ಗಂಡ ಸತ್ತ ಎಂದು ಮನೆಯವರ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು,ಕೊನೆಗೆ ನೋಡಿದರೆ ಪ್ರಿಯಕರನ ಜೊತೆ ಸೇರಿ ಇವಳೇ ಮುಹೂರ್ತ ಇಟ್ಟಿದ್ದಳು! ಅಬ್ಬಬ್ಬಾ ಈಕೆಯ ಪ್ಲಾನ್ ನೋಡಿ ಹೇಗಿತ್ತು!!

ಯಲಹಂಕದಲ್ಲಿ ನಡೆದ ಒಂದು ಅಮಾನವೀಯ ಘಟನೆ ಬಗ್ಗೆ ಪೊಲೀಸರು ಚುರುಕಿನ ತನಿಖೆ ನಡೆಸಿ ಇದೀಗ ಆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಕ್ಟ್ ಮಾಡಿದ್ದಾರೆ. ಜೊತೆಗೆ ಇಲ್ಲಿ ನಡೆದಿರುವಂತಹ ಕೊ’ಲೆ ಪ್ರಕರಣಕ್ಕೆ ಇತೀಶ್ರೀ ಹಾಡಿದ್ದಾರೆ ಚಂದ್ರಶೇಖರ್ ಎನ್ನುವ ವ್ಯಕ್ತಿಯ ಕೊ’ಲೆಯ ಹಿಂದಿನ ಸತ್ಯವನ್ನ ಭೇದಿಸಿದ ಪೊಲೀಸರು ಆತನನ್ನ ಕೊಂ’ದ ಅ’ಪರಾಧಿಗಳನ್ನು ಅ’ರೆಸ್ಟ್ ಮಾಡಿದ್ದಾರೆ.

ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿತ್ತು ಇದು ಪೊಲೀಸರಿಗೆ ಕೂಡ ಚಾಲೆಂಜಿಂಗ್ ಆಗಿದ್ದ ಪ್ರಕರಣ. ಅಕ್ಟೋಬರ್ 22ರ ರಾತ್ರಿ ಯಲಹಂಕದ ಮನೆಯ ಮೇಲೆ ಚಂದ್ರಶೇಖರ್ ಎನ್ನುವ ವ್ಯಕ್ತಿಯನ್ನು ತ’ಲೆ ಹಾಗೂ ಮ’ರ್ಮಾಂಗಕ್ಕೆ ಇರಿದು ಹ’ತ್ಯೆ ಮಾಡಲಾಗಿತ್ತು. ತನ್ನ ಗಂಡನನ್ನು ಕಳೆದುಕೊಂಡು ಶ್ವೇತ ಎನ್ನುವ ಯುವತಿ ಸಾಕಷ್ಟು ಕಣ್ಣೀರು ಇಟ್ಟಳು. ದಿಕ್ಕೇ ಇಲ್ಲದವರಂತೆ ಡ್ರಾಮಾ ಮಾಡಿದಳು. ಅದನ್ನ ನೋಡಿ ಅಕ್ಕ ಪಕ್ಕದ ಮನೆಯವರು ಕೂಡ ಬಹಳ ನೊಂದುಕೊಂಡಿದ್ದರು.

ಆದರೆ ಅಲ್ಲಿ ನಡೇದಿದ್ದೇ ಬೇರೆ. ಚಂದ್ರಶೇಖರ್ ಹಾಗೂ ಶ್ವೇತಾ ಹಿನ್ನೆಲೆಯನ್ನು ನೋಡುವುದಾದರೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮೂಲದ ಚಂದ್ರಶೇಖರ್ ನಾಲ್ಕು ವರ್ಷಗಳ ಹಿಂದೆ ಅಕ್ಕನ ಮಗಳಾದ ಶ್ವೇತಾಳನ್ನು ಮದುವೆಯಾಗಿ ಬೆಂಗಳೂರಿನ ಯಲಹಂಕಕ್ಕೆ ಬಂದು ವಾಸವಾಗಿದ್ದರು ಇಲ್ಲಿ ಮಗ್ಗದ ಕೆಲಸವನ್ನು ಮಾಡಿಕೊಂಡು ಚಂದ್ರಶೇಖರ್ ಹಾಗೂ ಶ್ವೇತಾ ಜೀವನ ನಡೆಸುತ್ತಿದ್ದರು.

