ಪವಿತ್ರಾ ಲೋಕೇಶ್‌

ಪವಿತ್ರಾ ಲೋಕೇಶ್‌ ಅವರ ತಂದೆ ಮೈಸೂರು ಲೋಕೇಶ್ ಅವರು ವಿಷ ಕುಡಿದು ಸಾವನ್ನಪ್ಪಿದ್ಯಾಕೆ ಗೊತ್ತಾ..?

CINEMA/ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಖ್ಯಾತ ಹಾಸ್ಯನಟ ಹಾಗೂ ನಿರ್ದೇಶಕರಾಗಿದ್ದ ಮೈಸೂರು ಲೋಕೇಶ್‌ ಅವರು ತಮ್ಮ ಹಾಸ್ಯಗಳಿಂದಲೇ ಚಿರಪರಿಚಿತರಾಗಿದ್ದರು. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೈಸೂರು ಲೋಕೇಶ್‌ ಅವರು ತಮ್ಮ ಅಭಿನಯದ ಮೂಲಕವೇ ಛಾಪನ್ನು ಮೂಡಿಸಿದ್ದರು. ಸಮಾಜವನ್ನು ಎದುರಿಸಲಾಗದೇ ಮೈಸೂರು ಲೋಕೇಶ್‌ ಅವರು ಲಾಡ್ಜ್‌ ಒಂದರಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೈಸೂರು ಲೋಕೇಶ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಸ್ಯದ ಮೂಲಕವೇ ದೊಡ್ಡ ಹೆಸರು ಮಾಡಿದ್ದರು. ಆಗ ಮೂಡಿ ಬರುತ್ತಿದ್ದ ಬಹುತೇಕ ಸಿನಿಮಾಗಳಲ್ಲಿ ವಿಲನ್ ಹಾಗೂ ಹಾಸ್ಯ ಪಾತ್ರಗಳಲ್ಲಿ  ಕಾಣಿಸಿಕೊಳ್ಳುತ್ತಿದ್ದರು. ಮೈಸೂರು ಲೋಕೇಶ್ ಅವರ ಪತ್ನಿ ಶಿಕ್ಷಕಿಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. ಇವರ ಪುತ್ರ ಆದಿ ಲೋಕೇಶ್ ಹಾಗೂ ಪುತ್ರಿ ಪವಿತ್ರಾ ಲೋಕೇಶ್ ಕೂಡ ಈಗ ಚಿತ್ರರಂಗದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಪವಿತ್ರಾ ಲೋಕೇಶ್‌ ಅವರು ತೆಲುಗು ಇಂಡಸ್ಟ್ರಿಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ

ಸಮಾಜವನ್ನು ಎದುರಿಸಲಾಗದೆ ವಿಷವನ್ನು ಸೇವಿಸಿದ್ರ ಮೈಸೂರು ಲೋಕೇಶ್ – Global kannada

ಇನ್ನು ಮೈಸೂರು ಲೋಕೇಶ್‌ ಅವರು, ಡಿಂಗ್ರಿ ಅವರ ಪತ್ನಿಯಾಗಿದ್ದ ಕಂಠದಾನ ಕಲಾವಿದೆ ಸರ್ವಮಂಗಳ ಅವರ ಜೊತೆಗೆ ಸಂಬಂಧ ಹೊಂದಿದ್ದರಂತೆ. ಇಬ್ಬರು ಒಟ್ಟಿಗೆ ಓಡಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಸರ್ವಮಂಗಳ ಅವರು ಆಗಿನ ಕಾಲದಲ್ಲಿ ಮಾಲಾಶ್ರೀ ಸೇರಿದಂತೆ ಬಹುತೇಕ ಸ್ಟಾರ್ ನಟಿಯರಿಗೆ ಧ್ವನಿಯನ್ನು ನೀಡುತ್ತಿದ್ದರು. ಇವರಿಬ್ಬರ ವಿಚಾರ ಹೊರಗಡೆ ಸುದ್ದಿಯಾಗುತ್ತಿದ್ದಂತೆ ಸಮಾಜವನ್ನು ಎದುರಿಸಲಾಗದೇ, ಇಬ್ಬರೂ ಲಾಡ್ಜ್‌ ಗೆ ಹೋಗಿ ವಿಷವನ್ನು ಸೇವಿಸಿದ್ದರು. ಮೈಸೂರು ಲೋಕೇಶ್‌ ಅವರು 1994 ಆಕ್ಟೋಬರ್ 14 ರಂದು ನಿಧನರಾದರು.

