ಇಂದಿನಿಂದ ಸಿಗಲಿದೆ 10 ಕೆಜಿ,ಅನ್ನ ಭಾಗ್ಯ ಅಕ್ಕಿ ಗ್ಯಾರಂಟಿ ಕೊಟ್ಟ ಕೆಎಚ್ ಮುನಿಯಪ್ಪ..

ಬರುವ ತಿಂಗಳಿಂದ ಸಿಗಲಿದೆ 10 ಕೆಜಿ ಅನ್ನ ಭಾಗ್ಯ ಅಕ್ಕಿ ಗ್ಯಾರಂಟಿ ಕೊಟ್ಟ ಕೆಎಚ್ ಮುನಿಯಪ್ಪ..

ಕರ್ನಾಟಕ ಸರ್ಕಾರವು ಗ್ಯಾರಂಟಿ ತಿಳಿಸಿದಂತೆ ಮುಂದಿನ ತಿಂಗಳಿನಿಂದ 10 ಕೆಜಿ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆ ಅಡಿ ವಿತರಿಸಲು ಆಹಾರ ಸಚಿವರಾಗಿರುವ ತಿಳಿಸಿದ್ದಾರೆ ಈ ಕುರಿತು ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದ್ದು ಬರಪೀಡಿತ ತಾಲೂಕುಗಳಲ್ಲಿ ಅಕ್ಕಿ ಬದಲು ಹಣ ನೀಡುತ್ತಿದ್ದ ಭರವಸೆ ತೆಗೆದು ನಿರ್ಧಾರ ಕೈಗೊಳ್ಳಲಾಗಿದೆ ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಇಲಾಖೆಗೆ ಸಂಬಂಧಿಸಿದಂತೆ ಕೆಲ ಮಹತ್ವದ ವಿಚಾರಗಳ ಕುರಿತು ಚರ್ಚಿಸಿದರು.

ಮುಂದಿನ ತಿಂಗಳಿಂದ ಸಿಗಲಿದೆ 10 ಕೆಜಿ ಅಕ್ಕಿ ಬರುವುದಿಲ್ಲ ಎನ್ನು ಮುಂದೆ ಹಣ ಕೆಎಚ್ ಮುನಿಯಪ್ಪ ಆಹಾರ ಇಲಾಖೆ !

ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಅಕ್ಕಿ ಬದಲು ಹಣ ತೆಗೆದುಹಾಕಿ ಹಣದ ಬದಲಾಗಿ ಹತ್ತು ಕೆಜಿ ಅಕ್ಕಿ ಗ್ಯಾರಂಟಿ ಸಚಿವ ಮುನಿಯಪ್ಪ

ಟೆಂಡರ್ ಪ್ರಕ್ರಿಯೆ ನಡೆಯುತ್ತಿರುತ್ತದೆ ತಾಲೂಕಿನಲ್ಲಿ ಹಣದ ಬದಲು ಅಕ್ಕಿ ವಿತರಣೆ ಮಾಡಲು ತೀರ್ಮಾನ
ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಯಿತು.

ನನ್ನ ಬಗ್ಗೆ ಯೋಜನೆಯಡಿ ಮುಂದಿನ ತಿಂಗಳು 10 ಕೆಜಿ ಅಕ್ಕಿ ನೀಡಲು ಆಹಾರ ಇಲಾಖೆ ನಿರ್ಧರಿಸಿದ್ದು ನಾಗರಿಕ ಪೂರೈಕೆ ಸಚಿವರಾಗಿರುವ ಕೆಎಚ್ ಮುನಿಯಪ್ಪ ಸದಾ ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಗುರುವಾರ ಅವರು ಮಾತನಾಡಿದರು ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಬರಕೂಡಿದ ತಾಲೂಕುಗಳಲ್ಲಿರುವ ಜನರಿಗೆ ಪ್ರತಿಯೊಬ್ಬರು ಹಣ ನೀಡುತ್ತಿದ್ದು ಅವರಿಗೆ ಹಣದ ಬದಲು ಅಕ್ಕಿಯನ್ನು ಇನ್ನು ಮುಂದೆ ನೀಡಲು ಮುಂದಾಗಿದ್ದಾರೆ.
ಕೇಂದ್ರದ ನನ್ನ ಬಗ್ಗೆ ಯೋಜನೆಯಡಿ ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡಲು ಘೋಷಣೆ ಮಾಡಿದ್ದು ಆದರೆ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗೆ ಜಾರಿಗೆ ತರಲು ಅಕ್ಕಿ ಕೊರತೆಯಿಂದ ಅನ್ನೋ ಬಗ್ಗೆ ಯೋಜನೆ ಅಡಿಯಲ್ಲಿ ಐದು ಕೆಜಿ ಹಣ ನೀಡುತ್ತಿದ್ದರು ಆಕೆಯನ್ನು ಖರೀದಿ ಮಾಡಿ ಜನರು ತಿನ್ನಲಿ ಎಂಬ ಉದ್ದೇಶವಿದ್ದಾಗಿದ್ದು ಕೇಂದ್ರ ಆಹಾರ ನಿಗಮ ರಾಜ್ಯಕ್ಕೆ ಅಕ್ಕಿಯನ್ನು ಪೂರೈಸಲು ಆವಾಗ ನಿರಾಕರಿಸಿತ್ತು ಎನ್ನಲಾಗಿದೆ

