ಎಲ್ಲಾ ಇದ್ದರೂ ಕೂಡ ಕಿರಾಣಿ ಅಂಗಡಿ ಮಾಲೀಕನ ಜೊತೆ ಓಡಿ ಹೋಗಿದ್ದೇಕೆ ಗೊತ್ತಾ? ಮೊಹಮ್ಮದ್ ಶಮಿ ಹೆಂಡತಿ ನೋಡಿ!

ಸ್ನೇಹಿತರೆ ನಿಮಗೆ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ಬೌಲರ್ ಆಗಿರುವ ಹಾಗೂ ಸಕ್ರಿಯ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಶಮಿ ಬಗ್ಗೆ ಗೊತ್ತೇ ಇದೆ. ಹೌದು ಸ್ನೇಹಿತರೆ ಮೊಹಮ್ಮದ್ ಶಮಿ ಅವರು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತ ಕ್ರಿಕೆಟ್ನ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ವೇಗ ಹಾಗೂ ಸ್ವಿಂಗ್ ಬೌಲಿಂಗ್ ಮೊಹಮ್ಮದ್ ಶಮಿ ಅವರು ಪ್ರಖ್ಯಾತರಾಗಿದ್ದಾರೆ.

ಇನ್ನು ಮೊಹಮ್ಮದ್ ಶಮಿ ಅವರು ಐಪಿಎಲ್ ನಲ್ಲಿ ಕೂಡ ಸಾಕಷ್ಟು ತಂಡಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಬಹುಬೇಡಿಕೆಯ ಬೌಲರ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಈಗಾಗಲೇ 350ಕ್ಕೂ ಅಧಿಕ ವಿಕೆಟ್ಗಳನ್ನು ಪಡೆದಿರುವ ಅತ್ಯಂತ ಯಶಸ್ವಿ ಬೌಲರ್ ಎಂದು ಹೇಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮೊಹಮದ್ ಶಮಿ ಯವರ ವೈಯಕ್ತಿಕ ಜೀವನದ ಕುರಿತಂತೆ ಸಾಕಷ್ಟು ವಿಚಾರಗಳು ಹೊರಬಂದು ಅದರ ಕುರಿತಂತೆ ಕಾನೂನಾತ್ಮಕ ಹೋರಾಟ ವಿಷಯಗಳು ಕೂಡ ನಿಮಗೆ ತಿಳಿದುಬಂದಿತ್ತು. ಇಂದು ಕೂಡ ನಾವು ಇದರ ಕುರಿತಂತೆ ಸವಿವರವಾಗಿ ಹೇಳಿದ್ದೇವೆ.

ಹೌದು ಸ್ನೇಹಿತರೆ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹನ್ ಮೊದಲು ಓರ್ವ ಮಾಡೆಲ್ ಆಗಿದ್ದರು. ಮೊಹಮ್ಮದ್ ಶಮಿ ಅವರು ಐಪಿಎಲ್ ಆಡುತ್ತಿರಬೇಕಾದರೆ ಅವರ ಪತ್ನಿ ಚಿಯರ್ ಲೀಡರ್ ಆಗಿದ್ದರು. 2012 ರಲ್ಲಿ ಇವರಿಬ್ಬರ ನಡುವೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಮದುವೆಯಲ್ಲಿ ಅಂತ್ಯವಾಯಿತು. ಇದಾದ ನಂತರ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಇವರಿಬ್ಬರು ದೂರವಾಗಿದ್ದರು. ಇನ್ನು ಮೊಹಮ್ಮದ್ ಶಮಿ ಅವರ ಪತ್ನಿಗೆ ಇದು ಎರಡನೇ ಮದುವೆಯಾಗಿತ್ತು.

ಈ ಹಿಂದೆ ಮೊಹಮ್ಮದ್ ಶಮಿ ಅವರ ಪತ್ನಿ ಕಿರಾಣಿ ಅಂಗಡಿಯ ಮಾಲೀಕನ ಒಬ್ಬನ ಜೊತೆ ಓಡಿ ಹೋಗಿ ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಪಡೆದುಕೊಂಡಿದ್ದರು. ನಂತರ ಅವರೊಂದಿಗೆ ವಿವಾಹ ವಿಚ್ಛೇದನವನ್ನು ಪಡೆದು ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಿದ್ದರು. ಇನ್ನು ಮೊಹಮ್ಮದ್ ಶಮಿ ಅವರ ಪತ್ನಿ ಹಸೀನಾ ಜಹಾನ್ ರವರು ಮೊಹಮ್ಮದ್ ಶಮಿ ಅವರಿಗಿಂತ ವಯಸ್ಸಿನಲ್ಲಿ 12 ವರ್ಷ ದೊಡ್ಡವರು.

You might also like

Comments are closed.