ಈ ಸಮಾಜದಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ನಾವು ಏನೇ ಮಾಡಿದರೂ ಸಹ ಸಮಾಜದ ಕೆಲವು ಜನರು ಅದನ್ನು ಕೈ ಎತ್ತಿ, ಬೆರಳು ಮಾಡಿ ತೋರಿಸುತ್ತಾರೆ. ಸಮಾಜದಲ್ಲಿ ನಾವು ಹೇಗಿದ್ದರೂ ಸಹ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಕೆಲವರಿಗೆ ಜನರ ಅಭಿಪ್ರಾಯ ಮುಖ್ಯವಾದರೆ, ಇನ್ನು ಕೆಲವರಿಗೆ ಜನರು ಏನೇ ಹೇಳಿದರೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ.
ಇನ್ನು ಹೆಣ್ಣು ಮಕ್ಕಳು ಇದೀಗ ಸಮಾಜದಲ್ಲಿ ತುಂಬಾ ಮುಂದುವರೆದಿದ್ದಾರೆ. ಯಾವುದೇ ಕೆಲಸದಲ್ಲಿ ನೋಡಿದರೂ ಗಂಡಸರಿಗಿಂತ ಹೆಣ್ಣು ಮಕ್ಕಳೇ ಮುಂದಿದ್ದಾರೆ. ಆದರೂ ಸಹ ಇಂದಿಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋ*ಷಣೆ ಮಾತ್ರ ಕಡಿಮೆ ಆಗಿಲ್ಲ. ಇಂದಿಗೂ ಹೆಣ್ಣನ್ನು ಕೆಲವರು ಕೇವಲ ಆಟದ ವಸ್ತುವಿನಂತೆ ಕಾಣುತ್ತಾರೆ.
ಕೆಲವು ಹೆಣ್ಣು ಮಕ್ಕಳು ಈ ರೀತಿ ದಬ್ಬಾಳಿಕೆ ನಡೆಸುವವರ ಮೇಲೆ ತಿರುಗಿ ಬಿದ್ದು, ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಾರೆ. ಇನ್ನು ಯಾವುದೇ ಕೆಲಸ ಕೊಟ್ಟರೂ ಅದನ್ನು ಪೂರ್ತಿಯಾಗಿ ಮಾಡಿ ಅದರಲ್ಲಿ ಯಶಸ್ಸು ಕಂಡು, ನಂತರ ತಮ್ಮ ಕಾಲ ಮೇಲೆ ತಾವು ನಿಂತಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಆದರೆ ಕೆಲವು ಹೆಣ್ಣು ಮಕ್ಕಳು ಯಾವುದೇ ಕೆಲಸ ಸಿಗದೇ ಅಡ್ಡ ದಾರಿ ಹಿಡಿದಿರುವುದನ್ನು ಸಹ ನಾವು ನೋಡಿದ್ದೇವೆ. ತಮ್ಮ ಬಳಿ ಬೇರೆ ದಾರಿ ಇಲ್ಲದೆ ಮಾಡಬಾರದ ಕೆಲಸಗಳನ್ನು. ಸಹ ಮಾಡುತ್ತಾರೆ. ಕೆಲವರು ತಮ್ಮ ಟ್ಯಾಲೆಂಟ್ ತೋರಿಸಲು ಬೇರೆ ವಿದಿ ಇಲ್ಲದೆ ರೆಕಾರ್ಡಿಂಗ್ ಡ್ಯಾನ್ಸ್ ಗಳಲ್ಲಿ ಎಲ್ಲರ ಎದುರು ಡ್ಯಾನ್ಸ್ ಮಾಡಿ ಹಣ ಘಳಿಸುತ್ತಾರೆ.
ಇದೀಗ ಒಂದು ರೆಕಾರ್ಡಿಂಗ್ ಡ್ಯಾನ್ಸ್ ನಡೆಯುತ್ತಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಒಂದು ಹಾಡಿಗೆ ಕುಣಿಯುತ್ತಿದ್ದು, ಆಕೆಯ ಸುತ್ತಾ ಮುತ್ತಾ ಕೇವಲ ಪುರುಷರೇ ತುಂಬಿದ್ದಾರೆ. ಇನ್ನು ಆಕೆಯ ಜೊತೆಗೆ ಒಬ್ಬ ಯುವಕ ಸಹ ಆಕೆಗೆ ತಕ್ಕಂತೆ ಡ್ಯಾನ್ಸ್ ಮಾಡುತ್ತಿದ್ದಾನೆ.
ಇನ್ನು ಈ ವಿಡಿಯೋ ಒಂದು ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಿಟಿಗಳ ಕಡೆ ಪಾರ್ಟಿ ಪಬ್ಬು ಎಂದು ಜನರು ಸುತ್ತಾಡಿದರೆ, ಹಳ್ಳಿಯ ಜನರು ಈ ರೀತಿ ರೆಕಾರ್ಡಿಂಗ್ ಡ್ಯಾನ್ಸ್ ನೋಡುತಾ ಎಂಜಾಯ್ ಮಾಡುತ್ತಾರೆ. ಎರಡರಲ್ಲೂ ಯಾವುದೇ ವ್ಯತ್ಯಾಸ ಇಲ್ಲ.
ಇನ್ನು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಹರಿದುಬರುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದಾರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…