ಮಾರುಕಟ್ಟೆಗೆ ಹೊಸ 1000 ಮುಖಬೆಲೆಯ ನೋಟುಗಳು ಎಂಟ್ರಿ ! ಇಲ್ಲಿದೆ ನೋಡಿ ಸಾವಿರ ಮುಖಬೆಲೆಯ ಹೊಸ ನೋಟುಗಳ ಲುಕ್ ಹಾಗಿ ವೈಶಿಷ್ಟಯೇ .

Today News / ಕನ್ನಡ ಸುದ್ದಿಗಳು

2000 ನೋಟ್ ಬ್ಯಾನ್ ಹಿನ್ನೆಲೆ ಇದೀಗ ಹೊಸ ಸಾವಿರ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಹೇಗಿರಲಿವೆ ಹೊಸ 1000 ಮುಖಬೆಲೆಯ ನೋಟುಗಳು ಇದರ ವೈಶಿಷ್ಟತೆ ಏನು ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಹಾಗಾಗಿ ಲೇಖನವನ್ನು ಪೂರ್ತಿ ಓದಿ.

2017 ರ ನಂತರ ಇದೀಗ ದೇಶದಾದ್ಯಂತ ಇದೀಗ ಮತ್ತೆ 2000 ಮುಖಬೆಲೆಯ ನೋಟುಗಳನ್ನು ಸಂಪೂರ್ಣವಾಗಿ ಆರ್‌ಬಿಐ ಹಿಂಪಡೆದಿದೆ, ಗಾಗಲೇ ಆರ್‌ಬಿಐ ದೇಶದ ಜನತೆಗೆ ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಿದ್ದು ಈ ಹಿನ್ನೆಲೆ 2000 ಮುಖಬೆಲೆಯ ನೋಟಿನ ಬದಲು ಮಾರುಕಟ್ಟೆಗೆ ಹೊಸ ಸಾವಿರ ಮುಖಬೆಲೆಯ ನೋಟುಗಳು ಲಗ್ಗೆ ಇಟ್ಟಿವೆ ಈ ಕುರಿತು ಹೊಸ ಸಾವಿರ ಮುಖಬೆಲೆಯ ನೋಟುಗಳು ಹೇಗಿರಲಿವೆ ಎಂದು ಲೀಕ್ ಆಗಿದೆ!

2000 ಮುಖಬೆಲೆಯ ನೋಟುಗಳು ಬ್ಯಾನ್ ಹಿನ್ನೆಲೆ ಹೊಸ ಸಾವಿರ ನೋಟುಗಳು ಎಂಟ್ರಿ!

2000 ಮುಖಬೆಲೆಯ ನೋಟುಗಳು ದಿಢೀರನೆ ಬ್ಯಾನ್ ಆಗಿದ್ದು ಇದೀಗ ಮಾರುಕಟ್ಟೆಗೆ ಎರಡು ಸಾವಿರ ಮುಖಬೆಲೆಯ ನೋಟಗಳನ್ನು ಬದಲಿಸಲು ಹೊಸ ಸಾವಿರ ಮುಖಬೆಲೆಯ ನೋಟುಗಳು ಲಗ್ಗೆ ಇಟ್ಟಿವೆ, ಎರಡು ಸಾವಿರ ಬೆಲೆಯ ನೋಟುಗಳನ್ನು ರಿಪ್ಲೇಸ್ ಮಾಡಲು ಅಥವಾ ಅದರ ಬದಲಿಗೆ 500 ಮುಖಬೆಲೆಯ ನೋಟುಗಳು ಯಥೇಚ್ಛವಾಗಿ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದು ಆರ್‌ಬಿಐ ಇದೀಗ ಸಾವಿರ ಮುಖಬೆಲೆಯ ನೋಟುಗಳನ್ನು ಕೂಡ ಮಾರುಕಟ್ಟೆಗೆ ತರಲು ಮುಂದಾಗಿದೆ.

