ತೋರಿಸೋಕೆ ಇನ್ನೇನು ಉಳಿದಿದೆ ಎಂದ ನೆಟ್ಟಿಗರು,ಮತ್ತೇರಿಸುವ ಪೊಟೋಸ್ ಶೇರ್ ಮಾಡಿದ ನೇಹಾ ಮಾಲಿಕ್ …!

CINEMA/ಸಿನಿಮಾ Entertainment/ಮನರಂಜನೆ

ಸೋಷಿಯಲ್ ಮಿಡಿಯಾ ಹೆಚ್ಚು ಬಳಕೆಯಾದ ಮೇಲೆ ಇದೇ ವೇದಿಕೆಯ ಮೂಲಕವೇ ಅನೇಕ ನಟಿಯರು ತೆರೆದ ಪುಸ್ತಕದಂತೆ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ತಮಗೆ ಯಾರು ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಸಾಲಿಗೆ ಮಾಡಲ್ ಕಂ ನಟಿ ನೇಹಾ ಮಾಲಿಕ್ ಸಹ ಸೇರಿದ್ದು, ಬಿಕಿನಿಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ಕೊಡುತ್ತಿರುತ್ತಾರೆ. ಆಕೆ ಅನ್ ಲಿಮಿಟೆಡ್ ಆಗಿ ಗ್ಲಾಮರ್‍ ಶೋ ಮಾಡುವ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡವಂತೆ ಮಾಡುತ್ತಿರುತ್ತಾರೆ. ಆದರೆ ಇದೀಗ ಆಕೆ ಹಂಚಿಕೊಂಡ ಪೊಟೋ ಒಂದು ನೆವರ್‍ ಬಿಪೋರ್‍ ಅನ್ನೋ ತರಹ ಕಾಣಿಸಿಕೊಂಡಿದ್ದಾರೆ.

ನಟಿ ನೇಹಾ ಮಾಲಿಕ್ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಎಂಬ ಸುನಾಮಿಯನ್ನು ಎಬ್ಬಿಸುತ್ತಿರುತ್ತಾರೆ. ಆಕೆ ಗ್ಲಾಮರಸ್ ಪೋಸ್ ಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನು ಎಬ್ಬಿಸಿದ್ದಾರೆ. ಇದೀಗ ಆಕೆಯ ಹೊಸ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಟೂ ಪೀಸ್ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಟಾಪ್ ಅಂಡ್ ಬಾಟಂ ಕವರಿಂಗ್ ತಪ್ಪಿದರೇ ದೇಹದ ಮೇಲೆ ಯಾವುದೇ ರೀತಿಯ ಬಟ್ಟೆಯಿಲ್ಲ. ಜೊತೆಗೆ ಕ್ಲೋಜ್ ಅಪ್ ನಲ್ಲಿ ಪೋಸ್ ಕೊಟ್ಟ ಹಿನ್ನೆಲೆಯಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆಯ ಎದೆಯ ಸೌಂದರ್ಯದಿಂದ ಪಡ್ಡೆಹುಡುಗರನ್ನು ನಿದ್ದೆಯಿಲ್ಲದಂತೆ ಮಾಡಿದ್ದಾರೆ. ಬೀಚ್ ನ ಮರಳನ್ನು ಮೈಗೆ ಬಳಿದುಕೊಂಡು ಮತಷ್ಟು ಆಕರ್ಷಣೆಯಾಗಿದ್ದಾರೆ.

ಇನ್ನೂ ನೇಹಾ ಮಾಲಿಕ್ ಹಂಚಿಕೊಂಡ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಯುವಕರ ಹೃದಯ ಗಾಸಿ ಮಾಡುವಂತಹ ಪೋಸ್ ಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆಕೆಯ ಮಾದಕತೆಗೆ ಫಿದಾ ಆದ ಯುವಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಟ್ಟಿದ್ದಾರೆ. ಅದರಲ್ಲೂ ಒಬ್ಬ ಮಾತ್ರ ನೇಹಾ ನಿನ್ನ ದೇಹದಲ್ಲಿ ತೋರಿಸೋಕೆ ಮತ್ತೇನು ಉಳಿದಿದೆ ಎಂದು ಕಾಮೆಂಟ್ ಮಾಡಿದ್ದಾನೆ. ಜೊತೆಗೆ ಆಕೆಯನ್ನು ಕಂಡ ಅನೇಕರು ಸಹ ಸೋ ಹಾಟ್, ಹಾಟ್ ಬೇಬಿ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಕಾಮೆಂಟ್ ಬಾಕ್ಸ್ ತುಂಬುತ್ತಿದ್ದಾರೆ. ಅಷ್ಟೆ ಅಲ್ಲದೇ ಪೊಟೋಗೆ ಲೈಕ್ ಮಾಡುತ್ತಾ ಎಲ್ಲಾ ಕಡೆ ಹರಿಬಿಟ್ಟಿದ್ದಾರೆ.

ಇನ್ನೂ ನಟಿ ನೇಹಾ ಮಾಲಿಕ್ ಮಾಡಲಿಂಗ್ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಪಂಜಾಬಿ ಮೂಲದ ಸಿನೆಮಾಗಳ ಜೊತೆಗೆ ಬಾಲಿವುಡ್ ನ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಮಾಡಲಿಂಗ್, ಸಹ ನಟಿಯಾಗಿ ಕೆರಿಯರ್‍ ಪ್ರಾರಂಭ ಮಾಡಿದ ಈಕೆ ಯುಟಿವಿ ಬಿಂದಾಸ್ 2013ರಲ್ಲಿ ಫಿಯರ್ ಲೆಸ್ ಎಂಬ ಸಿರೀಯಲ್ ನಲ್ಲಿ ನಟಿಸಿ ಪ್ಯಾಪುಲರ್‍ ಆದರು. ಭನ್ವಾರಿ ಕಾ ಜಲ್ ಎಂಬ ಹಿಂದಿ ಸಿನೆಮಾದಲ್ಲಿ ಮೊದಲಬಾರಿಗೆ ನಟಿಸಿದರು. ಮುಸಾಫಿರ್‍, ಗಾಂಧಿ ಫೇರ್‍ ಆ ಜಿಯಾ, ಐ ಪೆರಾಮಿಸ್ ಮೊದಲಾದ ಸಿನೆಮಾಗಳಲ್ಲಿ ನಟಿಸಿದರು. ಜೊತೆಗೆ ಹಿಂದಿ ಹಾಗೂ ಪಂಜಾಬಿ ಆಲ್ಬಮ್ ಮ್ಯೂಸಿಕ್ ಗಳಿಂದ ತುಂಬಾನೆ ಫೇಮಸ್ ಆದರು

ಇದನ್ನೂ ಓದಿ >>>  ಹೆಂಡತಿ ಮಲಗಿದ್ದಾಗಲೆ ಗಂಡ ಯೆಂತ ಕೆಲಸ ಮಾಡಿದಾನೆ ಮುಂದೆ ಯೇನಾಯ್ತು ನೋಡಿ ; ವಿಡಿಯೋ ವೈರಲ್




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...