ದಿನಕ್ಕೆ 5 ನಿಮಿಷ ಉಗುರುಗಳನ್ನು ಉಜ್ಜುವುದರಿಂದ ಏನಾಗುತ್ತದೆ ಗೊತ್ತಾ.

ಉಗುರುಗಳನ್ನು ಉಜ್ಜುವುದನ್ನು ಬಲಯಂ ಯೋಗ ಎನ್ನುತ್ತಾರೆ. ಇದು ಕೂಡ ಒಂದು ರೀತಿಯ ಯೋಗ. ಈ ರೀತಿ ಉಗುರುಗಳನ್ನು ಉಜ್ಜುವುದರಿಂದ ನೆತ್ತಿಯಿಂದ ಪಾದದವರೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.ನೀವು ಹಲವಾರು ಜನರನ್ನು ಗಮನಿಸಿರಬಹುದು ಅವರು ಸುಮ್ಮನೆ ಕೂತಾಗ ಈ ರೀತಿಯಾಗಿ ಊಗುರನ್ನು ಉಜ್ಜುತ್ತಾ ಇರುತ್ತಾರೆ .

ಈ ರೀತಿಯಾಗಿ ಉಗುರನ್ನು ಉಜ್ಜುವುದರಿಂದ ನಮ್ಮ ಆರೋಗ್ಯಕ್ಕೆ ಅವೆಲ್ಲ ರೀತಿಯಾದಂತಹ ಪ್ರಯೋಜನಗಳಾಗುತ್ತವೆ ಇದು ಕೂಡ ಒಂದು ಯೋಗ ಅಭ್ಯಾಸನ ಎಂದು ಇವತ್ತಿನ ಮಾಹಿತಿಯ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ವೀಕ್ಷಕರೆ ಈ ರೀತಿಯಾಗಿ ಉಗುರನ್ನು ಉಜ್ಜುವುದಕ್ಕೆ ಇದು ಕೂಡ ಒಂದು ರೀತಿಯ ಯೋಗವಾಗಿದ್ದು ಈ ರೀತಿಯಾಗಿ ಉಗುರನ್ನು ಉಜ್ಜುವುದರಿಂದ ನಮ್ಮ ಪಾದದಿಂದ ಹಿಡಿದು ನಿತ್ತಿಯವರೆಗೂ ಕೂಡ ಲಾಭಗಳು ಪಡೆಯಬಹುದು.

ನಿಮಗೂ ಕೂಡ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಯೋಗ ಗುರು ಬಾಬಾ ರಾಮದೇವ್ ಅವರು ಈ ರೀತಿಯಾಗಿ ಎರಡು ಕೈಗಳನ್ನು ಉಜ್ಜುವುದರಿಂದ ನಮ್ಮ ತಲೆಕೂದಲು ಬೇಗ ಬೆಳೆಯುತ್ತದೆ ಎಂದು ಹೇಳಿದ್ದರು.ಇದರ ಹಿಂದೇನಿಜವಾಗಲೂ ಕೂಡ ಏನಾದರೂ ವೈಜ್ಞಾನಿಕ ಸತ್ಯ ಇದೆ ಎನ್ನುವುದರ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಕೆಲವೊಂದಿಷ್ಟು ಉತ್ತರಗಳು ಕೂಡ ಸಿಕ್ಕಿವೆ.

ವೈಜ್ಞಾನಿಕ ತಜ್ಞರ ಪ್ರಕಾರ ನಮ್ಮ ಉಗುರುಗಳು ರಕ್ತನಾಳಗಳ ಮೂಲಕ ನಮ್ಮ ತಲೆಯ ನೆರಮಂಡಲಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತವೆ. ಅಂತ ಪರಿಸ್ಥಿತಿಯಲ್ಲಿ ನೀವು ಎರಡು ಕೈಗಳ ಉಗುರುಗಳನ್ನು ಒಟ್ಟಾರೆಯಾಗಿ ಉಜ್ಜುವುದರಿಂದ ಇದು ನಮ್ಮ ರಕ್ತದ ಪೂರೈಕೆಯನ್ನು ತೀವ್ರಗೊಳಿಸುತ್ತದೆ. ಇದು ತಲೆಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಕೂದಲಿನ ಬೆಳವಣಿಗೆ ಕೂಡ ಸಹಾಯಮಾಡುತ್ತದೆ.

ನೀವು ಯಾವಾಗ ಈ ರೀತಿಯಾಗಿ ನಿಮ್ಮ ಎರಡು ಕೈಗಳನ್ನು ಹುಚ್ಚುತ್ತೀರಿ ಆಗ ನಿಮ್ಮ ರಕ್ತದ ಪೂರೈಕೆ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ರಕ್ತದ ಅರಿವು ತಂಪಾಗುತ್ತದೆ. ತಲೆ ಬುಡಕ್ಕೆ ರಕ್ತದ ಅರಿವು ಸರಾಗವಾಗಿ ಕೂದಲಿನ ಬೇರುಗಳು ಗಟ್ಟಿಯಾಗಿ ಕೂದಲಿನ ಬೆಳವಣಿಗೆ ಕೂಡ ಹೆಚ್ಚಿಸುತ್ತದೆ. ನಿಮಗೆ ಏನಾದರೂ ಕೂದಲು ಉದುರುವ ಸಮಸ್ಯೆಗಳು ಇದ್ದರೆ ಪ್ರತಿನಿತ್ಯ ಇದನ್ನು ನೀವು ಐದು ನಿಮಿಷಗಳ ಕಾಲ ಮಾಡಿ ನೋಡಿ ಇದರಿಂದ ನಿಮ್ಮ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.

ನೀವು ಎರಡೂ ಕೈಗಳ ಉಗುರುಗಳನ್ನು ಒಟ್ಟಿಗೆ ಉಜ್ಜಿದಾಗ  ಇದು ರಕ್ತ ಪೂರೈಕೆಯನ್ನು ತೀವ್ರಗೊಳಿಸುತ್ತದೆ, ಇದು ತಲೆಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.ಈ ಆಸನವು ಎಲ್ಲಾ ಜನರಿಗೆ ಪ್ರಯೋಜನಕಾರಿಯಾದರೂ, ಮಧುಮೇಹ ರೋಗಿಗಳು ಮತ್ತು ಗರ್ಭಿಣಿಯರು ಈ ಆಸನವನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಹೇಳುತ್ತಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

You might also like

Comments are closed.