MORDER

ನೋಡೋಕೆ ಸಭ್ಯಸ್ಥ ಮಹಿಳೆ ಹಾಗೆ ಕಾಣುವ ಇವಳು ರಾತ್ರಿ ಗಂಡ ಮಲಗಿದ್ದಾಗ ಪ್ರಿಯಕರನ ಜೊತೆ ಸೇರಿಕೊಂಡು ಮಾಡಿದ್ದೇನು ನೋಡಿ!! ಶಾ ಕ್ ಆಗ್ತೀರಾ!!!

Entertainment/ಮನರಂಜನೆ

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ವ್ಯರ್ಥ ಎಂದು ಅನಿಸಿಬಿಟ್ಟಿದೆ. ಯಾಕಂದರೆ ಹೆಚ್ಚಿನ ದಾಂಪತ್ಯ ಜೀವನದ ದಂಪತಿಗಳು ಮದುವೆ ಎನ್ನುವ ಪವಿತ್ರ ಸಂಬಂಧಕ್ಕೆ ಅದಕ್ಕೆ ನೀಡಬೇಕಾಗಿರುವ ಬೆಲೆ ಹಾಗೂ ಗೌರವವನ್ನು ನೀಡುತ್ತಿಲ್ಲ. ತಮಿಳುನಾಡಿನ ಕಾಂಚಿಪುರಂ ನಲ್ಲಿ ನಡೆದಿರುವಂತಹ ಈ ಒಂದು ಘಟನೆ ಅದಕ್ಕೆ ಜೀವಂತ ಸಾಕ್ಷಿ ಎನ್ನುವಂತಿದೆ. ಪ್ರಿಯಕರನ ಸಹಾಯದ ಜೊತೆಗೆ ಗಂಡನನ್ನು ಮುಗಿಸಿ ಪೊಲೀಸರಿಂದ ತಪ್ಪಿಸಿ ತಿರುಗಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಹಿಡಿದಿದ್ದು ಈಗ ಅವಳು ಸತ್ಯವನ್ನು ಬಾಯಿಬಿಟ್ಟಿದ್ದಾಳೆ.

ಈ ಕೃತ್ಯಕ್ಕೆ ಒಳಗಾಗಿರುವವನು ಆದಮ್ಚೇರಿ ಎನ್ನುವುದಾಗಿ ಗುರುತಿಸಲಾಗಿದೆ. ಆತನ ತಂದೆ ಕೆಲವು ದಿನಗಳ ಹಿಂದಷ್ಟೇ ಪೊಲೀಸ್ ಠಾಣೆಗೆ ಹೋಗಿ ನನ್ನ ಮಗ ಸೊಸೆ ಹಾಗೂ ಮೊಮ್ಮಗ ಮೂವರು ಕೂಡ ಕಾಣೆಯಾಗಿದ್ದಾರೆ ಎನ್ನುವ ಕಾಣೆಯಾಗಿರುವ ಪ್ರಕರಣವನ್ನು ದಾಖಲಿಸಿದ್ದರು. ಇಲ್ಲಿಂದಲೇ ಈ ತನಿಖೆ ಪ್ರಾರಂಭವಾಗಿದ್ದು.

ಇದಾದ ನಂತರ ಕೆಲವೇ ದಿನಗಳಲ್ಲಿ ಆ ಮಹಿಳೆಯನ್ನು ಪೊಲೀಸರು ಹುಡುಕಿ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಅವಳು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ತನ್ನ ಗಂಡನನ್ನು ತಾನೇ ತನ್ನ ಪ್ರಿಯಕರನ ಜೊತೆಗೆ ಸೇರಿ ಆಯುಧದಿಂದ ಮುಗಿಸಿದ್ದೇನೆ ಎಂಬುದಾಗಿ ಒಪ್ಪಿಕೊಂಡಿದ್ದಾಳೆ. ಇದು ಪೊಲೀಸರನ್ನು ಕೂಡ ಬೆಚ್ಚಿ ಬೀಳಿಸಿದೆ.

ತನಗಿರುವಂತಹ ಬೇಡದ ಸಂಬಂಧದ ಬಗ್ಗೆ ಆಗಾಗ ನನ್ನ ಗಂಡ ಜಗಳ ಮಾಡುತ್ತಾರೆ ನಾನು ನನ್ನ ಪ್ರಿಯಕರನ ಜೊತೆಗೆ ಸೇರಿಕೊಂಡು ಈ ಕೆಲಸವನ್ನು ಮಾಡಿ ಮುಗಿಸಿದ್ದೇನೆ ಎಂಬುದಾಗಿ ಸತ್ಯವನ್ನು ಒಪ್ಪಿಕೊಳ್ಳುತ್ತಾಳೆ. ನಂತರ ಪ್ರಿಯಕರನ ಜೊತೆಗೆ ಸೇರಿ ಗಂಡನ ದೇಹವನ್ನು ಕಾಡಿನಲ್ಲಿ ತೆಗೆದುಕೊಂಡು ಹೋಗಿ ಸು’ಟ್ಟು ಹಾಕಿದ್ದೇವೆ ಎನ್ನುವ ಕರಾಳ ಸತ್ಯವನ್ನು ಕೂಡ ಬಿಚ್ಚಿಟ್ಟಿದ್ದಾಳೆ.

ಇದಕ್ಕೂ ಮುನ್ನ ರಾತ್ರಿಯೆಲ್ಲ ಗಂಡನ ದೇಹವನ್ನು ಮನೆಯಲ್ಲಿಯೇ ನಾನು ಬಚ್ಚಿಟ್ಟುಕೊಂಡಿದ್ದೆ ಎಂಬುದನ್ನು ಕೂಡ ಪೊಲೀಸರ ಮುಂದೆ ವಿಮಲರಾಣಿ ಹೇಳಿದ್ದಾಳೆ. ನಂತರ ಪ್ರಿಯಕರನ ಜೊತೆಗೆ ದೇಹವನ್ನು ಕಾಡಿಗೆ ಸಾಗಿಸಿ ಈ ಕೆಲಸವನ್ನು ಮಾಡಿ ಮುಗಿಸಿದ್ದೇನೆ ಎನ್ನುವ ಮಾತನ್ನು ಒಪ್ಪಿಕೊಂಡಿದ್ದಾಳೆ.

ಮಹಿಳೆ ನೀಡಿರುವ ಆಧಾರದ ಮೇಲೆ ಕಾಡಿಗೆ ಹೋಗಿ ವ್ಯಕ್ತಿಯ ದೇಹವನ್ನು ವಶಪಡಿಸಿಕೊಂಡಿರುವ ಪೊಲೀಸರು ಈಗಾಗಲೇ ಆತನ ಪತ್ನಿ ಹಾಗೂ ಅವಳ ಪ್ರಿಯಕರನ ಮೇಲೆ ಈಗಾಗಲೇ ವಿಚಾರಣೆ ನಡೆಸಲು ಪ್ರಾರಂಭಿಸಿದ್ದು ಅತಿ ಶೀಘ್ರದಲ್ಲೇ ಅತ್ಯಂತ ಕಠಿಣ ಶಿಕ್ಷೆ ಇಬ್ಬರಿಗೂ ಕೂಡ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.