ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಒಂದು ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ಮನೆಯಲ್ಲಿ ಜಾಸ್ತಿಯಾದ ಸೊಳ್ಳೆ ಕಾಟಕ್ಕೆ ಒಂದು ಸುಲಭವಾದ ಮನೆಮದ್ದನ್ನು ತಿಳಿಸಿ ಕೊಡಲು ಬಂದಿದ್ದೇವೆ ಇವತ್ತು ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ಬಳಸುವುದರಿಂದ ನೀವು ಈ ಸೊಳ್ಳೆಗಳ ಕಾಟದಿಂದ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ತಡಮಾಡದೆ ಈ ಸುಲಭವಾದ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು. ನಾವು ಈಗ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತವೆ ತಡಮಾಡದೆ
ಈ ಮನೆಮದ್ದನ್ನು ಹೇಗೆ ತಯಾರಿಸಬೇಕು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಪ್ರಿಯ ವೀಕ್ಷಕರೇ ಮೊದಲಿಗೆ ನೀವು ನಾಲ್ಕರಿಂದ ಐದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಳ್ಳಿ ನಂತರ ಇದನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಳ್ಳಿ ನಂತರ ಇದನ್ನು ಉರಿಸುವುದಕ್ಕೆ ಒಂದು ಮಣ್ಣಿನ ಹಣತೆ ತೆಗೆದುಕೊಳ್ಳಿ ನಂತರ ಬೆಳ್ಳುಳ್ಳಿಯನ್ನು ಕಟ್ ಮಾಡಿಕೊಂಡಿರುವ ಆ ಪೀಸುಗಳನ್ನು ಇದರಲ್ಲಿ ಹಾಕಿ ನಂತರ ಇದಕ್ಕೆ.ಮೂರರಿಂದ ನಾಲ್ಕು ಕರ್ಪೂರದ ಪೀಸ್ ಗಳನ್ನು ಚೆನ್ನಾಗಿ ಪುಡಿಮಾಡಿ ಇದರಲ್ಲಿ ಹಾಕಿ ನಂತರ ಕೊನೆಯದಾಗಿ ಇದರಲ್ಲಿ ಎರಡು ಚಮಚದಷ್ಟು ತುಪ್ಪವನ್ನು ಹಾಕಿ ನಂತರ ಇದರ ಮೇಲೆ
ಒಂದು ಕರ್ಪೂರದ ಪೀಸ್ ಅನ್ನು ಇಟ್ಟು ಉರಿಸಲು ಆರಂಭಿಸಿ ಇದರಿಂದ ಬರುವ ಹೊಗೆಯಿಂದ ನಿಮ್ಮ ಮನೆಯಲ್ಲಿರುವ ಸೊಳ್ಳೆಗಳು ನಿಮ್ಮ ಮನೆಯಿಂದ ಓಡಿ ಹೋಗುತ್ತವೆ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಹೇಳಿದ ಈ ಒಂದು ಮನೆಮದ್ದನ್ನು ಮಾಡಿ ನೀವು ಅನುಸರಿಸಿದರೆ ಸಾಕು ಸೊಳ್ಳೆಗಳ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಒಂದು ವೇಳೆ ನಮ್ಮ ಇವತ್ತಿನ ಈ ಲೇಖನದಲ್ಲಿ ಹೇಳಿದ ಮನೆಮದ್ದು ನಿಮಗೆ.
ಇಷ್ಟವಾಗದೇ ಇದ್ದರೆ ಇದಕ್ಕೆ ಪರಿಹಾರವಾಗಿ ನಾವು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಇನ್ನೊಂದು ರೀತಿಯ ಮನೆಮದ್ದನ್ನು ಕೂಡ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ಒಂದು ವಿಡಿಯೋ ನೋಡಿ ಈ % ಮನೆಮದ್ದು ಯಾವುದು ಎಂದು ತಿಳಿದುಕೊಂಡು ಇಂದಿನಿಂದಲೇ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಿ ಪ್ರಿಯ ವೀಕ್ಷಕರೇ ಈ ವಿಡಿಯೋ ನೋಡಿದ ನಂತರ ಈ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.