೇವೆ. ಅದರಲ್ಲಿಯೂ ಪ್ರಮುಖವಾಗಿ ದಾಂಪತ್ಯದ ಜೀವನದಲ್ಲಿ ನಡೆಯುವಂತಹ ಹಲವು ರೀತಿಯಾದಂತಹ ಹೊಸ ವಿಷಯಗಳು ನಮ್ಮ ಪೂರ್ವಜರಿಂದ..
ಅಳವಡಿಕೆ ಆಗಿರುತ್ತದೆ ಅಂತಹ ವಿಚಾರ ಯಾವುದು ಎಂದರೆ ಅದರಲ್ಲಿಯೂ ಪ್ರಮುಖವಾಗಿ ಗಂಡ ಹೆಂಡತಿಯು ತಮ್ಮ ಮೊದಲನೆಯ ರಾತ್ರಿಯ ಸಮಯಕ್ಕೆ ಹೋಗುವಾಗ ಹಾಲನ್ನೇ ಏನಕ್ಕೆ ತೆಗೆದುಕೊಂಡು ಹೋಗಿ ಕೊಡುತ್ತಾರೆ ಹೆಂಗಸರು ಎಂಬ ಪ್ರಶ್ನೆಗಳು ಅನೇಕರಲ್ಲಿ ಮೂಡಿರುತ್ತದೆ ಮತ್ತು ಅದು ಕೇವಲ ರೂಢಿ ,
ಸಂಪ್ರದಾಯ ಮಾತ್ರವಲ್ಲದೆ ಅದರ ಹಿಂದೆ ವೈಜ್ಞಾನಿಕ ಅಂಶಗಳು ಕೂಡ ಇರುತ್ತದೆ ಅಂತಹ ಅಂಶಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ .ಇನ್ನೂ ಇಂದು ನಾವು ಈ ಪ್ರಶ್ನೆಗೇ ಉತ್ತರ ತಿಳಿದುಕೊಳ್ಳೋಣ . ಹೌದು ಹಾಲನ್ನು ತೆಗೆದುಕೊಂಡು ಹೋಗಿ ಕೊಡುವುದರ ಹಿಂದೆ ಬಹಳ ಸಾಂಪ್ರದಾಯಿಕ ಅಂಶವಿದೆ.
ಅದರಲ್ಲಿ ಬಾದಾಮಿ ಅಥವಾ ಕರಿಮೆಣಸು ಮತ್ತು ಕೇಸರಿ ಮಿಕ್ಸ್ ಮಾಡಿ ತೆಗೆದುಕೊಂಡು ಹೋಗಿ ಕೊಡುವಂತಹ ಸಂಪ್ರದಾಯವಿದೆ ಕಾರಣ ಹೊಸ ಜೀವನ ಎಂದರೆ ಅದು ಹೊಸ ಪ್ರಾರಂಭ ಹಾಗಾಗಿ ಗಂಡ ಹೆಂಡತಿಯರ ಹೊಸ ಪ್ರಾರಂಭಕ್ಕೆ ಅದು ಹೊಸ ರೀತಿಯಾದಂತಹ ಶುದ್ಧವಾದ ಅಂತಹ ಪವಿತ್ರವಾದಂತಹ ದಿನವಾಗಿರಲಿ ,,
ಎಂದು ಹೇಳಿ ಅದರಲ್ಲಿಯೂ ಪ್ರಮುಖವಾಗಿ ಹಾಲನ್ನು ಶುದ್ಧವೆಂದು ಪರಿಗಣಿಸುವುದರಿಂದ ಆ ರೀತಿಯಾಗಿ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಅದರ ಜೊತೆಗೆ ಮೊದಲ ರಾತ್ರಿಯ ದಿನದಂದು ಹಾಲನ್ನು ಕುಡಿಯುವುದರಿಂದ ನಮ್ಮಲ್ಲಿ ದೈಹಿಕವಾಗಿ ಯಾವ ಅಂ*ಗಗಳಿಗೆ ಪೌಷ್ಟಿಕಾಂಶತೆ ಕಡಿಮೆ ಆಗಿರುತ್ತದೆ .
ಮತ್ತು ಯಾವುದರ ಸಾಮರ್ಥ್ಯ ಬೇಗನೆ ಬಳಲುವಂತ ರೀತಿಯಲ್ಲಿ ನಮ್ಮ ದೇಹ ಇರುತ್ತದೆಯೋ ಅಂತಹ ಸ್ಥಾನಗಳಿಗೆ ಮತ್ತು ಅಂತಹ ದೇಹದ ಅಂಗಗಳಿಗೆ ಬೇಗನೆ ಪುನರ್ಚೇತನ ನೀಡುವಂತಹ ಅಂಶ ಹಾಲಿನಲ್ಲಿ ಇರುತ್ತದೆ ಹಾಗಾಗಿ ಅದನ್ನು ಮೊದಲ ರಾತ್ರಿಯ ದಿನದಂದು ಕುಡಿಯಲು ಕೊಡುತ್ತಾರೆ.
ಇನ್ನು ಇತರ ಜೊತೆಗೆ ಮತ್ತೊಂದು ಅಂಶ ಎಂದರೆ ಅದು ನಮ್ಮ ದೇಹದ ಅಂ*ಗಾಂ*ಗಗಳನ್ನು ಪುಷ್ಟಿ ಮಾಡುತ್ತದೆ ಮತ್ತು ನಮ್ಮ ಮುಂದಿನ ಜೀವನಕ್ಕೆ ಬೇಕಾದಂತಹ ಸಂತಾನ ಭಾಗ್ಯದಲ್ಲಿ ಬಹಳಷ್ಟು ಸಾಮರ್ಥ್ಯದ ಹೆಚ್ಚಳವನ್ನು ಅದು ನೀಡುತ್ತದೆ ಹಾಗಾಗಿಯೇ ಅದರ ಬಳಕೆ ಹೆಚ್ಚಾಗಿರುತ್ತದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.