ಕೋತಿಗಳು ಚೇಷ್ಟೆಗೆ ಫೇಮಸ್. ಕೋತಿಗಳು ಸುಮ್ಮನೆ ಕುಳಿತುಕೊಂಡಿರುವುದು ತುಂಬಾ ಅಪರೂಪ. ಇದರಿಂದ ಕೆಲವು ಸಂದರ್ಭದಲ್ಲಿ ಜನರು ಸಂಕಷ್ಟ ಅನುಭವಿಸುತ್ತಾರೆ. ಆದರೆ, ಸದ್ಯ ವೈರಲ್ ಆಗುತ್ತಿರುವ ದೃಶ್ಯವನ್ನು ಕಂಡಾಗ ಅಚ್ಚರಿಯಾಗುತ್ತದೆ. ಯಾಕೆಂದರೆ, ಇಲ್ಲಿರುವ ಕೋತಿ ಚೇಷ್ಟೆ ಮಾಡುವುದಿಲ್ಲ. ಬದಲಾಗಿ,
ಅಡುಗೆ ಮನೆಯಲ್ಲಿ ಕುಳಿತು ಮಹಿಳೆಯೊಬ್ಬರಿಗೆ ತರಕಾರಿ ಕತ್ತರಿಸಲು ಸಹಾಯ ಮಾಡುತ್ತದೆ…! ಪಕ್ಕದಲ್ಲಿ ಕುಳಿತಿರುವ ಮಹಿಳೆ ತರಕಾರಿಯನ್ನು ಕೋತಿಯ ಎದುರಿಗೆ ಇರುವ ದೊಡ್ಡ ಪಾತ್ರೆಗೆ ಹಾಕುತ್ತಿರುವುದು ಈ ದೃಶ್ಯದಲ್ಲಿ ಕಾಣಿಸುತ್ತದೆ. ಹೀಗೆ ಹಾಕಿದ ತರಕಾರಿಯನ್ನು ಈ ಕೋತಿ ವೇಗವಾಗಿ ಅರ್ಧ ತುಂಡು ಮಾಡಿ ಅದೇ ಪಾತ್ರೆಯಲ್ಲಿ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.
ತರಕಾರಿ ಕತ್ತರಿಸಲು ಮಹಿಳೆಗೆ ಸಹಾಯ ಮಾಡುತ್ತದೆ ಈ ಕೋತಿ…!
ಕೋತಿಗಳು ಚೇಷ್ಟೆಗೆ ಫೇಮಸ್. ಕೋತಿಗಳು ಸುಮ್ಮನೆ ಕುಳಿತುಕೊಂಡಿರುವುದು ತುಂಬಾ ಅಪರೂಪ. ಇದರಿಂದ ಕೆಲವು ಸಂದರ್ಭದಲ್ಲಿ ಜನರು ಸಂಕಷ್ಟ ಅನುಭವಿಸುತ್ತಾರೆ. ಆದರೆ, ಸದ್ಯ ವೈರಲ್ ಆಗುತ್ತಿರುವ ದೃಶ್ಯವನ್ನು ಕಂಡಾಗ ಅಚ್ಚರಿಯಾಗುತ್ತದೆ. ಯಾಕೆಂದರೆ, ಇಲ್ಲಿರುವ ಕೋತಿ ಚೇಷ್ಟೆ ಮಾಡುವುದಿಲ್ಲ.
ಬದಲಾಗಿ, ಅಡುಗೆ ಮನೆಯಲ್ಲಿ ಕುಳಿತು ಮಹಿಳೆಯೊಬ್ಬರಿಗೆ ತರಕಾರಿ ಕತ್ತರಿಸಲು ಸಹಾಯ ಮಾಡುತ್ತದೆ…! ಪಕ್ಕದಲ್ಲಿ ಕುಳಿತಿರುವ ಮಹಿಳೆ ತರಕಾರಿಯನ್ನು ಕೋತಿಯ ಎದುರಿಗೆ ಇರುವ ದೊಡ್ಡ ಪಾತ್ರೆಗೆ ಹಾಕುತ್ತಿರುವುದು ಈ ದೃಶ್ಯದಲ್ಲಿ ಕಾಣಿಸುತ್ತದೆ. ಹೀಗೆ ಹಾಕಿದ ತರಕಾರಿಯನ್ನು ಈ ಕೋತಿ ವೇಗವಾಗಿ ಅರ್ಧ ತುಂಡು ಮಾಡಿ ಅದೇ ಪಾತ್ರೆಯಲ್ಲಿ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.
ವೈರಲ್ ವಿಡಿಯೋ ಮಹಿಳೆಗೆ ಸಹಾಯ ಮಾಡುವ ಕೋತಿ ತರಕಾರಿ ಕತ್ತರಿಸುವ ಕೋತಿ Viral Video vegetables Monkey Helps Woman Monkey
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...