Actress Namratha Gowda Instagram: ನಾಗಿಣಿ 2 (Nagini 2 Serial) ಖ್ಯಾತಿಯ ನಮೃತಾ ಗೌಡ (Namratha Gowda) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ನಮೃತಾ ಗೌಡ ಹೊಸ ಪೋಟೋಶೂಟ್ ಮಾಡಿಸಿದ್ದಾರೆ.
ಸೀರೆಯಲ್ಲಿನ ಕೆಲವು ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ (Namratha Gowda Instagram) ನಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

ಸೀರೆಯಲ್ಲಿ ಕಾಣಿಸಿಕೊಂಡ ನಾಗಿಣಿ ಖ್ಯಾತಿಯ ನಮೃತಾ ಗೌಡ
ನಟಿ ನಮೃತಾ ಗೌಡ ಇದೀಗ ಬ್ಲಾಕ್ ಕಲರ್ ಸೀರೆ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿ ಬೀಚ್ ನಲ್ಲಿ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.
ಫೋಟೋಗಳ ಜೊತೆಗೆ ನಟಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ನಟಿ ನಮೃತಾ ಗೌಡ ಅವರ ವಿಡಿಯೋ ಕೂಡ ಬಾರಿ ವೈರಲ್ ಆಗುತ್ತಿದೆ. ನಮೃತಾ ಗೌಡ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ಕಿರುತೆಗೆ ಕಲಿತ್ತಿದ್ದಾರು. ನಂತರ ಅನೇಕ ಧಾರಾವಾಹಿಯಲ್ಲಿ ನಟಿ ನಟಿಸಿದ್ದಾರೆ.
ಸೀರೆಯಲ್ಲಿ ಹೆಜ್ಜೆ ಹಾಕಿದ ನಟಿ ನಮೃತಾ ಗೌಡ
ನಟಿ ನಮೃತಾ ಗೌಡ ಗೌಡ ಇದೀಗ ಟ್ರಡಿಷನಲ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬೀಚ್ ಮುಂದೆ ನಿಂತು ನಟಿ ಡಿಫರೆಂಟ್ ಪೋಸ್ ಗಳನ್ನೂ ಕೊಟ್ಟಿದ್ದಾರೆ. ಹಾಗೆಯೆ ರೀಲ್ಸ್ ಮಾಡುವ ಮೂಲಕ ನಟಿ ಹೆಜ್ಜೆ ಹಾಕಿದ್ದಾರೆ. ನಟಿಯ ರೀಲ್ಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.