ಆದರೆ, ಸರ್ವಮಂಗಳ ಅವರು ಬದುಕುಳಿದಿದ್ದರು. ನಂತರ ಕೆಲ ಸಮಯ ಜೈಲಿನಲ್ಲಿ ಸಹ ಇದ್ದು ಬಂದಿದ್ದರು. ಡಿಂಗ್ರಿ ಅವರು ಸರ್ವಮಂಗಳ ಅವರನ್ನು ಕ್ಷಮಿಸಿ ಮತ್ತೆ ಒಟ್ಟಿಗೆ ಜೀವನ ಮಾಡುತ್ತಿದ್ದರು. ಆದರೆ ಸಮಾಜ ಸರ್ವಮಂಗಳ ಅವರನ್ನು ಚುಚ್ಚುವಂತೆ ಮಾತನಾಡುತ್ತಿತ್ತು. ಹೀಗಾಗಿ ನೋವು ಸಹಿಸಲಾಗದೇ ಡಿಪ್ರೆಷನ್‌ ಗೆ ಹೋಗಿದ್ದರು ಎಂದು ಹೇಳಳಾಗಿದೆ. ಇನ್ನು ಮೈಸೂರು ಲೋಕೇಶ್‌ ಅವರು ನಿಧನರಾದಾಗ ಪವಿತ್ರಾ ಲೋಕೇಶ್‌ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರಲು ತುಂಬಾ ಕಷ್ಟಪಟ್ಟಿದ್ದಾರೆ.

ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ದಾಂಪತ್ಯ ಬಿರುಕಾಗಲು ಕಾರಣವೇನು..? ಇಲ್ನೋಡಿ | Pavitra Lokesh And Suchendra Prasad Marriage Breakup

ಸಮಾಜವನ್ನು ಎದುರಿಸಲಾಗದೆ ವಿಷವನ್ನು ಸೇವಿಸಿದ್ರ ಮೈಸೂರು ಲೋಕೇಶ್ ?

ನಟಿ ಪವಿತ್ರಾ ಲೋಕೇಶ್ ನರೇಶ್ ಅವರನ್ನು ಮದುವೆಯಾಗಿದ್ದಾರೆ ಎಂದು ತೆಲುಗು ಮಾಧ್ಯಮಗಳು ಸುದ್ದಿ ಮಾಡುತ್ತಿದ್ದರೆ, ಕನ್ನಡ ಮಾಧ್ಯಮದಲ್ಲಿ ಪವಿತ್ರ ಲೋಕೇಶ್ ನರೇಶ್ ಅವರನ್ನು ಮದುವೆಯಾಗುತ್ತಿದ್ದಾರ ಎಂದು ಸುದ್ದಿ ಮಾಡಲಾಗುತ್ತಿದೆ. ಬಹುತೇಕ ಇವರಿಬ್ಬರು ಮದುವೆಯಾಗುವುದು ಖಚಿತ ಎಂಬ ಮಾಹಿತಿಗಳು ಸಹ ಕೇಳಿಬರುತ್ತಿವೆ, ಇಷ್ಟೆಲ್ಲ ಸುದ್ದಿಗಳು ಹರಿದಾಡುತ್ತಿದ್ದರೂ ಪವಿತ್ರ ಲೋಕೇಶ್ ಆಗಲಿ ಅಥವಾ ನರೇಶ್ ಆಗಲಿ ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡುತ್ತಿಲ್ಲ.

ಒಂದು ವೇಳೆ ಪವಿತ್ರ ಲೋಕೇಶ್ ನರೇಶ್ ಅವರನ್ನು ವಿವಾಹವಾದರೆ ಅವರಿಗೆ ಇದು ಮೂರನೇ ಮದುವೆ ಆಗುತ್ತದೆ ಹಾಗೂ ನರೇಶ್ ಅವರು ಪವಿತ್ರ ಲೋಕೇಶ್ ಅವರನ್ನು ವಿವಾಹವಾದರೆ ಅವರಿಗೆ ಇದು ನಾಲ್ಕನೇ ಮದುವೆಯಾಗುತ್ತದೆ. ಈ ಹಿಂದಿನಿಂದಲೂ ಕೂಡ ನರೇಶ್ ಅವರು ಮದುವೆಯ ವಿಚಾರವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಸರಿ ಸುಮಾರು ಕಳೆದ ಒಂದು ವರ್ಷಗಳಿಂದ ಇವರಿಬ್ಬರ ನಡುವೆ ಏನೋ ಇದೆ ಎಂದು ತೆಲುಗು ಮಾಧ್ಯಮದಲ್ಲಿ ಸುದ್ದಿ ಮಾಡಲಾಗುತ್ತಿತ್ತು, ಏಕೆಂದರೆ ಬೇರೆ ಬೇರೆ ವೇದಿಕೆಗಳಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಅವತ್ತು ತಂದೆ ಲೋಕೇಶ್ ಸ-ತ್ತಾಗ, ಅವಕಾಶ ಇಲ್ಲದೆ ಪವಿತ್ರ ಲೋಕೇಶ್ ಯಾವ ಕೆಲಸ ಮಾಡಿದ್ರು ಗೊತ್ತಾ! – Karnataka Web

