ನೇಪಾಳದ ಕೆಲವು ಈ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ನಿಜಕ್ಕೂ ಅಚ್ಚರಿ ಅನ್ಸತ್ತೆ

Today News / ಕನ್ನಡ ಸುದ್ದಿಗಳು

ನೇಪಾಳವು ದಕ್ಷಿಣ ಏಷ್ಯಾದ ಪುರಾತನ ದೇಶ ಮತ್ತು ಜಗತ್ತಿನ ಏಕೈಕ ಹಿಂದೂರಾಷ್ಟ್ರವಾಗಿದೆ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ್ನು ಹೊಂದಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ 10 ಪರ್ವತ ಶಿಖರಗಳ ಪೈಕಿ 8 ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ 141700ಚ.ಕಿ.ಮೀ. ನೇಪಾಳವು ಒಂದು ಪುಟ್ಟ ದೇಶವಾಗಿದೆ. ಅಲ್ಲಿನ ಜನಸಂಖ್ಯೆ ಸುಮಾರು ೨.೭ ಕೋಟಿಯಾಗಿದೆ.ಆದರೆ ನೇಪಾಳದಲ್ಲಿ 123 ಕ್ಕೂ ಹೆಚ್ಚು ಭಾಷೆಯಲ್ಲಿ ಮಾತನಾಡುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾಷ್ಟ್ರದ ರಾಜಧಾನಿ ಕಠ್ಮಂಡು ವಾಗಿದೆ. ಇದು ಜಗತ್ತಿನ ಜನಪ್ರಿಯ ಟಾಪ್ ಟೆನ್ ನಗರಗಳಲ್ಲಿ ಒಂದಾಗಿದೆ. ಹಲವು ಪ್ರಾಚೀನ ದೇವಾಲಯಗಳ ತವರು ನೆಲವಾಗಿದೆ. ನೇಪಾಳದಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನ ಕಠ್ಮಂಡುವಿನಲ್ಲಿ ವಾಸಮಾಡುತ್ತಾರೆ. ಭಾರತೀಯರಿಗೆ ನೇಪಾಳಕ್ಕೆ ಹೋಗಲು ವೀಸಾದ ಅವಶ್ಯಕತೆ ಇಲ್ಲ. ನೇಪಾಳದ ಪ್ರಾಚೀನ ಇತಿಹಾಸವು ಕಠ್ಮಂಡುವಿನ ಘಾಟಿಯಿಂದ ಶುರುವಾಗುತ್ತದೆ. ನೇಪಾಳದ ಹೆಸರನ್ನು ನೇಮಿ ಎಂಬ ಸಂತನ ಹೆಸರಿನಿಂದ ಇಡಲಾಗಿದೆ. ಈ ಸಂತನು ಕಠ್ಮಂಡುವಿನ ದಾರಿಯನ್ನು ಸೃಷ್ಟಿಸಿದ್ದಾರೆ. ಇದೇ ಸಂತ ಘಾಟಿಯನ್ನು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂಬ ಪ್ರತೀತಿ ಇದೆ.

These girls from Nepal were asked to photograph the things they aren't  allowed to touch during their period - Lifestyle News

ನೇಪಾಳದಲ್ಲಿ ಅನೇಕ ರಾಜ ಮನೆತನಗಳು ಆಳ್ವಿಕೆಯನ್ನು ನಡೆಸಿದೆ. ನೇಪಾಳ ದೇಶವು ಯಾವುದೇ ದೇಶಕ್ಕೆ ಗುಲಾಮನಾಗಲಿಲ್ಲ. ಈ ದೇಶವನ್ನು ಬ್ರಿಟಿಷರಿಗೆ ಆಗಲಿ ಫ್ರೆಂಚರಿಗೆ ಆಗಲಿ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.ನೇಪಾಳವು ಪುಟ್ಟ ದೇಶವಾದರೂ ಯಾರ ಕಪಿಮುಷ್ಟಿಗು ಸಿಲುಕದೆ ದಿಟ್ಟವಾಗಿ ನಿಂತ ಏಕೈಕ ದೇಶವಾಗಿದೆ. ಪ್ರತಿಯೊಂದು ದೇಶದ ಧ್ವಜದ ಆಕೃತಿಯು ಒಂದು ರೀತಿಯಿದ್ದರೆ ನೇಪಾಳದ್ದು ಮಾತ್ರ ವಿಭಿನ್ನವಾಗಿದೆ. ನೇಪಾಳದ ಧ್ವಜದಲ್ಲಿ ಎರಡು ಟ್ರಯಾಂಗಲ್ ಚಿನ್ಹೆ ಇದೆ. ಇದರಲ್ಲಿ ಒಂದು ಟ್ರಯಾಂಗಲ್ ಹಿಮಾಲಯದ ಪ್ರತೀಕವಾದರ ಇನ್ನೊಂದು ಅಲ್ಲಿಯ ಹಿಂದೂ ಧರ್ಮ ಹಾಗೂ ಬುದ್ಧ ಧರ್ಮದ ಪ್ರತೀಕವಾಗಿದೆ.

