neha-gowda

ಪ್ರಶಾಂತ್ ಅಪ್ಪಿಕೊಳ್ಳುವಾಗ ಭಾವ ಬೇರೆ ಎಂದ ನೇಹಾ ಗೌಡ,ನನಗೆ ಅಸಹ್ಯ ಆಯಿತು ಅಂದ ನೇಹಾ.

CINEMA/ಸಿನಿಮಾ Entertainment/ಮನರಂಜನೆ

Neha Gowda BBK9: ಬಿಗ್ ಬಾಸ್ (Bigg Boss Kannada) ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಅತೀ ದೊಡ್ಡ ರಿಯಾಲಿಟಿ ಶೋ ಆಗಿದೆ. ಈಗಾಗಲೇ ಎಂಟು ಸೀಸನ್ ಗಳು ಮುಗಿದಿದ್ದು 9 ನೇ ಸೀಸನ್ ಆರಂಭ ಆಗಿದೆ. ಹಿಂದಿನ ಸೀಸನ್ ನಲ್ಲಿ ಕಾಣಿಸಿಕೊಂಡ ಘಟಾನುಘಟಿ ಸ್ಪರ್ಧಿಗಳು ಮತ್ತು ಬಿಗ್ ಬಾಸ್ OTT (bigg boss OTT) ಅಲ್ಲಿ ಕಾಣಿಸಿಕೊಂಡ ಕೆಲವು ಸ್ಪರ್ಧಿಗಳನ್ನ ಸೇರಿಸಿಕೊಂಡು ಈಗ ಬಿಗ್ ಬಾಸ್ ಸೀಸನ್ 9 ಆರಂಭ ಆಗಿದ್ದು ಈ ಸೀಸನ್ ಬಹಳ ರೋಚಕ ಹಂತವನ್ನ ತಲುಪುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಬಿಗ್ ಬಾಸ್ ಮನೆಯಲ್ಲಿ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗುತ್ತಿಲ್ಲ ಮತ್ತು ಈ ಬಿಗ್ ಬಾಸ್ ನಲ್ಲಿ ಯಾರು ವಿನ್ ಆಗುತ್ತಾರೆ ಅನ್ನುವುದನ್ನ ಊಹೆ ಮಾಡುವುದು ಬಹಳ ಕಷ್ಟವಾಗಿದೆ. ಸದ್ಯ ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಬಲಿಷ್ಠ ಸ್ಪರ್ಧಿಯಾಗಿದ್ದ ನೇಹಾ ಗೌಡ (Neha Gowda) ಅವರು ಈಗ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದು ಅವರ ಅಭಿಮಾನಿಗಳಿಗೆ ಬೇಸರವನ್ನ ಉಂಟುಮಾಡಿದೆ.

Neha Gowda sexy midriff backless show hd tv caps – indiancelebblog.com

ಬಿಗ್ ಬಾಸ್ ಮನೆಯಿಂದ ಆಚೆ ಬಂಡ ನೇಹಾ ಗೌಡ
ಹೌದು ನೇಹಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ, ಆದರೆ ಕಳೆದ ವಾರ ನೇಹಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬಲಿಷ್ಠ ಸ್ಪರ್ಧಿಯಾಗಿರುವ ನಟಿ ನೇಹಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದು ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ಕೆಲವು ವ್ಯಕ್ತಿಗಳ ನಡವಳಿಕೆಯ ಬಗ್ಗೆ ಮಾತನಾಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಬಗ್ಗೆ ಮಾತನಾಡಿದ ನೇಹಾ ಗೌಡ
ಹೌದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ನಟಿ ನೇಹಾ ಗೌಡ ಅವರು ಸದ್ಯ ಪ್ರಶಾಂತ್ ಸಂಬರ್ಗಿ ಅವರ ಬಗ್ಗೆ ಮತ್ತು ಕೆಲವು ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದು ತನಗೆ ಬಿಗ್ ಬಾಸ್ ಮನೆಯಲ್ಲಿ ಆದ ಅನುಭಾವಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಅವರ ನಡವಳಿಕೆ ನಟ ಸ್ವಲ್ಪಾನು ಇಷ್ಟವಾಗುತ್ತಿಲ್ಲ ಎಂದು ನಟಿ ನೇಹಾ ಗೌಡ ಅವರು ಆರೋಪವನ್ನ ಮಾಡಿದ್ದಾರೆ.

