ದುಡ್ಡು ಇದ್ದವರಿಗೆ ಸಮಾಜದಲ್ಲಿ ಗೌರವ ಕೊಡುತ್ತಾರೆ.ಹಣ ಎಲ್ಲವನ್ನು ಸಂಪಾದಿಸುತ್ತದೆ.ಕೆಲವರಿಗೆ ಹಣ ನೀರಿನಂತೆ ಹರಿದುಹೋಗುತ್ತದೆ.ಅಂತವರು ಕೆಲವು ನಿಯಮಗಳು ಪಾಲಿಸುವುದು ಉತ್ತಮ.ನೀವು ಮಾಡುವ ಸಣ್ಣ ಪುಟ್ಟ ತಪ್ಪು ಸಹ ನೀವು ಮಾಡುವ ದರಿದ್ರಕ್ಕೆ ನೂಕು ಬಿಡುತ್ತವೆ.ಹೀಗಾಗಿ ಅಡುಗೆ ಮನೆ ವಿಷಯದಲ್ಲಿ ತುಂಬನೆ ಹುಷಾರಾಗಿ ಇರಬೇಕು.ಅಡುಗೆ ಮನೆ ಎನ್ನುವುದು ದೇವರ ಮನೆಗೆ ಸಮಾನ.ಕೆಲವರ ಅಡುಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಯಾವಾಗಲು ಬಾಯಿ ತೆರೆದು ಇಟ್ಟಿರುತ್ತಾರೆ.ಯಾವುದೇ ಪದಾರ್ಥ ಅಥವಾ ಅಡುಗೆ ಇರಲಿಲ್ಲ ಅದರ ಪ್ಲೇಟ್ ಅನ್ನು ತೆರೆದು ಇಡಬಾರದು.ಯಾಕೇಂದರೆ ಅನ್ನ ಎನ್ನುವುದು ಅನ್ನಪೂರ್ಣೇಶ್ವರಿ ಪ್ರಸಾದ. ಹೀಗಾಗಿ ದವಸ ದಾನ್ಯ ಹಿಟ್ಟಿನ ಡಬ್ಬದ ಪ್ಲೇಟ್ ಅನು ಬಾಯಿ ತೆರೆದು ಇಡಬೇಡಿ.ಇದರಿಂದ ದಾರಿದ್ರ ಬರುತ್ತದೆ.