ನೇಪಾಳದ ಗೂರ್ಖಾನೇಪಾಳವು ದಕ್ಷಿಣ ಏಷ್ಯಾದ ಪುರಾತನ ದೇಶ ಮತ್ತು ಜಗತ್ತಿನ ಏಕೈಕ ಹಿಂದೂರಾಷ್ಟ್ರವಾಗಿದೆ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ್ನು ಹೊಂದಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ 10 ಪರ್ವತ ಶಿಖರಗಳ ಪೈಕಿ 8 ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ 141700ಚ.ಕಿ.ಮೀ. ನೇಪಾಳವು ಒಂದು ಪುಟ್ಟ ದೇಶವಾಗಿದೆ. ಅಲ್ಲಿನ ಜನಸಂಖ್ಯೆ ಸುಮಾರು ೨.೭ ಕೋಟಿಯಾಗಿದೆ.ಆದರೆ ನೇಪಾಳದಲ್ಲಿ 123 ಕ್ಕೂ ಹೆಚ್ಚು ಭಾಷೆಯಲ್ಲಿ ಮಾತನಾಡುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದನ್ನೂ ಓದಿ >>>  ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಇನ್ನುಮುಂದೆ ಈ ದಾಖಲೆ ಕಡ್ಡಾಯವಾಗಿ ಇರಬೇಕು

ರಾಷ್ಟ್ರದ ರಾಜಧಾನಿ ಕಠ್ಮಂಡು ವಾಗಿದೆ. ಇದು ಜಗತ್ತಿನ ಜನಪ್ರಿಯ ಟಾಪ್ ಟೆನ್ ನಗರಗಳಲ್ಲಿ ಒಂದಾಗಿದೆ. ಹಲವು ಪ್ರಾಚೀನ ದೇವಾಲಯಗಳ ತವರು ನೆಲವಾಗಿದೆ. ನೇಪಾಳದಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನ ಕಠ್ಮಂಡುವಿನಲ್ಲಿ ವಾಸಮಾಡುತ್ತಾರೆ. ಭಾರತೀಯರಿಗೆ ನೇಪಾಳಕ್ಕೆ ಹೋಗಲು ವೀಸಾದ ಅವಶ್ಯಕತೆ ಇಲ್ಲ. ನೇಪಾಳದ ಪ್ರಾಚೀನ ಇತಿಹಾಸವು ಕಠ್ಮಂಡುವಿನ ಘಾಟಿಯಿಂದ ಶುರುವಾಗುತ್ತದೆ. ನೇಪಾಳದ ಹೆಸರನ್ನು ನೇಮಿ ಎಂಬ ಸಂತನ ಹೆಸರಿನಿಂದ ಇಡಲಾಗಿದೆ. ಈ ಸಂತನು ಕಠ್ಮಂಡುವಿನ ದಾರಿಯನ್ನು ಸೃಷ್ಟಿಸಿದ್ದಾರೆ. ಇದೇ ಸಂತ ಘಾಟಿಯನ್ನು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂಬ ಪ್ರತೀತಿ ಇದೆ.

ನೇಪಾಳದಲ್ಲಿ ಅನೇಕ ರಾಜ ಮನೆತನಗಳು ಆಳ್ವಿಕೆಯನ್ನು ನಡೆಸಿದೆ. ನೇಪಾಳ ದೇಶವು ಯಾವುದೇ ದೇಶಕ್ಕೆ ಗುಲಾಮನಾಗಲಿಲ್ಲ. ಈ ದೇಶವನ್ನು ಬ್ರಿಟಿಷರಿಗೆ ಆಗಲಿ ಫ್ರೆಂಚರಿಗೆ ಆಗಲಿ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.ನೇಪಾಳವು ಪುಟ್ಟ ದೇಶವಾದರೂ ಯಾರ ಕಪಿಮುಷ್ಟಿಗು ಸಿಲುಕದೆ ದಿಟ್ಟವಾಗಿ ನಿಂತ ಏಕೈಕ ದೇಶವಾಗಿದೆ. ಪ್ರತಿಯೊಂದು ದೇಶದ ಧ್ವಜದ ಆಕೃತಿಯು ಒಂದು ರೀತಿಯಿದ್ದರೆ ನೇಪಾಳದ್ದು ಮಾತ್ರ ವಿಭಿನ್ನವಾಗಿದೆ. ನೇಪಾಳದ ಧ್ವಜದಲ್ಲಿ ಎರಡು ಟ್ರಯಾಂಗಲ್ ಚಿನ್ಹೆ ಇದೆ. ಇದರಲ್ಲಿ ಒಂದು ಟ್ರಯಾಂಗಲ್ ಹಿಮಾಲಯದ ಪ್ರತೀಕವಾದರ ಇನ್ನೊಂದು ಅಲ್ಲಿಯ ಹಿಂದೂ ಧರ್ಮ ಹಾಗೂ ಬುದ್ಧ ಧರ್ಮದ ಪ್ರತೀಕವಾಗಿದೆ.