ಪವಿತ್ರ ಲೋಕೇಶ್ ಅವರು ಮೈಸೂರು ಲೋಕೇಶ್ ಅವರ ಮಗಳಾದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಯಾಕೆ ಸಾಕಷ್ಟು ಕಷ್ಟ ಪಡುವಂತಾಯಿತು ಎಂದು, ಸದ್ಯ ಈಗಿನವರೆಗೂ ಕೂಡ ಪವಿತ್ರ ಲೋಕೇಶ್ ಅವರಿಗೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಪಾತ್ರ ಸಿಗಲಿಲ್ಲ, ನಾಯಕಿಯಾಗುವ ಅರ್ಹತೆ ಇದ್ದರೂ ಕೂಡ ಯಾವ ಕಾರಣದಿಂದ ಅವರು ನಾಯಕಿಯಾಗಲಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಪ್ರಮುಖ ಕಾರಣ ಅವರಿಗೆ ಸಿನಿಮಾರಂಗದಲ್ಲಿ ಯಾವುದೇ ರೀತಿಯ ಗಾಡ್ ಫಾದರ್ ಇರಲಿಲ್ಲ.

ಮೈಸೂರು ಲೋಕೇಶ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದರು, ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಅಥವಾ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೈಸೂರು ಲೋಕೇಶ್ ಅವರ ಪತ್ನಿ ಶಿಕ್ಷಕಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮೈಸೂರು ಲೋಕೇಶ್ ಅವರು ಸುದ್ದಿಯಾಗಿದ್ದು ಕಂಠದಾನ ಕಲಾವಿದೆಯಾಗಿ ಪ್ರಸಿದ್ಧಿಯಾಗಿದ್ದ ಸರ್ವ ಮಂಗಳ ಅವರ ಜೊತೆಗಿನ ಸಂಬಂಧದಿಂದ.

ಸರ್ವಮಂಗಳ ಅವರು ಆಗಿನ ಕಾಲದಲ್ಲಿ ಬಹುತೇಕ ಸ್ಟಾರ್ ನಟಿಯರಿಗೆ ಧ್ವನಿಯನ್ನು ನೀಡುತ್ತಿದ್ದರು. ಹೀಗೆ ಇವರಿಬ್ಬರ ನಡುವೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರೂ ಒಂದು ಲಾಡ್ಜಿಗೆ ಹೋಗಿ ವಿಷವನ್ನು ಸೇವಿಸುತ್ತಾರೆ. ಯಾವ ಕಾರಣದಿಂದ ಇವರಿಬ್ಬರು ವಿಷವನ್ನು ಸೇವಿಸಿದರೂ ಎಂಬುದು ಇಂದಿಗೂ ತಿಳಿದಿಲ್ಲ, ಆದರೆ ಕೆಲವರು ಹೇಳುವುದು ಇವರಿಬ್ಬರು ಸಮಾಜವನ್ನು ಎದುರಿಸಲಾಗದೆ ವಿಷವನ್ನು ಸೇವಿಸಿದ್ದರು ಎಂದು ಹೇಳುತ್ತಾರೆ. ಇಲ್ಲಿರುವ ಮತ್ತೊಂದು ವಿಷಯವೇನೆಂದರೆ ವಿಷವನ್ನು ಸೇವಿಸಿದಾಗ ಕೇವಲ ಮೈಸೂರು ಲೋಕೇಶ್ ಅವರು ಮಾತ್ರ ವಿಧಿವಶರಾಗುತ್ತಾರೆ ಮತ್ತು ಸರ್ವಮಂಗಳ ಅವರು ಸಾಯುವುದಿಲ್ಲ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.