₹1000 Rupees new Note ll 1000 Rs currency note Value ll 1000 ruppes Indian  note to be launched - YouTube

ಹೇಗಿರಲಿವೆ ಸಾವಿರ ಮುಖಬೆಲೆಯ ನೋಟುಗಳು!

ಫೋಟೋದಲ್ಲಿ ಗಮನಿಸಿದ ಹಾಗೆ ಹೊಸ ಸಾವಿರ ಮುಖಬೆಲೆಯ ನೋಟಗಳು ಹೇಗಿರಲಿವೆ ಎಂದು ಮಾಹಿತಿಗಳು ಕೂಡ ಲೀಕ್ ಆಗಿದೆ. ಈಗಾಗಲೇ ಹಳೆಯ ಸಾವಿರ ಮುಖಬೆಲೆಯ ನೋಟಗಳನ್ನು ಭಾರತದಲ್ಲಿ ಆರ್ ಬಿ ಐ ಬ್ಯಾನ್ ಮಾಡಿದ್ದು ಇದೀಗ ಮತ್ತೆ ಹೊಸ ರೀತಿಯಲ್ಲಿ ಮತ್ತು ಹೊಸ ವೈಶಿಷ್ಟದೊಂದಿಗೆ ಹೊಸ ಸಾವಿರ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದೆ.

ಫೋಟೋದಲ್ಲಿ ಗಮನಿಸಿದ ಹಾಗೆ ಹೊಸ ಸಾವಿರ ಮುಖಬೆಲೆಯ ನೋಟಗಳು ಈಗಾಗಲೇ ಬಿಡುಗಡೆಯಾಗಿರುವ 20 ಮುಖಬೆಲೆಯ ನೋಟುಗಳಿಗೆ ಹೋಲುವ ರೀತಿಯಲ್ಲಿದೆ. ಹೊಸ ಸಾವಿರ ಮುಖಬೆಲೆಯ ನೋಟುಗಳು ಹಸಿರು ಬಣ್ಣದಲ್ಲಿದ್ದು ಇದು ನಮ್ಮ ದೇಶದ ಪ್ರಗತಿಯನ್ನು ಸೂಚಿಸಲಿದೆ ಹಾಗೂ ದೇಶವನ್ನು ಅಭಿವೃದ್ಧಿಯತ್ತ ಹಾಗೂ ದೇಶದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಬಿಡುಗಡೆ ಮಾಡಲಾಗಿದೆ.

ಇನ್ನು ಮುಂದೆ ಹಸಿರು ಬಣ್ಣದ ನೋಟುಗಳು ದೇಶದಾದ್ಯಂತ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದ್ದು ದೇಶದ ಜನರಿಗೆ ಹೊಸ ಸಾವಿರ ಮುಖಬೆಲೆಯ ನೋಟುಗಳನ್ನು ಆರ್ ಬಿ ಐ ಕೆಲ ದಿನಗಳಲ್ಲಿ ಪರಿಚಯಿಸಲಿದೆ. ಈ ಸಾವಿರ ಮುಖಬೆಲೆಯ ನೋಟುಗಳಿಂದ ದೇಶದ ಕಪ್ಪು ಹಣವನ್ನು ತಪ್ಪಿಸಲು ಹಾಗೂ ಮುಂದಿನ ಕೆಲ ವರ್ಷಗಳವರೆಗೂ ಕೂಡ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಚಲಾವಣೆಗೆ ತರಲೆಂದು ಆರ್ಬಿಐ ಸಿದ್ದತೆ ನಡೆಸಿದ್ದು ಈಗಾಗಲೇ ಬಹುತೇಕ ನೋಟುಗಳನ್ನು ಪ್ರಿಂಟ್ ಮಾಡಲಾಗಿದೆ ಎಂದು ಸೂಚಿಸಲಾಗಿದೆ.