ನೇಪಾಳದ ಗೂರ್ಖಾ ಸೈನ್ಯ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ನೇಪಾಳದಲ್ಲಿ ವಿಕ್ರಂ ಸಂವತ್ ಎನ್ನುವ ಕ್ಯಾಲೆಂಡರ್ ಅನ್ನು ಬಳಸುತ್ತಾರೆ. ಅದರ ಪ್ರಕಾರ ಪ್ರತಿ ವರ್ಷ ಏಪ್ರಿಲ್ 13 ರಂದು ಹೊಸ ವರ್ಷಚಾರಣೆಯನ್ನು ಮಾಡುತ್ತಾರೆ. ನೀರನ್ನು ಸಂಗ್ರಹಿಸಿಡುವ ವಿಚಾರದಲ್ಲಿ ನೇಪಾಳವು ಎರಡನೆಯ ಸ್ಥಾನದಲ್ಲಿದೆ. ಹೈಡ್ರೋ ಪವರ್ ಕ್ಷೇತ್ರದಲ್ಲಿ ನೇಪಾಳವು ತುಂಬಾ ಹಿಂದೆ ಇದೆ. ಅಲ್ಲಿ ಪ್ರತಿನಿತ್ಯ ಹತ್ತರಿಂದ ಹನ್ನೆರಡು ಗಂಟೆ ಪವರ್ಕಟ್ ಆಗುತ್ತದೆ. ಇದೆ ಕಾರಣಕ್ಕೆ ನೇಪಾಳದಲ್ಲಿ ಅಷ್ಟೊಂದು ಕೈಗಾರಿಕೆಗಳು ಬೆಳೆದಿಲ್ಲ. ಹೀಗಾಗಿ ಈ ದೇಶವು ಜಗತ್ತಿನ ಅತ್ಯಂತ ಬಡ ದೇಶವಾಗಿದೆ. ನೇಪಾಳದಲ್ಲಿ ಅರ್ಧಕ್ಕೆ ಅರ್ಧ ಜನ ದಿನಕ್ಕೆ 70 ರೂಪಾಯಿಗಳನ್ನು ದುಡಿಯುತ್ತಾರೆ. ನೇಪಾಳದಲ್ಲಿ ಸಾಕಷ್ಟು ಬುಡಕಟ್ಟು ಜನಾಂಗಗಳಿವೆ.

ಇಲ್ಲಿನ ವಿಚಿತ್ರ ಸಂಗತಿಯೆಂದರೆ ಕೆಲವೊಂದು ಜನಾಂಗಗಳಲ್ಲಿ ಒಬ್ಬಳು ಮಹಿಳೆ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುತ್ತಾಳೆ. ಭಾರತ ದೇಶದ ಹಾಗೆಯೇ ನೇಪಾಳದಲ್ಲಿ ಯು ಕೂಡ ಗೋವಿಗೆ ಪವಿತ್ರ ಸ್ಥಾನವನ್ನು ನೀಡಲಾಗಿದೆ. ನೇಪಾಳದಲ್ಲಿಯು ಕೂಡಾ ಗೋಹತ್ಯೆ ನಿಷೇಧವಿದೆ. ನೇಪಾಳದ ರಾಷ್ಟ್ರೀಯ ಪ್ರಾಣಿ ಗೋವು ಆಗಿದೆ. ಭಗವಾನ್ ಬುದ್ಧ ಜನಿಸಿದ್ದು ಲುಂಬಿನಿಯಲ್ಲಿ. ಆ ಜಾಗವು ನೇಪಾಳದಲ್ಲಿದೆ. ಹಿಂದುಗಳನ್ನು ಬಿಟ್ಟರೆ ಅಲ್ಲಿ ಅತಿ ಹೆಚ್ಚು ಬೌದ್ಧರಿದ್ದಾರೆ. ನೇಪಾಳದ ಕರೆನ್ಸಿಯು ನೇಪಾಳ ರೂಪಾಯಿ ಯಾಗಿದೆ. ನೇಪಾಳದಲ್ಲಿಯು ಕೂಡ ಭಾರತೀಯ ಸಂಸ್ಕೃತಿಯೇ ಇದೆ. ನೇಪಾಳದ ಜನರು ಶಾಂತ ಸ್ವಭಾವದ ಜನರಾಗಿದ್ದಾರೆ.

