ಹಳ್ಳಿ ಮೇಷ್ಟ್ರು ಟೀಚರ್ ತರಹ,ಕಾರಿನಲ್ಲಿ ತ್ವಚೆಯ ಪಾಠ ಮಾಡಿದ ನಟಿ ನೀತು ಚಂದ್ರ! ವಿಡಿಯೋ ನೋಡಿ ಬಾಯಲ್ಲಿ ಒಂದು ಲೀಟರ್ ನೀರು ಹರಿಸಿದ ಅಭಿಮಾನಿಗಳು!!

CINEMA/ಸಿನಿಮಾ Entertainment/ಮನರಂಜನೆ

ಸಿನಿಮಾಗಳಲ್ಲಿ ಅಭಿನಯಿಸುವ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿಯಂತೂ ತರಾವರಿ ಫೊಟೊಗಳನ್ನು ಅಪ್ಲೋಡ್ ಮಾಡುತ್ತಾರೆ. ಸಾಕಷ್ಟು ವಿಡಿಯೋಗಳೂ ಕೂಡ ಅಭಿಮಾನಿಗಳ ಕಣ್ಣು ತಂಪು ಮಾಡುತ್ತವೆ. ಹೀಗೇ ಹಾಟ್ ಎಂಡ್ ಸೋರ್ ನಟಿ ಆಗಿರು ನೀತು ಚಂದ್ರ ಕೂಡ ಇದಕ್ಕೆ ಹೊರತಾಗಿಲ್ಲ.

ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಗಳಿಗೆ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ ಗಳಂತೂ ಫಿಕ್ಸ್! ಹೌದು, ನೀತು ಚಂದ್ರ ಶ್ರೀವಾತ್ಸವ್ ಸಕ್ಕತ್ ಹಾಟ್ ಆಗಿರುವ ನಟಿ. ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿಯೂ ಕೂಡ ಮಿಂಚಿದವರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟಿ ನೀತು ಒಬ್ಬ ಮಾಡೆಲ್ ಕೂಡ ಹೌದು.

ನೀತು ಚಂದ್ರ ಶ್ರೀವಾಸ್ತವ ಅವರು ಜೂನ್ 20, 1984 ರಂದು ಬಿಹಾರದಲ್ಲಿ ಜನಿಸಿದರು. ಸಾಮಾನ್ಯ ಮಿಡಲ್ ಕ್ಲಾಸ್ ಕುಟುಂಬದಲ್ಲಿಯೇ ಹುಟ್ಟಿದ ನೀತು ಅವರಿಗೆ ಎಲ್ಲರ ಎದುರು ಗುರುತಿಸಿಕೊಳ್ಳುವಂತೆ ಬೆಳೆಯಬೇಕು ಎನ್ನುವ ಕನಸು ಇತ್ತು. 38 ವರ್ಷ ವಯಸ್ಸ್ನ ನೀತು ಅವರನ್ನ ನೋಡಿದ್ರೆ ಕೇವಲ 20 ವರ್ಷ ವಯಸ್ಸಾಗಿರಬಹುದು ಎಂದೇ ಭಾವಿಸುತ್ತಿರಿ.

ಅಷ್ಟು ಫಿಟ್ ಆಂಡ್ ಫೈನ್ ಆಗುರುವ ನಟಿ ನೀತು. ಅವರು 2005 ರಲ್ಲಿ ಗರಂ ಮಸಾಲಾ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು ನೀತು ಚಂದ್ರ. ಬಳಿಕ ಕುಚ್ ಲವ್ ಜೈಸಾ, ನೋ ಪ್ರಾಬ್ಲಂ, ಟ್ರಾಫಿಕ್ ಸಿಗ್ನಲ್‌ಲ್ಯಾಂಡ್‌ನಂತಹ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.

