ನಮಸ್ಕಾರ ಪ್ರಿಯ ವೀಕ್ಷಕರೇ 100 ವರ್ಷಗಳ ಬದುಕುವ ನಾಗರಹಾವುಗಳು ತಮ್ಮ ವಿಷವನ್ನು ಹೊರಗೆ ಹಾಕದೆ ಯಾರಿಗೂ ಕಚ್ಚದೆಯಿದ್ದರೆ ಆಗ ಅಂತಹ ನಾಗರಹಾವು ಗಳಿಗೆ ನಾಗಮಣಿಯನ್ನು ಉತ್ಪತ್ತಿ ಮಾಡುವ ಶಕ್ತಿ ಬರುತ್ತದೆ ಇದು ಹೇಗೆ ಸಾಧ್ಯ ಎಂದರೆ ಸ್ವಾತಿ ನಕ್ಷತ್ರದಲ್ಲಿ ಮಳೆ ಬರುವ ಸಂದರ್ಭದಲ್ಲಿ ಇಂಥ ನಾಗರಹಾವು ಬಾಯಿಂದ ಬರುವ ಮಳೆ ನೀರು ನಾಗಮಣಿಯಾಗಿ ರೂಪಾಂತರಗೊಳ್ಳುತ್ತದೆ ಎಂದು ಹೇಳಲಾಗುತ್ತದೆ 100000 ಹಾವುಗಳಲ್ಲಿ ಒಂದೇ ಒಂದು ಹಾವಿಗೆ ಮಾತ್ರ ನಾಗಮಣಿಯನ್ನು ಹೊರ ಹಾಕುವಂತಹ ಶಕ್ತಿಯನ್ನು ಭಗವಂತ ಶಿವ ಪರಮಾತ್ಮ ನೀಡಿರುತ್ತಾರೆ ಇದೇ ನಾಗಮಣಿ ಮತ್ತು ನಾಗರಹಾವು. ಒಟ್ಟಿಗೆ ಸೇರಿದರೆ ಹಾವುಗಳಿಗೆ ಅದ್ಭುತ ಶಕ್ತಿ ದೊರಕುತ್ತದೆ ಹಲವು ಭಯಂಕರ ಶಕ್ತಿಗಳು ನಾಗಮಣಿ ಹಾವುಗಳಲ್ಲಿ ಇರುತ್ತದೆ ತಮ್ಮ ಶರೀರವನ್ನು ದೊಡ್ಡದಾಗಿ ಚಿಕ್ಕದಾಗಿ ಮಾಡಿಕೊಳ್ಳುವ ಶಕ್ತಿ ಇಂತಹ ಹಾವುಗಳಿಗೆ ಇರುತ್ತದೆ ನಾಗಮಣಿ ಕಗ್ಗತ್ತಲ ರಾತ್ರಿಯಲ್ಲಿ ಪ್ರಕಾಶಮಾನವಾಗಿ ಮಿಂಚುತಿರುತ್ತದೆ ಈ ನಾಗಮಣಿ ಬೆಳಕನ್ನು ಹಲವಾರು ಕಿಲೋಮೀಟರ್ ದೂರದಿಂದ ಕೂಡ ನಾವುಗಳು ನೋಡಬಹುದು ಇಚ್ಚಾದಾರಿ ನಾಗರಹಾವುಗಳು ತಮ್ಮ ವೈರಿಯಿಂದ ಈ ನಾಗಮಣಿಯನ್ನು ಮುಚ್ಚಿ ಇಡುತ್ತವೆ ಒಂದು ವೇಳೆ ಯಾರಾದರೂ ಈ ನಾಗಮಣಿಯನ್ನು ಕದ್ದು ಬಿಟ್ಟರೆ ಇಚ್ಚಾದಾರಿ ನಾಗರಹಾವುಗಳ ದ್ವೇಷ ಅವರ.