Cute Nepal School Girls HD Wallpapers > 9 Wallpapers Hd Desktop Background

ನೇಪಾಳದ ಪ್ರಕೃತಿ ಸೌಂದರ್ಯವು ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಸೈನ್ಯ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ನೇಪಾಳದಲ್ಲಿ ವಿಕ್ರಂ ಸಂವತ್ ಎನ್ನುವ ಕ್ಯಾಲೆಂಡರ್ ಅನ್ನು ಬಳಸುತ್ತಾರೆ. ಅದರ ಪ್ರಕಾರ ಪ್ರತಿ ವರ್ಷ ಏಪ್ರಿಲ್ 13 ರಂದು ಹೊಸ ವರ್ಷಚಾರಣೆಯನ್ನು ಮಾಡುತ್ತಾರೆ. ನೀರನ್ನು ಸಂಗ್ರಹಿಸಿಡುವ ವಿಚಾರದಲ್ಲಿ ನೇಪಾಳವು ಎರಡನೆಯ ಸ್ಥಾನದಲ್ಲಿದೆ. ಹೈಡ್ರೋ ಪವರ್ ಕ್ಷೇತ್ರದಲ್ಲಿ ನೇಪಾಳವು ತುಂಬಾ ಹಿಂದೆ ಇದೆ. ಅಲ್ಲಿ ಪ್ರತಿನಿತ್ಯ ಹತ್ತರಿಂದ ಹನ್ನೆರಡು ಗಂಟೆ ಪವರ್ಕಟ್ ಆಗುತ್ತದೆ. ಇದೆ ಕಾರಣಕ್ಕೆ ನೇಪಾಳದಲ್ಲಿ ಅಷ್ಟೊಂದು ಕೈಗಾರಿಕೆಗಳು ಬೆಳೆದಿಲ್ಲ. ಹೀಗಾಗಿ ಈ ದೇಶವು ಜಗತ್ತಿನ ಅತ್ಯಂತ ಬಡ ದೇಶವಾಗಿದೆ. ನೇಪಾಳದಲ್ಲಿ ಅರ್ಧಕ್ಕೆ ಅರ್ಧ ಜನ ದಿನಕ್ಕೆ 70 ರೂಪಾಯಿಗಳನ್ನು ದುಡಿಯುತ್ತಾರೆ. ನೇಪಾಳದಲ್ಲಿ ಸಾಕಷ್ಟು ಬುಡಕಟ್ಟು ಜನಾಂಗಗಳಿವೆ.

ಇದನ್ನೂ ಓದಿ >>>  ಮಹಿಳಾ PSI ಹಾಗೂ ಹುಡುಗಿ ನಡುವಿನ ಜಗಳದ ಕಂಪ್ಲೀಟ್ ವಿಡಿಯೊ..

ಇಲ್ಲಿನ ವಿಚಿತ್ರ ಸಂಗತಿಯೆಂದರೆ ಕೆಲವೊಂದು ಜನಾಂಗಗಳಲ್ಲಿ ಒಬ್ಬಳು ಮಹಿಳೆ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುತ್ತಾಳೆ. ಭಾರತ ದೇಶದ ಹಾಗೆಯೇ ನೇಪಾಳದಲ್ಲಿ ಯು ಕೂಡ ಗೋವಿಗೆ ಪವಿತ್ರ ಸ್ಥಾನವನ್ನು ನೀಡಲಾಗಿದೆ. ನೇಪಾಳದಲ್ಲಿಯು ಕೂಡಾ ಗೋಹತ್ಯೆ ನಿಷೇಧವಿದೆ. ನೇಪಾಳದ ರಾಷ್ಟ್ರೀಯ ಪ್ರಾಣಿ ಗೋವು ಆಗಿದೆ. ಭಗವಾನ್ ಬುದ್ಧ ಜನಿಸಿದ್ದು ಲುಂಬಿನಿಯಲ್ಲಿ. ಆ ಜಾಗವು ನೇಪಾಳದಲ್ಲಿದೆ. ಹಿಂದುಗಳನ್ನು ಬಿಟ್ಟರೆ ಅಲ್ಲಿ ಅತಿ ಹೆಚ್ಚು ಬೌದ್ಧರಿದ್ದಾರೆ. ನೇಪಾಳದ ಕರೆನ್ಸಿಯು ನೇಪಾಳ ರೂಪಾಯಿ ಯಾಗಿದೆ. ನೇಪಾಳದಲ್ಲಿಯು ಕೂಡ ಭಾರತೀಯ ಸಂಸ್ಕೃತಿಯೇ ಇದೆ. ನೇಪಾಳದ ಜನರು ಶಾಂತ ಸ್ವಭಾವದ ಜನರಾಗಿದ್ದಾರೆ. ನೇಪಾಳದ ಪ್ರಕೃತಿ ಸೌಂದರ್ಯವು ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...