Neha Gowda Kannada serial actress hot TV caps – indiancelebblog.com

ಪ್ರಶಾಂತ್ ಸಂಬರ್ಗಿ ಹಗ್ ಮಾಡುವಾಗ ಅವರ ಭಾವನೆ ಬೇರೇನೇ ಇರುತ್ತದೆ
ಬಿಗ್ ಬಾಸ್ ಮನೆಯಲ್ಲಿ ಇರುವ ಪ್ರಶಾಂತ್ ಸಂಬರ್ಗಿ (Prashant Sambargi) ಬಗ್ಗೆ ಮಾತನಾಡಿದ ನಟಿ ನೇಹಾ ಗೌಡ ಅವರು ಅವರ ಭಾವನೆಯ ಬಗ್ಗೆ ಮಾತನಾಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಅವರು ಅವರು ಬ್ಯಾಗ್ ಮಾಡುವ ಸಮಯದಲ್ಲಿ ಅವರ ಭಾವ ಬೇರೇನೇ ಇರುತ್ತದೆ ಎಂದು ನಟಿ ನೇಹಾ ಗೌಡ ಅವರು ಹೇಳಿದ್ದಾರೆ. ಅವರು ನನಗೆ ಹಗ್ ಮಾಡುವ ಸಮಯದಲ್ಲಿ ಅವರು ಬೇರೆ ಭಾವನೇನೇ ಇಟ್ಟುಕೊಂಡಿದ್ದರು ಮತ್ತು ಅದು ನನಗೆ ಇಷ್ಟವಾಗಲಿಲ್ಲ ಮತ್ತು ಅವರು ಕೈ ಟಚ್ ಮಾಡುವಾಗ ಕೂಡ ನನಗೆ ಅಸಹ್ಯ ಆಯಿತು ಎಂದು ಬಿಗ್ ಬಾಸ್ ಮನೆಯಿಂದ ಆಚೆಬಂದ ನೇಹಾ ಗೌಡ ಅವರು ಹೇಳಿದ್ದಾರೆ.

ರೂಪೇಶ್ ರಾಜಣ್ಣ (Rupesh Rajanna) ಬಗ್ಗೆ ಮಾತನಾಡಿದ ನೇಹಾ ಗೌಡ
ಅದೇ ರೀತಿಯಲ್ಲಿ ರೂಪೇಶ್ ರಾಜಣ್ಣ ಬಗ್ಗೆ ಮಾತನಾಡಿದ ನಟಿ ನೇಹಾ ಗೌಡ ಅವರು, ರೂಪೇಶ್ ರಾಜಣ್ಣ ಅವರು ಸ್ವೀಟ್ ಹಾರ್ಟ್ ವ್ಯಕ್ತಿ ಎಂದು ಹೇಳಿದ್ದಾರೆ.

ರೂಪೇಶ್ ರಾಜಣ್ಣ ಯಾವುದೇ ಸ್ಟೇಟರ್ಜಿ ಇಟ್ಟುಕೊಂಡು ಆಡುವುದಿಲ್ಲ. ಇವರ ಜೊತೆ ಜಗಳ ಮಾಡಬೇಕು ಮತ್ತು ಇದರ ಜೊತೆ ಹೆಚ್ಚು ಮಾತನಾಡಬೇಕು ಅನ್ನುವ ಬಯಕೆ ಅವರಿಗೆ ಇಲ್ಲ. ಅವರು ಒಂದು ಕ್ಷಣ ಕೋಪ ತೋರುತ್ತಾರೆ ಮತ್ತು ಅದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ರೂಪೇಶ್ ರಾಜಣ್ಣ ಬಗ್ಗೆ ಹೇಳಿದ್ದಾರೆ ನಟಿ ನೇಹಾ ಗೌಡ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.