ಬಾಡಿಗೆಗೆ ಇದ್ದ ಪುರುಷನ ಜೊತೆ ಸಂಬಂಧ ಹೊಂದಿದ್ದ ಸೊಸೆ..! ಆದ್ರೆ ಅತ್ತೆಯನ್ನ ಮುಗಿಸಿದ್ದೇಕೆ ಗೊತ್ತಾ..? ಎಲ್ಲಿಗೆ ಬಂತು ಕಾಲ

ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ನಾವು ಊಹೆ  ಕೂಡ ಮಾಡಲು ಅಸಾಧ್ಯವಾಗುತ್ತಿದೆ. ಇಂದಿನ ಕೆಲವು ಘಟನೆಗಳು, ನಿದರ್ಶನಗಳು ಕೆಲ ವಿಚಾರಗಳು ಒಂದು ಕ್ಷಣ ಎಲ್ಲರನ್ನು ಬೆರಗಾಗುವಂತೆ ಮಾಡುತ್ತಿವೆ. ಹೌದು ಈ ಜೀವನದಲ್ಲಿ ಸಂಬಂಧಗಳ ಮೇಲೆ ಕೆಲವರು ಯಾವ ನಂಬಿಕೆಯನ್ನು ಇಟ್ಟುಕೊಂಡಿಲ್ಲ ಅಂತ ಕಾಣಿಸುತ್ತೆ.. ಈ ಸಂಬಂಧಗಳ ಅರ್ಥವೇ ಗೊತ್ತಿಲ್ಲದ ಕೆಟ್ಟ ಮನಸ್ಸಿನ ಕೆಲ ಪುರುಷರು ಕೆಲ ಯುವತಿಯರು ಧಾರುಣವಾಗಿ ತಮ್ಮ ಇಷ್ಟ ಬಂದಂತೆ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ.. ಹೌದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈ ಒಂದು ಕುಟುಂಬದಲ್ಲಿಯ ಹೆಣ್ಣು ಮಗಳು ಮಾಡಿದ್ದು ಅದೇ ರೀತಿ ಸ್ನೇಹಿತರೆ..

ರಶ್ಮಿ ಎಂಬ ಈ ಹುಡುಗಿ ಕೆಲ ವರ್ಷಗಳ ಹಿಂದೆ ಮಂಜುನಾಥ ಎನ್ನುವವನ ಜೊತೆ ಮದುವೆ ಆಗಿದ್ದಳು. ಅತ್ತೆ, ಗಂಡ, ಇವರ ಸುಖ ಸಂಸಾರ ಎಲ್ಲವೂ ಕೂಡ ತುಂಬಾ ಚೆನ್ನಾಗಿಯೆ ಇತ್ತು.  ಇವರು ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದರು. ಅದೇ ಕಾರಣಕ್ಕೆ ಅವರ ಮನೆಯ ಮೇಲೆ ಇದ್ದ ಒಂದು ರೂಮನ್ನು ಅಕ್ಷಯ್ ಎನ್ನುವವನಿಗೆ ಬಾಡಿಗೆ ಕೂಡ ನೀಡಿದ್ದಾರೆ. ಆದರೆ ಎಲ್ಲಾ ವೈವಾಟು ಮನೆಯ ಜವಾಬ್ದಾರಿ ಅತ್ತೆ ಲಕ್ಷ್ಮಮ್ಮ ಅವರ ಕೈಯಲ್ಲಿತ್ತು. ಇದೆಲ್ಲದರ ನಡುವೆ ಬಾಡಿಗೆಗೆ ಬಂದಿದ್ದ ಅಕ್ಷಯ ಜೊತೆ ಇದೇ ರಶ್ಮಿ ಮೊದಲಿಗೆ ಸ್ನೇಹ ಬೆಳೆಸಿ, ನಂತರ ಅದು ಮಂಚದವರೆಗೂ ಕೂಡ ಹೋಗಿಬಿಟ್ಟಿದೆ. ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ, ಇವರ ಆಟಗಳು ಬೇರೆ ಬೇರೆ ರೀತಿ ಮೇಲ್ಗಡೆ ನಡೆಯುತ್ತಿದ್ದವು ಎಂದು ಈಗ ಕೇಳಿಬಂದಿದೆ.

