ತನ್ನ ತಾಯಿಯ ಮಾತನ್ನು ಎಂದು ಇರೋದಿಲ್ಲ ಈ ರಾಶಿಯವರ ಅಮ್ಮನ ದೇವರಂತೆ ಕಾಣುವರು.

ಅಮ್ಮನ ಬಗ್ಗೆ ವರ್ಣಿಸಲು ಪದಗಳು ಸಾಕಾಗುವುದಿಲ್ಲ ಎಷ್ಟೊಂದು ಹೇಳುವುದಕ್ಕೆ ಇದೆ ಅಮ್ಮನ ಬಗ್ಗೆ ಅಮ್ಮ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಸಹ ಅಪಾರವಾದ ಪ್ರೀತಿ ಕಾಳಜಿ ಇದ್ದೇ ಇರುತ್ತದೆ ಹೌದು ಅಮ್ಮ ಒಂದು ಕುಟುಂಬದ ಆದರ ಸ್ತಂಭವಾಗಿರುತ್ತಾರೆ ಹೌದು ಎಲ್ಲವನ್ನು ನಿಭಾಯಿಸುವ ಒಂದು ಜವಾಬ್ದಾರಿ ಅಮ್ಮನ ಮೇಲೆ ಇರುತ್ತದೆ .

ಹೌದು ನಾವು ಮಕ್ಕಳು ಆದರೂ ಸಹ ಒಮ್ಮೆ ಅಮ್ಮನ ಮೇಲೆ ರೇಗಾಡುತ್ತೇವೆ ಈ ಒಂದು ಸಮಯದಲ್ಲಿ ಅಮ್ಮ ಯಾರಿಗೂ ಸಹ ಬೇಸರ ಮಾಡಿಕೊಳ್ಳದೆ ನಮ್ಮ ಅಷ್ಟ ಕಷ್ಟಗಳನ್ನು ಪೂರೈಸುತ್ತಾರೆ ಹೌದು ಅದೇ ಇತಿ ಅಮ್ಮ ಒಂದು ಯಾವುದೇ ಒಂದು ಸಲಹೆಯನ್ನು ಕಿಂಗ್ ಕಿತ್ತು ಹೋಲಿಸದೆ ಬಿಡುವುದಿಲ್ಲ ಆ ಒಂದು ಗೆರೆಯನ್ನು ದಾಟದೆ ರಾಶಿಯವರು ಸಹಾಯ ಇದ್ದಾರೆ.

ಅಮ್ಮ ಹೇಳಿದ ಮಾತು ಇವರಿಗೆ ವೇದವಾಕ್ಯವಾಗಿರುತ್ತದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ. ಮೊದಲನೇದಾಗಿ ನೋಡುವುದಾದರೆ ಮೇಷ ರಾಶಿ ಯಾವುದು? ಮೇಷ ರಾಶಿಯವರು ಸಾಹಸಮೆ ಮತ್ತು ಮೇಷ ರಾಶಿಯವರು ತಮ್ಮ ಅಮ್ಮನ ಜೊತೆ ಆಳವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಮೇಷ ರಾಶಿಯವರು ಮಕ್ಕಳ ಒಂದು ಅತ್ಯಂತ ಆಪ್ತವಾದ ಬಾಂಧವ್ಯವನ್ನು ಹೊಂದಿರುತ್ತಾರೆ.

ಪರಸ್ಪರವಾಗಿ ಅಪಾರವಾಗಿ ಅವರು ವೇದಿಸುತ್ತ ಇರುತ್ತಾರೆ ಮೇಷ ರಾಶಿಯ ಮಕ್ಕಳು ಅಮ್ಮ ಅವರಲ್ಲಿ ತೀವ್ರವಾದ ವಿಶ್ವಾಸವನ್ನು ಇಟ್ಟಿರುತ್ತಾರೆ ಆದ್ದರಿಂದ ಅವರು ಅಮ್ಮ ಹಾಕಿದ ಗೆರೆಯನ್ನು ಯಾವುದೇ ಕಾರಣಕ್ಕೂ ದಾಟುವುದಿಲ್ಲ ಇನ್ನು ವೃಷಭ ರಾಶಿ ವೃಷಭ ರಾಶಿ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುವವರು ಆಗಿದ್ದಾರೆ. ಅಮ್ಮನ ಹತ್ತಿರ ನಿಕ್ಕಟ ಬಾಂಧವ್ಯವನ್ನು ಹೊಂದಿರುತ್ತಾರೆ.

ಪ್ರತಿನಿತ್ಯ ಅಮ್ಮನ ಜೊತೆ ಸಂಕಟದಲ್ಲಿ ಇರುತ್ತಾರೆ ಅಮ್ಮ ಇಲ್ಲದೆ ಒಂದು ದಿನವೂ ಸಹ ಸಂಪರ್ಕದಲ್ಲಿ ಇಲ್ಲದಿದ್ದರೆ ಇವರಿಗೆ ಏನೋ ಒಂದು ಕಳೆದುಕೊಂಡಂತೆ ಫೀಲ್ ಆಗುತ್ತದೆ ಹಾಗಾಗಿ ಅಮ್ಮನಲ್ಲಿ ವಿಶೇಷವಾದ ನಂಬಿಕೆ ಇರುವುದರಿಂದ ಇವರು ಎಂದಿಗೂ ಸಹ ಅಮ್ಮ ಹಾಕಿದ ಗೆರೆಯನ್ನು ದಾಟಲು ಸಾಧ್ಯವೇ ಇಲ್ಲ ಅಂತ ಹೇಳಬಹುದು. ಇನ ಮೂರನೇದಾಗಿ ಹೇಳಬೇಕು ಎಂದರೆ ಅವರು ಮಕರ ರಾಶಿಯವರು ಅವರು ಇವರು ಕೂಡ ಅವರ ಅಮ್ಮನ .

ಮುದ್ದಿನ ಮಗ ಅಥವಾ ಮಗಳು ಆಗಿರುತ್ತಾರೆ. ಹಾಗಾಗಿ ಅಮ್ಮ ಹಾಕಿದ ಗೆರೆಯನ್ನು ಯಾವತ್ತೂ ಕೂಡ ಕನಸಿನಲ್ಲೂ ಕೂಡ ದಾಟುವುದಿಲ್ಲ ತಮ್ಮ ಯಾವುದೇ ರೀತಿಯಾದ ಕೆಲಸವನ್ನು ಮಾಡಬೇಕಾದರೆ ಅವರ ಅಮ್ಮನನ್ನು  ಕೇಳಿ ಮುಂದುವರಿಯುತ್ತಾರೆ. ಹೆಚ್ಚಿನ ಜವಾಬ್ದಾರಿಯ ಮತ್ತು ಪ್ರಾಯೋಗಿಕ ಮನಸ್ಸನ್ನು ಹೊಂದಿರುವವರು ಈ ವ್ಯಕ್ತಿಗಳು ಆಗಿರುತ್ತಾರೆ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

You might also like

Comments are closed.