ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಕೊಳ್ಳುವಂತಹ ಹುಡುಗಿಯರು ಹುಡುಗನ ವಯಸ್ಸು ದೇಹಕಾರ ಹಾಗೂ ಬುದ್ಧಿವಂತಿಕೆ ನೋಡುವುದಿಲ್ಲ ಬದಲಿಗೆ ಆತನ ಬಳಿ ಎಷ್ಟು ಹಣವಿದೆ ಆತ ಎಷ್ಟು ಫೇಮಸ್ ಆಗಿದ್ದಾನೆ ಎಂಬುದನ್ನು ನೋಡುತ್ತಾರೆ. ಈ ಕಾರಣದಿಂದ 20 ವರ್ಷದ ಹೆಣ್ಣು ಮಕ್ಕಳು 60 ವರ್ಷದ ಅಜ್ಜನನ್ನು ಮದುವೆಯಾಗುತ್ತಿರುವಂತಹ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುತ್ತದೆ.
ಇದೇ ರೀತಿಯಾದಂತಹ ಘಟನೆ ಒಂದು ಇತ್ತೀಚಿನ ಕೆಲವು ದಿನಗಳ ಹಿಂದಷ್ಟು ನಡೆದಿದ್ದು 60 ವರ್ಷದ ಮುದುಕ ತನಗಿಂತ ಬಹಳ ಚಿಕ್ಕ ವಯಸ್ಸಿನ ಹುಡುಗಿ ಸಿಕ್ಕಳು ಎಂದು ಎರಡನೇ ಮದುವೆಯಾದನು. ಮದುವೆಯಾಗಿ ಇನ್ನೇನು ಮೊದಲ ರಾತ್ರಿಗೆ ಸಿದ್ಧವಾಗುತ್ತಿದ್ದಂತಹ ಮುದುಕನಿಗೆ ಹುಡುಗಿ ಎಂತಹ ಪಾಠ ಮಾಡಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ರೂಪದಾಸ್ ಬೈರಾಗಿ ಎಂಬ ಅರವತ್ತು ವರ್ಷದ ಮುದುಕ 1992ರಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ. ಅದಾದ ಮೇಲೆ ಮತ್ತೆ ಮದುವೆಯಾಗುವ ಚಿಂತೆಗೆ ರೂಪದಾಸ್ ಹೋಗಲಿಲ್ಲ. ಅವರಿಗೆ ಮಕ್ಕಳಾಗಲಿ ಸಂಬಂಧಿಕರಾಗಲಿ ಯಾರು ಇರಲಿಲ್ಲ ವಯಸ್ಸಾದ ನಂತರ ತನ್ನ ನೋಡಿಕೊಳ್ಳಲು ಒಬ್ಬಳು ಬೇಕು ಎಂದು ಅರಿವಾದ ಮೇಲೆ ರೂಪದಾಸ್ ಮದುವೆಯಾಗಲು ಹೆಣ್ಣು ಹುಡುಕಿದ್ದಾನೆ.
ಆ ಸಂದರ್ಭದಲ್ಲಿ 45 ವರ್ಷದ ಪೂಜಾ ಎಂಬ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗುವ ನಿರ್ಧಾರವನ್ನು ಮಾಡುತ್ತಾನೆ. ಹೀಗೆ ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಂಡು ಮದುವೆಯಾದ ಎರಡು ದಿನಕ್ಕೆ ಇನ್ನೇನು ಮದುವೆಯಾಯಿತು.
ನನ್ನ ಜೀವನ ಪರ್ಯಂತ ನೀನು ನನ್ನ ಜೊತೆಯಲ್ಲೇ ಇರುತ್ತೀಯ ನನಗೆ ಈ ಮನೆಯ ಜವಾಬ್ದಾರಿಗಳು ಬೇಡ ಎಂದು ರೂಪದಾಸ್ ತನ್ನ ಮನೆಯ ಬಿರುವಿನ ಕೀಲಿಯನ್ನು ಪೂಜಾಳಿಗೆ ಅಸ್ತಾಂತರಿಸಿದ ಹೀಗೆ ಕೆಲವು ಕಾರಣಾಂತರಗಳಿಂದ ಹೊರ ಹೋಗಿ ಮನೆಗೆ ಬಂದು ನೋಡಿದ ರೂಪದಾಸಿಗೆ ಎದೆ ಜಲ್ಲ್ ಅನ್ನುವಂತಹ ಸಂಗತಿ ಒಂದು ಕಾದಿತ್ತು.
ಹೌದು ಗೆಳೆಯರೇ ಹೊರಗಿನಿಂದ ಎಷ್ಟೇ ಬಾರಿ ಪೂಜಾ ಪೂಜಾ ಎಂದು ಕರೆದರು ತನ್ನ ಮಡದಿ ಹೊರ ಬರಲಿಲ್ಲ ಏನಾಗಿರಬಹುದು ಹೋಗಿ ನೋಡೋಣ ಎಂದು ಮನೆಯೊಳಗೆ ಹೋದ ರೂಪದಾಸಿಗೆ ಅಚ್ಚರಿ ಮೇಲೆ ಅಚ್ಚರಿ. ಹೌದು ತನ್ನ ಹೆಂಡತಿಯ ಹಳೆಯ ಒಡವೆಗಳು ಹಾಗೂ ಮನೆಯಲ್ಲಿ ಇದ್ದಂತಹ ಮೂರು ಲಕ್ಷ ರೂಪಾಯಿ ಹಣ ಚಿನ್ನಾಭರಣ ಎಲ್ಲವನ್ನು ತೆಗೆದುಕೊಂಡು ಪೂಜಾ ಪರಾರಿಯಾಗಿದ್ದಳು.
ಪೊಲೀಸರಿಗೆ ದೂರಿನ ಅನ್ವಯ ಪೂಜಾಳ ಅಸಲಿ ಹೆಸರು ಹೇಮ ಹೀಗೆ ಈ ರೀತಿಯಾದಂತಹ ನಕಲಿ ಹೆಸರುಗಳನ್ನು ಇಟ್ಟುಕೊಂಡು ಮೋಸ ಮಾಡುವ ಹಂತಕಿ ಎಂದು ಬಯಲಾಗಿದೆ. ಇರಲಾರದೆ ಇರುವೆ ಬಿಟ್ಟುಕೊಂಡ್ನಲ್ಲ ಎಂದು ರೂಪದಾಸ್ ಕಣ್ಣೀರಿನ ಕೋಡಿಯೆ ಹರಿಸಿದನು. ಈ ಘಟನೆಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.