ರಾಜ್ಯದ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ದೆಹಲಿಗೆ ಹೋಗಿ ಕೇಂದ್ರ ಸಚಿವರಾದವರಿಗೆ ಮನವಿ ಮಾಡಿದರು ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಇದನ್ನು ಮುಂದಿಟ್ಟುಕೊಂಡು ಗ್ಯಾರಂಟಿ ಅನ್ನೋ ಬಗ್ಗೆ ಯೋಚನೆ ಯಶಸ್ಸು ಕಾಣಲು ಸಾಧ್ಯವಾಗಲಿ ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿತ್ತು

ಅಕ್ಕಿಯ ಕೊರತೆ ಎದುರಾಗಿ 5 ಕೆಜಿಗೆ ಬದಲಾಗಿ ಹಣ ನೀಡಲು ನಿರ್ಧರಿಸಿದ್ದು ಪ್ರತಿ ವ್ಯಕ್ತಿಗೆ 170 ಕೆಜಿಗೆ 34 ರೂಪಾಯಿಯಂತೆ ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದ್ದು ಅನೇಕರ ಬ್ಯಾಂಕ್ ಖಾತೆಗೆ ಹಣ ಸಹ ಹಾಕಲಾಗಿದೆ ಇದೀಗ ಮುಂದಿನ ತಿಂಗಳುಗಳಿಂದ ಹಣಕ್ಕೆ ಬದಲಾಗಿ ಅಕ್ಕಿಯನ್ನು ನೀಡಲು ಬರಪೀಡಿತ ತಾಲೂಕುಗಳನ್ನ ಆರಿಸಿದ್ದು ಬರಪೀಡಿತ ತಾಲೂಕಿನ ಜನರಿಗೆ ಅಕ್ಕಿ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ಇಲಾಖೆ ಸಹ ಮುಂದಾಗಿದೆ.

ಇನ್ನು ಈ ಸಂದರ್ಭದಲ್ಲಿ ಬಿಕೆ ಹರಿಪ್ರಸಾದ್ನ ಜೊತೆಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮಾತನಾಡಿದರು ಹರಿಪ್ರಸಾದ್ ತನಗಿಂತ ಮುಂಚೆ ಬಂದ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಇವರ ಸ್ಥಾನಮಾನ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಬೋಲ್ ಆಗೋ ಕಾರ್ಪೊರೇಷನ್ ನೇಮಕಾತಿ ಪ್ರಕ್ರಿಯೆ ಸಹ ಬೇಗ ಮಾಡಲು ಮನವಿ ಮಾಡಲಿದ್ದೇವೆ. ಇದರಲ್ಲಿ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದರು ಈ ಕುರಿತು ಪರಿಶೀಲನೆ ಮಾಡಲು ಶಿವಕುಮಾರ್ ಹೇಳಿದ್ದಾರೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆ ಜನರಿಗೆ ನೀಡಲು ಮುಂದಾಗಿದೆ. ಈ ಕುರಿತು ಅನ್ನಭಾಗ್ಯ ಯೋಜನೆ ಈಡೇರಿಸಲು ಪ್ರತಿ ಮನೆಗೆ ಹತ್ತು ಕೆಜಿ ಅಕ್ಕಿ ವ್ಯಕ್ತಿಗೆ ನೀಡಲು ನಿರ್ಧರಿಸಿದ್ದು ಚುನಾವಣೆ ಹಿನ್ನೆಲೆ ಚುನಾವಣೆಯಲ್ಲಿ ಗೆದ್ದ ನಂತರ ವಾಗ್ದಾನವನ್ನು ಈಡೇರಿಸುವಲ್ಲಿ 5 ಕೆಜಿ ಅಕ್ಕಿ ವಿಫಲವಾಗಿ ಉಳಿದ ಐದು ಕೆಜಿಗೆ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಟಿಬಿಟಿ ಮೂಲಕ ವರ್ಗಾಯಿಸುವುದಾಗಿ ತಿಳಿಸಿತ್ತು. ಇದೀಗ 10 ಕೆಜಿ ಅಕ್ಕಿಯನ್ನೇ ತಾವು ನೀಡುತ್ತೇವೆ ಎಂದು ತಿಳಿಸಿದ್ದಾರೆ.

You might also like

Comments are closed.