ಸದ್ಯ ದೇಶದ ಜನರ ಬಳಿ ಕೇವಲ ಐನೂರು ಮುಖಬೆಲೆಯ ನೋಟುಗಳು ಮಾತ್ರವೇ ಯಥೇಚ್ಛವಾಗಿ ಓಡಾಡುತ್ತಿದ್ದು ಸಾವಿರ ಮುಖಬೆಲೆಯ ನೋಟುಗಳು ಕೂಡ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ, ಈ ಸಾವಿರ ಮುಖಬೆಲೆಯ ನೋಟುಗಳಿಂದ ದೇಶದ ಜನರಿಗೆ ಉಪಯುಕ್ತವಾಗಲಿದ್ದು ತಮ್ಮ ವ್ಯವಹಾರಕ್ಕೂ ಕೂಡ ಸೂಕ್ತವಾಗಲೆಂದು ಸಾವಿರ ಮುಖಬೆಲೆ ನೋಟುಗಳನ್ನು ಮಾತ್ರವೇ ಬಿಡುಗಡೆ ಮಾಡಿದೆ.

ಎರಡು ಸಾವಿರ ಮುಖಬೆಲೆಯ ನೋಟುಗಳು ಸಂಪೂರ್ಣ ಬ್ಯಾನ್!

ಈಗಾಗಲೇ 2000 ಮುಖಬೆಲೆಯ ನೋಟುಗಳನ್ನು ಸಂಪೂರ್ಣವಾಗಿ ಆರ್‌ಬಿಐ ಹಿಂಪಡೆದಿದ್ದು ಇನ್ನು ಮುಂದೆ ಯಾವುದೇ 2000 ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಪ್ರಿಂಟ್ ಮಾಡುವುದಿಲ್ಲ ದೇಶದಲ್ಲಿ ಕರೆನ್ಸಿಯ ವ್ಯಾಲ್ಯೂ ಹೆಚ್ಚಾದಲ್ಲಿ ಮತ್ತು ಕರೆನ್ಸಿಯ ಸೈಜ್ ಕಮ್ಮಿದಲ್ಲಿ ಅತಿ ಹೆಚ್ಚಾಗಿ ಬ್ಲಾಕ್ಮನಿ ಹಾಗೂ ಅವ್ಯವಹಾರಗಳು ನಡೆಯುವ ಸಾಧ್ಯತೆ ಇರುತ್ತದೆ ಅಂದರೆ 500 ರೂಪಾಯಿಯ ನಾಲ್ಕು NOTE ತೆಗೆದುಕೊಳ್ಳುವಲ್ಲಿ 2000 ನೋಟ್ ಒಂದು ತೆಗೆದುಕೊಂಡರೆ ಸಾಕು ಇದರಿಂದ ಅತಿ ಹೆಚ್ಚು ಅವ್ಯವಹಾರಗಳು ಹಾಗೂ ಬ್ಲಾಕ್ಮನಿಗಳು ಜನರ ಬಳಿ ಬೇಗನೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ಮತ್ತು ಅದನ್ನು ಸುಲಭವಾಗಿ ತಮ್ಮ ಬಳಿ ಇರಿಸಿಕೊಳ್ಳಲು ಉಪಯುಕ್ತವಾಗುವ ಕಾರಣ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು ಇನ್ನು ಮುಂದೆ 2000 ನೋಟುಗಳನ್ನು ಆರ್ ಬಿ ಐ ಯಾವುದೇ ಕಾರಣಕ್ಕೂ ಪ್ರಿಂಟ್ ಮಾಡುವುದಿಲ್ಲವೆಂದು ಸೂಚಿಸಿದೆ.

Are these new Rs 1,000 currency notes real or fake? [PHOTO] - IBTimes India

ಇನ್ನೂ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಹೊಸ ಸಾವಿರ ರೂಪಾಯಿಯ ನೋಟುಗಳು ಬರಲಿದ್ದು ಹೇಗಿರಲಿವೆ ಮತ್ತು ಇದು ದೇಶದ ಅಭಿವೃದ್ಧಿಗೆ ಯಾವ ರೀತಿ ಉಪಯುಕ್ತವಾಗಲಿದೆ ಎಂದು ಕಾದು ನೋಡಬೇಕಾಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.