ಹೌದು ಸ್ನೇಹಿತರೆ, ಅಕ್ಷಯ್ ನಿಂದ ಬಾಡಿಗೆ ಪಡೆಯುವ ವಿಚಾರಕ್ಕಾಗಿ ಆಗಾಗ ರಶ್ಮಿ ಮತ್ತು ಅವರ ಅತ್ತೆ, ಲಕ್ಷ್ಮಮ್ಮ ಅವರ ನಡುವೆ ಗಲಾಟೆ ಶುರು ಆಗುತ್ತಿತ್ತು. ಹೇಗಾದರೂ ಮಾಡಿ ನಮ್ಮ ಅತ್ತೆಯಿಂದ ಈ ಮನೆಯ ಜವಾಬ್ದಾರಿಯನ್ನು, ಹಾಗೆ ಬಾಡಿಗೆ ವ್ಯವಹಾರಗಳನ್ನು ನಾನೇ ನಿಭಾಯಿಸಬೇಕು ಎನ್ನುವ ಅತಿಯಾದ ಆಸೆಯನ್ನು ರಶ್ಮಿ ಹೊಂದಿದ್ದಳು. ಆ ಅಕ್ಷಯ್ ಜೊತೆ ದೈ+ಹಿಕ ಸಂಪರ್ಕ ಕೂಡ ಇಟ್ಟುಕೊಂಡಿದ್ದಳು ಎಂದು ತಿಳಿದು ಬಂದಿದೆ. ಇದೇ ವಿಚಾರಕ್ಕೆ ಏನೋ ಅಥವಾ ಹಣದ ವಿಚಾರಕ್ಕೆನೋ ಗೊತ್ತಿಲ್ಲ ಅತ್ತೆ ಲಕ್ಷ್ಮಮ್ಮ ಅವರನ್ನು ರಶ್ಮಿ ತನ್ನ ಪ್ರಿಯಕರನ ಜೊತೆ ಸೇರಿ, ಅತ್ತ ಪುರುಷೋತ್ತಮ್ ಎನ್ನುವ ಅಕ್ಷಯ್ ಫ್ರೆಂಡ್ ಸಹಾಯ ಪಡೆದು ಅತ್ತೆಗೆ ನಿದ್ದೆ ಮಾತ್ರೆ ಕೊಟ್ಟು ಬಿಟ್ಟಿದ್ದಾರೆ.

ನಂತರ ಆ ತಾಯಿಯ ಉಸಿರಿಗಟ್ಟಿಸಿ ಸಾಯಿಸಿದ್ದಾರೆ ಎಂದು ಕೇಳಿ ಬಂದಿದೆ. ಆದರೆ ಅತ್ತೆಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಕಣ್ಣೀರು ಹಾಕುತ್ತಾ ಗಂಡನನ್ನು ಕೂಡ ಇದೇ ರಶ್ಮಿ ನಂಬಿಸಿ, ಗಂಡನಿಗೆ ಒಂದು ಚೂರು ಕೂಡ ಡೌಟ್ ಬರದಂತೆ ನಟನೆ ಮಾಡಿದ್ದಳಂತೆ. ನನ್ನ ಹೆಂಡತಿ ಕೂಡ ತುಂಬಾನೇ ಒಳ್ಳೆಯವಳು ಅಂದುಕೊಂಡಿದ್ದ ಮಂಜು ಅವರಿಗೆ, ಅದೇ ಮನೆ ಮೇಲೆ ಇನ್ನೊಬ್ಬ ರಾಘವೇಂದ್ರ ಎನ್ನುವವನು ರಶ್ಮಿ ಮತ್ತು ಅಕ್ಷಯ್ ನಡುವಿನ ಆ ಒಡನಾಟ, ಹಾಗೆ ಅವರಿಬ್ಬರು ಆತ್ಮೀಯತೆಯಿಂದ ಇರುತ್ತಿದ್ದನ್ನು ನೋಡಿ, ಇವರಿಬ್ಬರು ಸಂಬಂಧವ ಹೊಂದಿರುವ ಹಾಗೆ ಕಾಣ್ತಾರೆ ಅಂಥ ಮೊದಲಿಂದ ಡೌಟ್ ಇದ್ದು, ಅದನ್ನ ಬಗೆ ಹರಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ ಮುಂದೆ ಓದಿ..

