ಯಮ ಎದುರುಗಡೆಯೇ ಇದ್ದ ಆದರೆ ಅದೃಷ್ಟ ಆತನ ಬೆನ್ನಿಗಿತ್ತು : ಕ್ಷಣ ಮಾತ್ರದ ಅಂತರದಲ್ಲಿ ಯ ಮ ನಿಂದ ಪಾರಾದ ವ್ಯಕ್ತಿ!

Today News / ಕನ್ನಡ ಸುದ್ದಿಗಳು

ಮಳೆಗಾಲವೆಂದರೆ ಬಹಳ ಸುಂದರವಾದ ವಾತಾವರಣದ ಕಾಲ ಎನ್ನಲಾಗುತ್ತದೆ. ಆದರೆ ಅದೇ ಮಳೆ ಜೋರಾದರೆ, ಅ ತಿ ವೃ ಷ್ಟಿಯಾದರೆ, ಕುಂಭ ದ್ರೋಣ ಮಳೆಯಾದರೆ ಕೂಡಾ ಪ್ರಕೃತಿಯ ರೌ’ ದ್ರ ರೂಪವನ್ನು ಜನರ ಮುಂದೆ ಅನಾವರಣ ಮಾಡುತ್ತದೆ. ಮಳೆಗಾಲದಲ್ಲಿ ಮನೆಯಿಂದ ಹೊರ ಬಂದಾಗ ನಿಜವಾಗಿಯೂ ಬಹಳ ಎಚ್ಚರಿಕೆಯಿಂದ ಇರಬೇಕು. ಸಾಮಾನ್ಯ ದಿನಗಳಲ್ಲಿ ಇರುವ ಎಚ್ಚರಿಕೆಗಿಂತಲೂ ಹೆಚ್ಚು ಜಾಗೃತ್ತರಾಗಿ ಇರಬೇಕಾಗುತ್ತದೆ.

ಏಕೆಂದರೆ ಜೋರು ಮಳೆಯು ಎಲ್ಲಿಂದ ಯಾವ ಅ ಪಾ ಯ ವನ್ನು ಹೇಗೆ ಹೊತ್ತು ತರುವುದೋ ಆ ಭಗವಂತನೇ ಬಲ್ಲನೇ ಹೊರತು ನಾವು ಊಹಿಸುವುದು ಅಸಾಧ್ಯವಾದ ಮಾತು. ಮಳೆಗಾಲದಲ್ಲಿ ಭೂ ಕು ಸಿ ತ, ಹಳೆಯ ಕಟ್ಟಡಗಳ ಕು ಸಿ ತ, ರಸ್ತೆಗಳ ಮೇಲೆ ಎ ಚ್ಚ ರಿ ಕೆ ತಪ್ಪಿ ವಾಹನ ಚಲಾಯಿಸಿದರೆ ಅ ಪ ಘಾ ತ ಇಂತಹವುಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರಲ್ಲೂ ಮಲೆನಾಡಿದ ಘಟ್ಟ ಪ್ರದೇಶಗಳ ಮಳೆ ಭೀ ಕ ರತೆಯನ್ನು ವರ್ಣಿಸುವುದು ಕಷ್ಟ.

