ಪ್ರೀತಿಸಿದ ಮುಸ್ಲಿಂ ಹುಡುಗನನ್ನು ಮದುವೆಯಾಗಲು ಹೊರಟಿದ್ದ ಹಿಂದೂ ಯುವತಿಯ ಮನವೊಲಿಸಲು ಪ್ರಯತ್ನ ಪಟ್ಟ ಗುರುಪುರ ವಜ್ರದೇಹಿ ಶ್ರೀಗಳು ಮಾಡಿದ್ದೇನು ನೋಡಿ!!

Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಪ್ರೀತಿಗೆ ಕಣ್ಣಿಲ್ಲ ಎಂಬುದು ಈಗಿನ ಕಾಲದಲ್ಲಿ ಎಷ್ಟು ಸತ್ಯ ಆಗುತ್ತಿದೆ ಎಂದರೆ ಹಿಂದಿನ ದಿನಗಳಂತೆ ಯಾರು ಕೂಡ ಪ್ರೀತಿಸ ಬೇಕಾದರೆ ಹಣ ಆಸ್ತಿ ಆಗಲಿ, ಜಾತಿ-ಧರ್ಮಗಳಾಗಲಿ ಯಾವುದನ್ನು ಕೂಡ ನೋಡುತ್ತಿಲ್ಲ. ಬದಲಿಗೆ ತಾವು ಪ್ರೀತಿಸುವ ಹೃದಯ ತಮಗೆ ಪ್ರಮುಖ್ಯತೆ ನೀಡುತ್ತಾರಾ ಎನ್ನುವುದನ್ನು ಗಮನಿಸಿ ಪ್ರೀತಿಯಲ್ಲಿ ಬೀಳುತ್ತಾರೆ. ಹೀಗೆ ಮಂಗಳೂರಿನಲ್ಲಿ ಹಿಂದು ಯುವತಿಯೊಬ್ಬಳು ಮುಸ್ಲಿಮ್ ಹುಡುಗನನ್ನು ಪ್ರೀತಿಸಿ ಮದುವೆಯಾಗಬೇಕು ಎಂಬ ನಿರ್ಧಾರ ಮಾಡಿ ಮನೆಯವರಿಗೂ ಕೂಡ ಈ ವಿಷಯವನ್ನು ತಿಳಿಸಿರುತ್ತಾಳೆ.

ಇದನ್ನು ಕೇಳಿದಂತಹ ಹೆತ್ತವರು ಒಂದು ಕ್ಷಣ ನಿಬ್ಬೆರಗಾಗಿ ಮಗಳಿಗೆ ಹೊಡೆದು ಬಡೆದು ಬುದ್ಧಿ ಹೇಳಿರುತ್ತಾರೆ. ಆದರೂ ಕೂಡ ಆಕೆಯ ಭಂಡತನವನ್ನು ತಡೆಹಿಡಿಯಲಾಗಿದೆ ಮಂಗಳೂರಿನ ಗುರುಪುರ ವಜ್ರದೇಹಿ ಶ್ರೀಗಳ ಮೊರೆಹೋಗಿದ್ದಾರೆ. ಹಾಗಾದ್ರೆ ಶ್ರೀಗಳು ಯುವತಿಯ ಮನವೊಲಿಸಲು ಪಟ್ಟ ಪ್ರಯತ್ನ ಹೇಗಿತ್ತು? ಇದಕ್ಕೆ ಯುವತಿ ಒಪ್ಪಿಕೊಂಡ್ಳಾ ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಪ್ರಪಂಚದಲ್ಲಿ ನಾವು ಹಲವಾರು ವಿಚಿತ್ರ ಹಾಗೂ ವಿಭಿನ್ನ ಮದುವೆಗಳನ್ನು ನೋಡಿರುತ್ತೇವೆ ಹಾಗೂ ಅದರ ಕುರಿತು ಹಲವಾರು ವಿಷಯಗಳನ್ನು ಕೇಳಿರುತ್ತೇವೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಪ್ರೇಮ ಎಂಬ ಸಂಬಂಧವೂ ಹೆಚ್ಚಾಗಿದ್ದು, ಜನರು ಸೋಶಿಯಲ್ ಮೀಡಿಯಾಗಳಲ್ಲಿ ಗೊತ್ತಿಲ್ಲದವರನ್ನು ಪರಿಚಯ ಮಾಡಿಕೊಂಡು ಪ್ರೀತಿಯಲ್ಲಿ ಮುಳುಗಿ ಹೋಗಿರುತ್ತಾರೆ. ಹಾಗೆಯೇ ಮಂಗಳೂರಿನ ಈ ಯುವತಿ ಕೂಡ ತನ್ನ ಕಾಲೇಜಿನಲ್ಲಿ ಓದುತ್ತಿದ್ದಂತಹ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಆತನನ್ನೇ ಮದುವೆಯಾಗಬೇಕು ಎಂಬ ನಿರ್ಧಾರ ಮಾಡುತ್ತಾಳೆ.

ಅಲ್ಲದೆ ಈ ವಿಷಯವನ್ನು ಮನೆಯವರಿಗೂ ಕೂಡ ಹೇಳಿ ಅನ್ಯ ಜಾತಿಯಾದರೂ ಪರವಾಗಿಲ್ಲ ಆದರೆ ಧರ್ಮ-ಧರ್ಮ ಬೇರೆಯಾಗುತ್ತದೆ. ದಯವಿಟ್ಟು ಇಂತಹ ಕೆಲಸವನ್ನು ಮಾಡಬೇಡ ಇದನ್ನು ನಮ್ಮ ಸಂಬಂಧಿಕರಾಗಲೀ ಸಮಾಜವಾಗಲಿ ಒಪ್ಪುವುದಿಲ್ಲ. ಸಂಸ್ಕೃತಿ ಸಂಪ್ರದಾಯಕ್ಕೆ ಧಕ್ಕೆ ತರಬೇಡ ಎಂದು ಮೊದಲಿಗೆ ಬೈದು ಬುದ್ಧಿ ಹೇಳಿರುತ್ತಾರೆ. ತಂದೆ-ತಾಯಿಗೆ ಬೆಲೆ ಕೊಡದಂತಹ ಮಗಳ ಜೀವನ ಹಾಳಾಗಬಾರದೆಂದು ಗುರುಪುರ ವಜ್ರದೇಹಿ ಶ್ರೀಗಳ ಬಳಿ ಹೋಗಿ ಪರಿಹಾರ ಬೇಡಿಕೊಂಡಿದ್ದಾರೆ. ಈ ಕಾರಣದಿಂದ ಮನೆಗೆ ಬಂದ ಗುರೂಜಿಯವರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾಗಿ ಆಕೆಯನ್ನು ಈ ನಿರ್ಧಾರದಿಂದ ಹೊರಬರುವಂತೆ ಮಾಡಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೇ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...