Neetu Chandra

2003ರಲ್ಲಿ ತೆಲಗುವಿನಲ್ಲಿ ವಿಷ್ಣು ಎನ್ನುವ ಸಿನಿಮಾದಲ್ಲಿಯೂ ಕೂಡ ಬಣ್ಣ ಹಚ್ಚಿದ್ದಾರೆ ನೀತು. ಇನ್ನು ಕೆಲವು ಕಾಂ-ಟ್ರ-ವ-ರ್ಸಿಗಳಿಗೂ ಗುರಿಯಾಗಿದ್ದಾರೆ ನೀತು. ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಾಗೂ ಲೆ-ಸಿ-ಬಿ-ಯ-ನ್ ಬಗ್ಗೆ ಮಾತನಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ನೀತು ಅತ್ಯುತ್ತಮ ಆಟಗಾರ್ತಿಯೂ ಹೌದು.

ತಾವು ಹತ್ತನೇ ತರಗತಿಯಿಂದ ಸ್ಕಾಲರ್ ಶಿಪ್ ನಲ್ಲಿಯೇ ತನ್ನ ಓದಿನ ಖರ್ಚುಗಳನ್ನು ನಿಭಾಯಿಸಿರುವುದಾಗಿಯೂ ನೀತು ಹೇಳಿಕೊಂಡಿದ್ದರು. ಇಂದು ಅವರು ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲಿಯೂ ಕೂಡ ನಟನೆಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಅಂದ್ರೆ ಅದಕ್ಕೆ ಅವರ ಪರಿಶ್ರಮವೇ ಕಾರಣ ಎನ್ನಬಹುದು. ಪದವಿಯನ್ನು ಮುಗಿಸಿ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ನಂತರ ಸಿನಿಮಾ ಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು.

ಈಗಲೂ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ ನಟಿ ನೀತು ಚಂದ್ರ ಶ್ರೀವಾತ್ಸವ್! ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಇರುವ ನಟಿ ನೀತು ಇತ್ತೀಚಿಗೆ ಒಂದು ವಿಡಿಯೊವನ್ನು ಪೋಸ್ಟ್ ಮಾಡಿದ್ರು. ಇದಕ್ಕಂತೂ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ ಗಳ ಸುರಿಮಳೆಯೇ ಸುರಿದಿದೆ.

*ವಿಡಿಯೋದಲ್ಲೇನಿದೆ?* ಕಾರ್ ನಲ್ಲಿ ತನ್ನ ಕೆಲಸಕ್ಕೆ ಹೊರಟ ನೀತು ತಮ್ಮ ಕಾಲುಗಳಿಗೆ ಸನ್ ಸ್ಕ್ರೀನ್ ಲೋಶನ್ ಸ್ಪ್ರೇ ಮಾಡಿಕೊಳ್ಳುತ್ತಿರುವ ವಿಡಿಯೋ ಅದು. ತನ್ನ ನೀಳವಾದ ಕಾಲುಗಳಿಗೆ ಸನ್ ಸ್ಕೀನ್ ಸ್ಪ್ರೇ ಮಾಡಿಕೊಳ್ಳುತ್ತಾ, ಮನೆಯಿಂದ ಹರಿಬರಿಯಲ್ಲಿ ಹೊರಟಾಗ ಸನ್ ಸ್ಕ್ರೀನ್ ಹಚ್ಚಿಕೊಳ್ಳಲು ನೆನಪಿಲ್ಲದಿದ್ದರೆ ತಾನು ಕಾರಿನಲ್ಲಿ ಹಚ್ಚಿಕೊಳ್ಳುವುದಾಗಿ ಹೇಳಿದ್ದಾರೆ.. ಒಟ್ಟಿನಲ್ಲಿ ಬ್ಯುಸಿ ಲೈಫ್ ನಡುವೆಯೂ ನಿಮ್ಮ ಬಗ್ಗೆ ನಿಮಗೆ ಕೇರ್ ಇರಲಿ ಎನ್ನುವ ಸಂದೇಶ ನೀಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.