ಹಣ ಎನ್ನುವುದು ಯಾರ ಕೈಯಲ್ಲಿ ಯಾವ ಕೆಲಸ ಬೇಕಾದರೂ ಮಾಡಿಸುತ್ತದೆ. ಈ ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಂದು ಜೀವಿ ಸಹ ಹಣ ಕೊಟ್ಟರೆ ಯಾವ ಕೆಲಸ ಬೇಕಾದರೂ ಮಾಡುತ್ತಾರೆ. ಯಾವುದೇ ಕೆಲಸ ಮಾಡಬೇಕೆಂದರು ಅಥವಾ ಯಾವುದೇ ವಸ್ತು ಕೊಂಡುಕೊಳ್ಳಬೇಕಾದರು ಅದಕ್ಕೆ ಹಣ ಬಹಳ ಮುಖ್ಯ.
ಈ ರೀತಿಯ ಹಣ ಸಂಪಾದಿಸಲು ಜನರು ವಿಧವಿಧವಾದ ಕೆಲಸಗಳನ್ನು ಮಾಡುತ್ತಾರೆ. ಕೆಲವರು ಕಷ್ಟಪಟ್ಟು ದುಡಿದು ತಮ್ಮ ದುಡಿಮೆಗೆ ತಕ್ಕಂತೆ ಹಣವನ್ನು ಸಂಪಾದಿಸುತ್ತಾರೆ. ಇನ್ನು ಕೆಲವರು ಅಡ್ಡ ದಾರಿ ಹಿಡಿದ ಈ ಮೂಲಕ ಹಣ ಸಂಪಾದಿಸುತ್ತಾರೆ. ಕೆಲವರು ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಸಹ,
ಅದರಿಂದ ಹೊರಬರಲಾಗದೆ ಈ ರೀತಿ ಕೆಲಸಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಕಾರಣಾಂತರಗಳಿಂದ ಮನೆಯ ಜವಾಬ್ದಾರಿ ಹೆಣ್ಣು ಮಕ್ಕಳ ತೆಗೆದುಕೊಳ್ಳಬೇಕಾಗುತ್ತದೆ. ಇಂದು ಹೆಣ್ಣುಮಕ್ಕಳ ಮನೆಯ ಜವಾಬ್ದಾರಿ ತೆಗೆದುಕೊಂಡು ನಂತರ, ಮನೆಯಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಾರೆ
ಇದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಕೆಲವು ಹೆಣ್ಣು ಮಕ್ಕಳು ಹೊರಗೆ ಹೋಗಿ ದುಡಿದು ತಮ್ಮನ್ನು ಹಾಗೂ ತಮ್ಮ ಮನೆಯವರನ್ನು ಸಾಕುತ್ತಾರೆ. ಕೆಲವರಿಗೆ ತಾವು ಇಷ್ಟಪಡುವಂತಹ ಕೆಲಸ ಸಿಕ್ಕರೆ, ಇನ್ನೂ ಕೆಲವರು ಕೆಲಸಕ್ಕಾಗಿ ಪರದಾಡುತ್ತಾರೆ. ಇದೆ ವೇಳೆ ಕೆಲವು ಹೆಣ್ಣು ಮಕ್ಕಳು ತಮ್ಮನ್ನು ವೇ*ಶ್ಯಾ*ವಾ*ಟಿಕೆಗೆ ತೊಡಗಿಸಿಕೊಳ್ಳುತ್ತಾರೆ.
ಹೌದು ಹೊಟ್ಟೆಪಾಡಿಗಾಗಿ ಬೇರೆ ವಿಧಿ ಇಲ್ಲದೆ ಕೆಲವು ಹೆಣ್ಣು ಮಕ್ಕಳು ವಿಶ್ವಾಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇನ್ನು ನಾವು ಸಾಕಷ್ಟು ಬಾರಿ ಈ ರೀತಿಯ ಹೆಣ್ಣು ಮಕ್ಕಳನ್ನು ರಸ್ತೆಗಳಲ್ಲಿ ಹಾಗೆ ಸಿಗ್ನಲ್ ಬಳಿ ನೋಡಿರುತ್ತೇವೆ. ಇಂಥವರನ್ನು ಕಂಡಾಗ ಜನರು ಅಸಹ್ಯಪಟ್ಟಿಕೊಳ್ಳುತ್ತಾರೆ.
ಆದರೆ ಅವರು ತಮ್ಮ ಹೊಟ್ಟೆಪಾಡಿಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಯಾರು ಸಹ ಊಹಿಸುವುದಿಲ್ಲ. ಇನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ ಬಂದು ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಒಬ್ಬ ಹುಡುಗನ ಬಳಿ ಬಂದು ಆತನನ್ನು ಒಲಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದಾಳೆ.
ಈ ರೀತಿಯ ಒಂದು ವಿಡಿಯೋ ದಲ್ಲಿ ವೈರಲ್ ಆಗುತ್ತಿದೆ. ಆ ಹುಡುಗ ಆಕೆ ಮಾತನಾಡುತ್ತಿದ್ದರೆ ಅದನ್ನು ಸರಿ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸತ್ಯ ಈ ವಿಡಿಯೋ ನೋಡಿದ ಪ್ರತಿಯೊಬ್ಬರು ವಿದವಿದವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…