ಇಂತಹ ಸಂದರ್ಭಗಳಲ್ಲಿ ದೊಡ್ಡ ದೊಡ್ಡ ಮರಗಳು ಸಹಾ ಧ ರೆ ಗು ರು ಳು ವ ಸಾಧ್ಯತೆಗಳನ್ನು ಸಹಾ ನಾವು ತಳ್ಳಿ ಹಾಕುವಂತಿಲ್ಲ, ಆದ್ದರಿಂದಲೇ ಮಳೆಗಾಲದಲ್ಲಿ ಮರಗಳ ಬಗ್ಗೆ ಸಹಾ ಸಾಕಷ್ಟು ಜಾಗೃತರಾಗಿದ್ದರೆ ಒಳ್ಳೆಯದು. ಸೋಶೀಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯೊಬ್ಬರ ಸಾ ವು ಅವರನ್ನು ಆವರಿಸುವುದರಲ್ಲಿ ಇತ್ತು. ಆದರೆ ಅವರ ಅದೃಷ್ಟವೋ ಅಥವಾ ದೇವರ ದಯೆಯೋ ಅವರು ಎದರಾಗಲಿರುವ ಅ ಪಾ ಯ ದ ಸುಳಿವನ್ನು ಕಂಡು ಕೊಂಡು, ಅಲ್ಲಿಂದ ಕ್ಷಣ ಕೂಡಾ ತಡ ಮಾಡದೇ ಓ ಡಿ ಸಾ ವಿ ನ ದ ವ ಡೆ ಯಿಂದ ಪಾರಾಗಿದ್ದಾರೆ.
ಒಂದು ಕ್ಷಣ ತಡವಾಗಿದ್ದರೂ ಆ ವ್ಯಕ್ತಿಯ ಪ್ರಾ’ ಣ ಪಕ್ಷಿ ಹಾ ರಿ ಹೋ ಗುತ್ತಿತ್ತು ಎನ್ನುವುದು ವೀಡಿಯೋ ನೋಡಿದ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಹೌದು, ಮಳೆಯ ದಿನ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬರುತ್ತಿದ್ದು, ಅವರ ದಾಟ ಬೇಕಿದ್ದ ರಸ್ತೆಯ ಇನ್ನೊಂದು ಬದಿಯಲ್ಲಿ ಅವರ ಎದುರು ಒಂದು ದೊಡ್ಡ ಮರವು ಬೀ ಳು ವ ದ ರ ಲ್ಲಿ ತ್ತು. ನಡೆದು ಬರುತ್ತಿದ್ದ ವ್ಯಕ್ತಿ ಹೇಗೋ ಆ ಮರವು ಬೀ ಳ ಲಿ ದೆ ಎನ್ನುವುದನ್ನು ಗ್ರಹಿಸಿದ್ದಾರೆ. ಮರ ಬೀ ಳು ವು ದ ನ್ನು ಅರಿತ ಅವರು ಕೂಡಲೇ ಅಲ್ಲಿಂದ ಓ ಟ ಕಿ ತ್ತು ಮುಂದಕ್ಕೆ ಹೋಗಿದ್ದಾರೆ. ಅವರು ಓ ಡು ವಾಗಲೇ ಮರ ದೊ ಪ್ಪೆಂ ದು ಧ ರೆ ಗೆ ಉ ರು ಳಿ ದೆ.

ಆ ವ್ಯಕ್ತಿ ಸ್ವಲ್ಪ ತಡ ಮಾಡಿದ್ದರೂ, ಆ ಭಾರೀ ಗಾತ್ರದ ಮರದ ಅ ಡಿ ಗೆ ಸಿ ಲು ಕಿ ಸಾ ಯು ವ ಸಂ ಭವ ಇತ್ತು. ಒಟ್ಟಾರೆ ಯಾವ ಜನ್ಮದ ಪುಣ್ಯ ಫಲವೋ ಅವರ ಪ್ರಾ’ ಣ ಉಳಿದಿದೆ.‌ ವೈರಲ್ ವೀಡಿಯೋವನ್ನು ಈಗಾಗಲೇ 57 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು 81 ಸಾವಿರಕ್ಕಿಂತಲೂ ಅಧಿಕ ಮಂದಿ ವೀಡಿಯೋಗೆ ಲೈಕ್ ಗಳನ್ನು ನೀಡಿದ್ದಾರೆ. ನೂರಾರು ಜನರು ಕಾಮೆಂಟ್ ಗಳನ್ನು ಮಾಡಿದ್ದು, ಬಹಳಷ್ಟು ಜನರು ಆತನ ಅದೃಷ್ಟ ಚೆನ್ನಾಗಿತ್ತು ಎಂದಿದ್ದಾರೆ.

ಆತನ ಹಣೆ ಬರಹದಲ್ಲಿ ಆಯುಷ್ಯ ಬರೆದಿತ್ತು, ಅದಕ್ಕೆ ಅಷ್ಟೊಂದು ದೊಡ್ಡ ಮರ ಬೀ ಳು ವಾ ಗ ಆತ ಓ ಡಿ ಸಾ ವಿನಿಂದ ಪಾರಾಗಿದ್ದಾನೆ ಎಂದಿದ್ದಾರೆ. ಇನ್ನೂ ಕೆಲವರು ಆತನ ತಂದೆ ತಾಯಿ ಮಾಡಿದ ಪುಣ್ಯ ಎಂದರೆ ಮತ್ತೆ ಕೆಲವರು ಆತ ಮಾಡಿದಂತಹ ಒಳ್ಳೆಯ ಕೆಲಸಗಳೇ ಇಂದು ಆತನ ರಕ್ಷಣೆ ಮಾಡಿದೆ ಎಂದು ಸಹಾ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.