ನಟಿ ನಮ್ರತಾ ಗೌಡ

ಬೀಚ್ ನಲ್ಲಿ ಸಕತ್ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿಯ ವಿಡಿಯೋಗೆ ಅಭಿಮಾನಿಗಳು ಫುಲ್ ಪಿಧಾ

CINEMA/ಸಿನಿಮಾ

ಸಾಮಾಜಿಕ ಜಾಲತಾಣಗಳು ತಮ್ಮ ಅನುಭವ ಅನಿಸಿಕೆ ವಿಚಾರ ಸುದ್ದಿ ಮುಂತಾದ ಮನರಂಜನೆಯ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಹಾಗು ಒಳ್ಳೆಯ ವೇದಿಕೆ ಕೂಡ ನಿರ್ಮಿಸಿಕೊಟ್ಟಿದೆ, ಹೀಗಿರುವಾಗ ಹಲವು ತಮ್ಮ ಭಾವ ಚಿತ್ರಗಳನ್ನು ವಿಡಿಯೋ ಸಹ ಹಾಕಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾರೆ ಅದೇ ನಿಟ್ಟಿನಲ್ಲಿ ಕನ್ನಡ ಸೀರಿಯಲ್ ನಟಿ ನಮ್ರತಾ ಗೌಡ ಕೂಡ ತಮ್ಮ ಫೋಟೋ ಹಾಗು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗಾಗ ಹಂಚಿಕೊಳ್ಳುತ್ತಿರುತ್ತಾರೆ.

Namratha Gowda: ಅಪ್ಪು ಅಪ್ಪಟ ಅಭಿಮಾನಿ 'ನಾಗಿಣಿ' ನಮ್ರತಾ! ಹೊಸ ಹೆಜ್ಜೆ ಇಟ್ಟ ಶಿವಾನಿ

ಅದೇ ರೀತಿ ನಟಿ ನಮ್ರತಾ ಗೌಡ ಥೈಲ್ಯಾಂಡ್ನ ಬೀಚನಹಳ್ಳಿ ಮಸ್ತ್ ಮಜಾ ಮಾಡುತ್ತಿರುವ ವಿಡಿಯೋ ಇದೀಗ ಸಕತ್ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಅಭಿಮಾನಿಗಳು ಈ ವಿಡಿಯೋ ನೋಡಿ ಫುಲ್ ಫಿದಾ ಆಗಿದಾಂಟು ನಿಜ. ಅಷ್ಟಕ್ಕೂ ಈ ನಮ್ರತಾ ಗೌಡ ನಿಜಕ್ಕೂ ಯಾರು ಅನ್ನೋದನ್ನ ಸಂಪೂರ್ಣವಾಗಿ ನೋಡುವುದಾದ್ರೆ, ಪುಟ್ಟ ಗೌರಿ ಮದುವೆ ಎಂಬ ಸೀರಿಯಲ್ ಮೂಲಕ ಬಾಲನಟಿಯಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ನಟಿ ನಮ್ರತಾ, ತಮ್ಮ ವಿದ್ಯಾಭ್ಯಾಸದೊಂದಿಗೆ ಹಲವಾರು ವರ್ಷಗಳಿಂದ ಮೂಡಿಬರುತ್ತಿರುವ ನಾಗಿಣಿ 2 ಎಂಬ ಧಾರಾವಾಹಿಯಲ್ಲಿಯೂ ಅತ್ಯದ್ಭುತವಾಗಿ ಅಭಿನಯ ಮಾಡುವ ಮೂಲಕ ಸೀರಿಯಲ್ ಪ್ರೇಕ್ಷಕರ ಮನೆಮಗಳಾಗಿದ್ದಾರೆ.

Rapid fire with Naagini 2 actress Namratha Gowda - Times of India

ಅಷ್ಟೇ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವಂತಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೂ ಆಗಮಿಸಿ ಅಭಿವ್ಯಕ್ತ ಕುಟುಂಬದಲ್ಲಿ ತಾವು ಅನುಭವಿಸಿದಂತಹ ಕಷ್ಟ, ಹೆಣ್ಣುಮಗಳಾಗಿ ಹುಟ್ಟಿದ್ದಕ್ಕೆ ತಂದೆ-ತಾಯಿಯಿಂದಲೇ ಅನುಭವಿಸಿದಂತಹ ಧೋರಣೆಗಳ ಕುರಿತು ಮೆಲುಕುಹಾಕುತ್ತಾ ಭಾವುಕರಾಗಿದ್ದರು. ಇನ್ನು ಇತ್ತೀಚಿಗೆ ತನ್ನ ಗೆಳತೀ ಪ್ರಜ್ವಲಾ ಎಂಬುವವರೊಂದಿಗೆ ಥೈಲ್ಯಾಂಡ್ನಗೆ ಹಾರಿರುವ ನಮ್ರತಾ ಗೌಡ ಬೀಚ್ನಲ್ಲಿ ಬಿಕಿನಿ ತೊಟ್ಟು ಸಕ್ಕತ್ತಾಗಿ ಪೋಸ್ ಕೊಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಬಸುರಿಯಾಗಿದ್ದಾಗಲೇ ನಟಿ ಉಮಾಶ್ರೀಗೆ ಕೈ ಕೊಟ್ಟ ಗಂಡ - ಮಕ್ಕಳಿಗಾಗಿ ಮತ್ತೆ ಮದ್ವೆಯಾಗದ ನಟಿ !!