ಅತ್ತ ಅಕ್ಷಯ್ ಗೆ ಗೊತ್ತಾಗದಂತೆ ಈ ತಾಯಿ ಜೀವ ಹೋದ ಮೇಲೆ ಒಂದು ದಿನ, ಇದೆ ರಾಘವೇಂದ್ರ ಅಕ್ಷಯ್ ನ ವಾಟ್ಸಪ್ ಚಾಟ್ ನೋಡಿದ್ದಾನೆ. ಆಗ ಇವರಿಬ್ಬರ ಅ+ನೈತಿಕ ಸಂಬಂಧ, ಮಂಜುನಾಥ ಅವರ ತಾಯಿ ಲಕ್ಷ್ಮಮ್ಮ ಅವರನ್ನು ಮುಗಿಸುವ ಪ್ಲಾನ್ ಎಲ್ಲವೂ ಕೂಡ ಅದ್ರಲ್ಲಿ ಬಯಲಾಗಿದೆ. ನಂತರ ಮಂಜುನಾಥ ಗೆ ಈ ವಿಷಯ ತಿಳಿಸಿದ ರಾಘವೇಂದ್ರ ಇದನ್ನೆಲ್ಲ ಕೇಳಿ ಮಂಜುನಾಥ ಶಾಕ್ ಆಗಿದ್ದಾರೆ ಎಂದು ಕೇಳಿ ಬಂದಿದೆ. ನಂತರ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಇವರನ್ನೆಲ್ಲ ಕರೆದು ವಿಚಾರಣೆ ಮಾಡಿದ ಮೇಲೆ,

ಈ ರಶ್ಮಿ ಮತ್ತು ಅಕ್ಷಯ್ ಜೊತೆಗೆ ಪುರುಷೋತ್ತಮ್ ಮಾಡಿರುವ ಕೆಲಸ ಬಯಲಾಗಿದೆ. ಅದು ಅವರು ಮಾಡಿದ್ದು ಹಣದ ವಹಿವಾಟು ವಿಚಾರಕ್ಕೆ ಎಂದು ಹೇಳಿದ್ದಾರೆ. ಜೊತೆಗೆ ಅವರ ಅ+ನೈತಿಕ ವಿಚಾರ ಕೂಡ ಈ ಮೂಲಕ ಬಯಲಾಗಿದೆ ಸ್ನೇಹಿತರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಇಂತಹ ಘಟನೆಗಳನ್ನು ನಾವು ಆಗಾಗ ನೋಡಬೇಕು. ಕಾರಣ ಇದರಿಂದ ನಾವು ಪಾಠ ಕಲಿತಂತಾಗುತ್ತದೆ ಈ ರೀತಿ ತಪ್ಪು ಮಾಡಬಾರದು ಎಂದು ನಮಗೆ ಎಚ್ಚರಿಕೆ ಗಂಟೆ ಇಂತಹವರಿಂದ ಸಿಗುತ್ತದೆ ಎಂದು ಹೇಳಬಹುದು. ಈ ವಿಡಿಯೋ ನೋಡಿ ಹೆಚ್ಚಿನ ಮಾಹಿತಿಗಾಗಿ, ಹಾಗೆ ತಪ್ಪದೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..

( video credit : Third Eye )

You might also like

Comments are closed.