ವಿಚಿತ್ರವಾಗಿ ಕಬಡ್ಡಿ ಆಡಿದ ಗಂಡ ಹೆಂಡತಿ…ಚಿಂದಿ ವಿಡಿಯೋ..

ಸದ್ಯ ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು ಪ್ರತಿಷ್ಠೆಯ ಪ್ರತೀಕವಾಗಿ ಬದಲಾಗುತ್ತಿವೆ. ದುಂದುವೆಚ್ಚ ಮಾಡಿ ಅದ್ದೂರಿಯಾಗಿ ಮದುವೆಯಾಗಬೇಕೆನ್ನುವ ಬಯಕೆ ಹಲವರದ್ದು. ಮದುವೆ ವಿಜೃಂಭಣೆಯಿಂದ ನಡೆದಾಗ ಅದಕ್ಕೆ ಸಿಗುವ ಉಡುಗೊರೆ ಕೂಡ ದುಬಾರಿಯದ್ದೇ ಆಗಿರುತ್ತದೆ. ಈ ವಿವಾಹ ಎಂದರೆ ಎರಡು ಜೀವಗಳ ಮಿಲನ ಹಾಗೂ ಎರಡು ಕುಟುಂಬಗಳ ನಡುವಿನ ಬಾಂಧವ್ಯ ಅರಳುವ ಸಮಯ ಕೂಡ ಹೌದು.

ಹಿಂದಿನ ಕಾಲದಲ್ಲಿ ಅದ್ಧೂರಿ ವಿವಾಹ ಎಂದರೆ ಅದು ಪ್ರತಿಷ್ಠೆಯ ಸಂಗತಿಯಾಗಿತ್ತು. ಆದರೆ ಕಾಲಕ್ರಮೇಣ ಅದೇ ಮಾರ್ಪಾಡುಗೊಂಡು ಸಿನಿಮಾ ಹಾಗೂ ಧಾರಾವಾಹಿಗಳ ಪ್ರಭಾವದಿಂದ ಮತ್ತಷ್ಟು ವೈಭವದ ರೂಪ ಪಡೆಯಿತು ಎಂದೇ ಹೇಳಬಹುದು.

ಆರ್ಕೆಸ್ಟ್ರಾ ಕುಣಿತ ಪಾರ್ಟಿ ಅಂತೆಲ್ಲ ಅದೊಂದು ಬಂಧುಬಳಗದ ಗೆಟ್ ಟುಗೆದರ್ ಅನ್ನುವ ರೂಪ ಪಡೆಯಿತು. ಇದರ ಜೊತೆಗೆ ಖರ್ಚುಗಳ ಪಟ್ಟಿ ಕೂಡ ಏರುತ್ತಲೇ ಹೋಗಿದ್ದು ಎಲ್ಲಕ್ಕಿಂತ ಪ್ರೈವಸಿ ಅನ್ನೋದು ಕಳೆದು ಹೋಯಿತು ಎಂದೇ ಹೇಳಬಹುದು.

ಇದೀಗ ನಾವು ಕಷ್ಟ ಪಟ್ಟು ಓಡಾಡಿ ಮದುವೆ ಮಾಡಬೇಕಾಗಿಯೇ ಇಲ್ಲ ಇದಕ್ಕೆಲ್ಲಾ ವೆಡ್ಡಿಂಗ್ ಪ್ಲಾನರ್ ಕೂಡ ಇದ್ದಾರೆ. ಇದೀಗ ಸಿನೆಮಾದವೊಂದರಲ್ಲಿ ಹೊಸದಾಗಿ ಮದುವೆಯಾದವರ ಕಬಡ್ಡಿ ಗೇಂ ನೋಡಿ ಚಿಂದಿ ವಿಡಿಯೋ ಇಲ್ಲಿದೆ.

You might also like

Comments are closed.