ನಾಗಿಣಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಬುಸುಗುಟ್ಟುತ್ತಿದ್ದಂತಹ ನಮ್ರತಾ ಗೌಡ ಇದೀಗ ಥೈಲ್ಯಾಂಡ್ನ ಬೀಚನಹಳ್ಳಿ ಮಸ್ತ್ ಮಜಾ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ. ಹೌದು ಫ್ರೆಂಡ್ಸ್ ತಮ್ಮ ಅಮೋಘ ಅಭಿನಯದ ಮೂಲಕ ಕಿರುತೆರೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಕನ್ನಡತಿ ನಮ್ರತ ಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಟು ಎಂಬ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.
ಅಷ್ಟೇ ಅಲ್ಲದೆ ಇನ್ಸ್ಟಾಗ್ರಾಂ, ಫೇಸ್ಬುಕ್ ಇದೀಗ ಯೂಟ್ಯೂಬ್ಗಳಂತಹ ಸೋಶಿಯಲ್ ಮೀಡಿಯಾಗಳಲ್ಲಿಯೂ ತಮ್ಮ ಆಕರ್ಷಕ ಟಿಕ್ ಟಾಕ್ ವಿಡಿಯೋಗಳು ಹಾಗೂ ಹಾಟ್ ಹಾಟ್ ಫೋಟೋಶೂಟ್ಗಳ ಮೂಲಕ ಫಾಲವರ್ಸ್ಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕೆ ಮತ್ತೊಂದು ಗರಿ ಸರಿಸಿದಂತೆ ನಮ್ರತಾ ಗೌಡ ರವರು ತಮ್ಮ ಪ್ರಿಯ ಗೆಳತಿ ಪ್ರಜ್ವಲಾ ಎಂಬುವವರೊಂದಿಗೆ ಥೈಲ್ಯಾಂಡ್ನಗೆ ಹಾರಿದ್ದು.
ಭಾರಿ ಫೋಟೋಗಳು ಹಾಗೂ ಹಾಟ್ ವಿಡಿಯೋಗಳು ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ. ಇಷ್ಟೊಂದು ವೈರಲ್ ಆಗುತ್ತಿರುವ ಆ ವಿಡಿಯೋ ಹೇಗಿದೆ? ನಮ್ರತಾ ಗೌಡ ಬೀಚ್ನಲ್ಲಿ ಹೇಗೆಲ್ಲಾ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಪುಟ್ಟ ಗೌರಿ ಮದುವೆ ಎಂಬ ಸೀರಿಯಲ್ ಮೂಲಕ ಬಾಲನಟಿಯಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ನಟಿ ನಮ್ರತಾ, ತಮ್ಮ ವಿದ್ಯಾಭ್ಯಾಸದೊಂದಿಗೆ ಹಲವಾರು ವರ್ಷಗಳಿಂದ ಮೂಡಿಬರುತ್ತಿರುವ ನಾಗಿಣಿ 2 ಎಂಬ ಧಾರಾವಾಹಿಯಲ್ಲಿಯೂ ಅತ್ಯದ್ಭುತವಾಗಿ ಅಭಿನಯ ಮಾಡುವ ಮೂಲಕ ಸೀರಿಯಲ್ ಪ್ರೇಕ್ಷಕರ ಮನೆಮಗಳಾಗಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವಂತಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೂ ಆಗಮಿಸಿ ಅಭಿವ್ಯಕ್ತ ಕುಟುಂಬದಲ್ಲಿ ತಾವು ಅನುಭವಿಸಿದಂತಹ ಕಷ್ಟ, ಹೆಣ್ಣುಮಗಳಾಗಿ ಹುಟ್ಟಿದ್ದಕ್ಕೆ ತಂದೆ-ತಾಯಿಯಿಂದಲೇ ಅನುಭವಿಸಿದಂತಹ ಧೋರಣೆಗಳ ಕುರಿತು ಮೆಲುಕುಹಾಕುತ್ತಾ ಭಾವುಕರಾಗಿದ್ದರು.
ಇದೀಗ ಇವೆಲ್ಲವನ್ನೂ ಮರೆತು ಥೈಲ್ಯಾಂಡ್ನಲ್ಲಿ ಸಕ್ಕತ್ತಾಗಿ ಹಾಲಿಡೇ ಎಂಜಾಯ್ ಮಾಡುತ್ತಿರುವ ನಂರತ ಗೌಡ ವಿಶಿಷ್ಟವಾದ ಫೋಟೋಶೂಟ್, ಡ್ಯಾನ್ಸ್ ಮಾಡುತ್ತಾ ವಿಧವಿಧವಾದ ಆಹಾರ ಸೇವನೆ ಮಾಡುತ್ತಿರುವ ಫೋಟೋಗಳು ಎಲ್ಲವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನಸೆಳೆದಿದ್ದಾರೆ.
ಹೌದು ತನ್ನ ಪ್ರಿಯ ಗೆಳತಿಯಾದ ಪ್ರಜ್ವಲಾ ಎಂಬುವವರೊಂದಿಗೆ ಥೈಲ್ಯಾಂಡ್ನಗೆ ಹಾರಿರುವ ನಮ್ರತಾ ಗೌಡ ಬೀಚ್ನಲ್ಲಿ ಬಿಕಿನಿ ತೊಟ್ಟು ಸಕ್ಕತ್ತಾಗಿ ಪೋಸ್ ಕೊಟ್ಟಿದ್ದಾರೆ. ಕಪ್ಪು ಬಣ್ಣದ ಬಟ್ಟೆ ಧರಿಸಿ ನಮ್ರತಾ ಗೌಡ ನೀರಿನಲ್ಲಿ ನಿಂತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮಟ್ಟದ ವೈರಲ್ ಆಗುತ್ತಿದ್ದು.
ಈ ಕೆಳಗಿನ ವಿಡಿಯೋ ಮೂಲಕ ನೀವು ಸಹ ನಮ್ರತಾ ಗೌಡರವರ ಥೈಲ್ಯಾಂಡ್ನ ಟ್ರಿಪ್ ಹೇಗಿತ್ತು ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.