ಎಲ್ಲವೂ ಚೆನ್ನಾಗಿಯೇ ಇದೆ ಎಂದುಕೊಳ್ಳುವಷ್ಟರಲ್ಲಿ ಈ ಘಟನೆ ನಡೆದು ಹೋಗಿದೆ. ಶ್ವೇತಾ ಅವಳಿಗೆ ಇನ್ನೊಂದು ಹುಡುಗನ ಜೊತೆ ಅ-ನೈತಿಕ ಸಂಬಂಧ ಇತ್ತು ಆತನ ಜೊತೆ ತಾನು ಮುಂದಿನ ಜೀವನ ನಡೆಸಬೇಕು ಇದಕ್ಕೆ ಚಂದ್ರಶೇಖರ್ ಅಡ್ಡವಾಗುತ್ತಾನೆ ಎಂದು ತಿಳಿದು ಶ್ವೇತಾ ಗಂಡನನ್ನೇ ಮು’ಗಿಸಿಬಿಡಲು ಪ್ಲಾ’ನ್ ಮಾಡುತ್ತಾಳೆ. ಶ್ವೇತಾ ಹಾಗೂ ಚಂದ್ರಶೇಖರ್ ನಡುವೆ ಸುಮಾರು 16 ವರ್ಷದ ಅಂತರವಿತ್ತು.

ಕುಟುಂಬದವರ ಒತ್ತಾಯದ ಮೇರೆಗೆ ಚಂದ್ರ ಶೇಖರ್ ನನ್ನು ಶ್ವೇತಾ ಮದುವೆಯಾಗಿದ್ದಳು ಎನ್ನಲಾಗಿದೆ. ಶ್ವೇತಾ ಹಿಂದೂಪುರ ಮೂಲದ ಸುರೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಚಂದ್ರಶೇಖರ್ ನನ್ನು ಕೊಲೆ ಮಾಡಲು ಬೆಂಗಳೂರಿಗೆ ಸುರೇಶ್ ನನ್ನು ಕರೆಸಿದಳು ಶ್ವೇತ. ಶ್ವೇತ ಹಾಗೂ ಸುರೇಶ್ ಇಬ್ಬರು ಸ್ಕೆ’ಚ್ ಹಾಕಿ ಚಂದ್ರಶೇಖರ್ ಮೇಲೆ ಹ-ಲ್ಲೆ ಮಾಡಿ ಕೊ-ಲೆ ಮಾಡಿದ್ದಾರೆ.

ಚಂದ್ರಶೇಖರ್ ಹ-ತ್ಯೆ ಆದ ಬಳಿಕ ಸುರೇಶ್ ಎ’ಸ್ಕೇಪ್ ಆಗಿದ್ದಾನೆ. ಆದರೆ ಈ ಕೊ-ಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸತ್ಯದ ದರ್ಶನವಾಗಿದೆ. ಸತತ ಎಂಟು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಶ್ವೇತ ತಾನೇ ಈ ತಪ್ಪನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮದುವೆಯಾದ ನಂತರವೂ ನಮ್ಮ ನಡುವೆ ಏನು ಸರಿಯಾಗಿ ಇರಲಿಲ್ಲ.

ತನ್ನ ಗಂಡದ ನನಗಿಂತ ಬಹಳ ದೊಡ್ದವರು ಎಂದು ಹೇಳಿರುವ ಶ್ವೇತಾ ಸುರೇಶ್ ಜೊತೆಗಿನ ಸಂ’ಬಂಧದ ಬಗ್ಗೆಯೂ ಪೋಲಿಸರ ಎದುರು ಬಾಯಿ ಬಿಟ್ಟಿದ್ದಾಳೆ. ಇದೀಗ ಶ್ವೇತ ಪೊಲೀಸರ ಬಂಧಿಯಾಗಿದ್ದಾಳೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

You might also like

Comments are closed.