ಪುರುಷ

ಪುರುಷರಲ್ಲಿ ಕಾಣಿಸಿಕೊಳ್ಳುವ ವೀ’ರ್ಯ ಕಡಿಮೆಯಾಗುವ ಸಮಸ್ಯೆಗೆ ಕಾರಣಗಳೇನು ಅಂತೇ ಗೊತ್ತೇ?? ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಾ??

HEALTH/ಆರೋಗ್ಯ

ನಮಸ್ಕಾರ ಸ್ನೇಹಿತರೇ ದಾಂಪತ್ಯಜೀವನದಲ್ಲಿ ಮಾನಸಿಕ ಪ್ರೀತಿಯ ಜೊತೆಗೆ ದೈ-ಹಿಕ ಪ್ರೀತಿಯ ಪಾತ್ರವು ಕೂಡ ಪ್ರಮುಖವಾಗಿರುತ್ತದೆ. ಅದರಲ್ಲಿಯೂ ದಾಂಪತ್ಯದಲ್ಲಿ ಹೆಂಡತಿ ತಾಯಿ ಆದರೆ ಮಾತ್ರ ಆಕೆಯ ಹೆ-ಣ್ತನ ಸಂಪೂರ್ಣವಾದಂತೆ ಎಂಬುದಾಗಿ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ತಿಳಿದುಬಂದಿರುವಂತೆ ಪುರುಷರ ವೀ-ರ್ಯ ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಇದೇ ಕಾರಣಕ್ಕಾಗಿ ಮಹಿಳೆಯರು ಗ-ರ್ಭಿಣಿಯಾಗಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನೀನು ಪುರುಷರಲ್ಲಿ ವೀ-ರ್ಯ ಸಮಸ್ಯೆ ಕಡಿಮೆಯಾಗುವುದಕ್ಕೆ ಕೆಲವೊಂದು ವಿಚಾರಗಳು ಕಾರಣವಾಗಿರುತ್ತವೆ ಎಂಬುದಾಗಿ ಡ್ಯಾನಿಶ್ ವಿಜ್ಞಾನಿಗಳು ನಡೆಸಿರುವ ರಿಸರ್ಚ್ ಹಾಗೂ ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. ಹಾಗಿದ್ದರೆ ವೀ-ರ್ಯಾಣುಗಳ ಕೊರತೆಯ ಸಮಸ್ಯೆ ಉಂಟಾಗಲು ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ಸ್ಥೂ-ಲಕಾಯ; ಇತ್ತೀಚಿನ ದಿನಗಳಲ್ಲಿ ಪುರುಷರು ಸೇವಿಸುವಂತಹ ಆಹಾರ ಕ್ರಮದಿಂದಾಗಿ ಕೂಡ ಅವರ ತೂಕದಲ್ಲಿ ಹೆಚ್ಚಳ ಕಂಡುಬರುತ್ತದೆ. ಸ್ಥೂ-ಲಕಾಯ ದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಕಾರಣದಿಂದಾಗಿಯೇ ಅವರ ವೀರ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ ಎಂಬುದಾಗಿ ಸಾಬೀತಾಗಿದೆ. ಹೀಗಾಗಿ ದಡೂತಿ ದೇಹವನ್ನು ಹೊಂದುವುದು ವೀ-ರ್ಯದ ಸಮಸ್ಯೆಗೆ ಪ್ರಮುಖ ಕಾರಣವಾಗುವ ಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೊಟ್ಟೆಯ ಕೊಬ್ಬು; ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ತಜ್ಞರು ನಡೆಸಿರುವ ರಿಸರ್ಚ್ ಪ್ರಕಾರ 17ರಿಂದ 40ರ ವಯಸ್ಸಿನ ನಡುವಿನ ಪುರುಷರಲ್ಲಿ ವೀ-ರ್ಯದ ಸಂಖ್ಯೆ ಹೆಚ್ಚಾಗಿರುತ್ತದೆ. ಆರೋಗ್ಯವಂತ ಪುರುಷರಲ್ಲಿ ಪ್ರತಿ ಮಿಲಿಲೀಟರ್ ವೀ-ರ್ಯದಲ್ಲಿ 15 ಮಿಲಿಯನ್ ವೀ-ರ್ಯಾಣುಗಳು ಇರಬೇಕು. ಆದರೆ ಹೊಟ್ಟೆಯಲ್ಲಿ ಕೊಬ್ಬು ಇರುವ ಕಾರಣದಿಂದಾಗಿ ಕೆಲವು ಪುರುಷರು ಈ ವಿಚಾರದಲ್ಲಿ ಅತ್ಯಂತ ಕಡಿಮೆ ವೀ-ರ್ಯಾಣುಗಳನ್ನು ಹೊಂದಿರುತ್ತಾರೆ ಹಾಗೂ ಇದು ಕ್ರಮೇಣವಾಗಿ ಕುಂಠಿತಗೊಳ್ಳುತ್ತದೆ. ಹೀಗಾಗಿ ಹೊಟ್ಟೆಯ ಕೊಬ್ಬಿನ ಕಾರಣದಿಂದಾಗಿ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಬೊಜ್ಜು ಹಾಗೂ ಕಳಪೆ ಆಹಾರ; ಇತ್ತೀಚಿನ ದಿನಗಳಲ್ಲಿ ಹಲವಾರು ವಿವಾಹಿತ ಪುರುಷರು ಮಕ್ಕಳನ್ನು ಹೊಂದುವಲ್ಲಿ ಅಸಫಲರಾಗುತ್ತಿದ್ದಾರೆ. ಪುರುಷನಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಲ್ಲಿ ವೀ-ರ್ಯ ಉತ್ಪಾದನೆಯ ಕ್ರಿಯೆಯು ಕೂಡ ಕಡಿಮೆಯಾಗುತ್ತಿದೆ. ಈ ಕಾರಣದಿಂದಲೇ ಯೌ-ವನದಲ್ಲಿ ಇರುವಾಗಲೂ ಕೂಡ ಅವರು ಮಕ್ಕಳ ತಂದೆ ಯಾರು ಗುರು ಸಾಧ್ಯವಿಲ್ಲ ಯಾಕೆಂದರೆ ಅವರು ಸೇವಿಸುವ ಕಳಪೆ ಆಹಾರವೂ ಕೂಡ ಕಾರಣವಾಗಿರುತ್ತದೆ ಇದರಿಂದಾಗಿ ಬೊಜ್ಜು ಉಂಟಾಗಿಯು ಕೂಡ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಾಲಿನ್ಯ; ಇತ್ತೀಚಿನ ದಿನಗಳಲ್ಲಿ ನಾವು ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪರಿಸರದಲ್ಲಿರುವ ಗಾಳಿಯ ಗುಣಮಟ್ಟ ಯಾವರೀತಿಯಲ್ಲಿ ಮಲಿನಗೊಳ್ಳುತ್ತಿದೆ ಎಂಬುದು ನಿಮಗೆ ಹೆಚ್ಚಾಗಿ ಹೇಳಬೇಕಾಗಿಲ್ಲ. ಗಾಳಿಯ ಕಣಗಳು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ ಗಳೊಂದಿಗೆ ದೇಹವನ್ನು ಪ್ರವೇಶಿಸಿದಾಗ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಇದು ಸಾಕಷ್ಟು ಸಮಸ್ಯೆಗೆ ನಿಮ್ಮನ್ನು ತಳ್ಳುತ್ತದೆ.

ಧೂಮಪಾನ; ಧೂಮಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ವಂಶಾಭಿವೃದ್ಧಿಗೆ ಕೂಡ ಮಾರಕವಾಗಿದೆ. ಪುರುಷರಲ್ಲಿ ಫಲವತ್ತತೆಯನ್ನು ಕಡಿಮೆಮಾಡುವ ಧೂಮಪಾನ ಸೇವನೆ ವೀ-ರ್ಯಾಣುಗಳ ಗುಣಮಟ್ಟದಲ್ಲಿ ಕೂಡ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದಾಗಿ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಹಾಗೂ ಗುಣಮಟ್ಟದಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಈ ಕುರಿತಂತೆ ಎಚ್ಚರವಹಿಸ ಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ‌.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.