ಮೇಲೆ ಶುರುವಾಗುತ್ತದೆ ಇವತ್ತಿನ ವಿಡಿಯೋದಲ್ಲಿ ಇದೇ ರೀತಿಯ ಒಂದು ನಿಜ ಕಥೆಯನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಆಂಧ್ರಪ್ರದೇಶ ರಾಜ್ಯದ ಒಂದು ಹಳ್ಳಿಯಲ್ಲಿ ಶಂಕರ್ ಮತ್ತು ಸೌರವ್ ಎಂಬ ಇಬ್ಬರು ರೈತನ ಕುಟುಂಬಕ್ಕೆ ಸೇರಿದ ಸ್ನೇಹಿತರ ಒಂದು ದಿನ ತಮ್ಮ ಮೇಕೆಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದರು ಶಂಕರ್ ಗೆ ಸೇರಿದ ಒಂದು ಮೇಕೆ ಹೊಲದ ಪಕ್ಕದಲ್ಲಿದ್ದ ಒಂದು ಕಾಡಿನೊಳಗೆ ತಪ್ಪಿಸಿಕೊಂಡು ಬಿಟ್ಟಿತ್ತು ಆಗ ಶಂಕರ್ ತನ್ನ ಮಿಕ್ಕ ಮೇಕೆಗಳನ್ನು ಮನೆಗೆ ಕರೆದುಕೊಂಡು ಹೋಗು ನಾನು ಕಾಡಿನೊಳಗೆ ಹೋಗಿ ಮೇಕೆ ಹುಡುಕಿಕೊಂಡು ಬರುತ್ತೇನೆ ಎಂದು ಸೌರವ್ ಗೆ ಹೇಳಿ ಕಾಡಿನ ಒಳಗೆ. ಮೇಕೆಯನ್ನು ಹುಡುಕಲು ಶಂಕರ್ ಹೋದ ಕಾಡಿನೊಳಗೆ ಮೇಕೆಯನ್ನು ಹುಡುಕುತ್ತಿದ್ದಾಗ ಒಂದು ಮರದ ಕೆಳಗೆ ಏನೋ ಒಂದು ಪಳಪಳ ಅಂತ ಮಿಂಚುತ್ತಿರುವುದು ಶಂಕರ್ ಗೆ ಕಾಣಿಸಿತ್ತು ಹತ್ತಿರ ಬಂದು ನೋಡಿದಾಗ ಮರದ ಕೆಳಗೆ ಭೂಮಿಯಿಂದ ಈ ಬೆಳಕು ಬರುತ್ತಿರುವುದನ್ನು ಶಂಕರ ನೋಡಿದ ಕುತೂಹಲಗೊಂಡ ಶಂಕರ್ ತಾನು ತಂದಿದ್ದ ಆರೆ ಕೋಲಿನಿಂದ ಬೆಳಕು ಬರುತ್ತಿದ್ದ ಜಾಗದಲ್ಲಿ ಮಣ್ಣು ಅಗೆಯಲು ಶುರು ಮಾಡಿದ ಸ್ವಲ್ಪ ಮಣ್ಣು ಅಗೆದು ನೋಡಿದಾಗ ಶಂಕರ್ ಗೆ ನಾಗಮಣಿಯನ್ನು ಕಾಪಾಡುತ್ತ ಒಂದು ಇಚ್ಚಾದಾರಿ ನಾಗರಹಾವು ಕೂತಿರುವುದು.
ಸತ್ತುಹೋಗಿತ್ತು ಕೂಡಲೆ ನಾಗಮಣಿಯನ್ನು ಜೇಬಿನಲ್ಲಿ ಭದ್ರವಾಗಿ ಇಟ್ಟು ಕೊಂಡು ಓಡಿ ಓಡಿ ಶಂಕರ್ ತನ್ನ ಮನೆಗೆ ಬಂದುಬಿಟ್ಟ ನಂತರ ಏನಾಯಿತು ಎಂದು ತಿಳಿಯಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಕಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಕಥೆಯ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.