ಡ್ಯಾನ್ಸ್

ಜೀನ್ಸ್ ಹಾಕಿ ಡ್ಯಾನ್ಸ್ ಮಾಡಿದ ಯುವತಿ…ಕೋಟಿಗಟ್ಟಲೆ ವೀಕ್ಷಣೆ ನೋಡಿ ವಿಡಿಯೋ…

CINEMA/ಸಿನಿಮಾ

ಮಾಹಿತಿಗಳನ್ನು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಒಂದು ಮಾಧ್ಯಮ ಹಾಗೂ ವೇದಿಕೆಗಳ ಅಗತ್ಯವಿದ್ದೇ ಇದೆ. ಇನ್ನು ಅದು ಅಂತರ್ಜಾಲವು ಮಾಧ್ಯಮವಾಗಿದ್ದರೆ ಫೇಸ್‌ಬುಕ್ ಇನ್ಸ್ಟಾಗ್ರಾಮ್ ವಾಟ್ಸಾಪ್‌ಗಳು ವೇದಿಕೆಗಳಾಗಿವೆ. ಆದರೆ ಈ ವೇದಿಕೆಗಳಲ್ಲಿ ಯೋಗ್ಯವಾದ ಮಾಹಿತಿ ಮತ್ತು ಸಾರವನ್ನು ಮಾತ್ರ ಉಳಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಸುಳ್ಳು ಸುದ್ದಿಗಳನ್ನು ಬೆದರಿಕೆಗಳನ್ನು ಮತ್ತು ನಿಂದನೆಗಳನ್ನು ಹೇಗೆ ತಡೆಗಟ್ಟಬೇಕೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಇದೀಗ ನಿಷೇಧಿಸಬೇಕಿರುವುದು ಯಾವುದನ್ನು? ಮಾಧ್ಯಮವನ್ನೋ? ವೇದಿಕೆಯನ್ನೋ? ಅಥವಾ ಸಾರವನ್ನೋ? ಎಂಬ ಗೊಂದಲ ಸಾಕಷ್ಟು ಜನರಿಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಸಂದೇಶಗಳ ಸಾರದ ಬಗ್ಗೆ ಶಾಸನ ಮಾಡುವುದು ಸುಲಭ.

ಹೌದು ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಅಸಾಧ್ಯ ಮಾತು ಬಿಡಿ. ಹಳೆಯ ಮಾಧ್ಯಮ ಮತ್ತು ವೇದಿಕೆಗಳಿಗಿಂತ ಭಿನ್ನವಾಗಿರುವ ಅಂತರ್ಜಾಲ ವೇದಿಕೆಗಳಲ್ಲಿ ಪ್ರತಿಯೊಬ್ಬ ಓದುಗರೂ ಏಕಕಾಲದಲ್ಲಿ ಸಂಪಾದಕರೂ ಅಭಿಪ್ರಾಯ ರೂಪಿಸುವವರೂ ಆಗಿರುತ್ತಾರೆ. ಇಂದು ಕೋಟ್ಯಾಂತರ ಜನರು ದಿನನಿತ್ಯ ಪಠ್ಯ ಚಿತ್ರ ವ್ಯಂಗ್ಯಚಿತ್ರ ಭಾವದರ್ಶಿ(ಎಮೋಜಿ) ಗ್ರಾಫಿಕ್ ಮತ್ತು ಧ್ವನಿಗಳುಳ್ಳ ಕೋಟ್ಯಂತರ ಮಿಶ್ರ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವಾಗ ಹೇಗೆ ತಾನೇ ಸಂದೇಶಗಳ ಸಾರವನ್ನು ನಿಯಂತ್ರಣದಲ್ಲಿಡಲು ಸಾಧ್ಯ?

ಪಡ್ಡೆ ಹೈಕಳ ಹೃದಯಕ್ಕೆ ಕೈ ಹಾಕಿದ ಜೀನ್ಸ್ ಬೆಡಗಿ..! ಕೋಟಿ ಕೋಟಿ ವೀಕ್ಷಣೆ ಪಡೆದ ವಿಡೀಯೋ  ವೈರಲ್ | Young Girl Dance In Jeans Attracts Every Body - Infoflick Kannada

ಇನ್ನು ಇಂದಿನ ಕಾಲದ ಬಹುತೇಕ ಯುವಕರ ಬದುಕಿನ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಮಾಹಿತಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ದೊಡ್ಡಮಟ್ಟದ ಪರಿವರ್ತನೆಗೆ ಕಾರಣವಾಗಿವೆ. ಸಮಾಜದಲ್ಲಿ ನಡೆಯುವ ಘಟನೆ ಹೇಳಿಕೆ ವಿದ್ಯಮಾನಗಳಿಗೆ ತಕ್ಷಣ ಪರ ಅಥವಾ ವಿರೋಧದ ನೆಲೆಯಲ್ಲಿ ಧ್ವನಿಯೆತ್ತುವ ಏಕೈಕ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳಿವೆ. ದಿನ ನಿತ್ಯದ ಚಟುವಟಿಕೆಗಳಲ್ಲಿ ಫೇಸ್‌ಬುಕ್‌ ಇನ್‌ಸ್ಟಾಗ್ರಾಮ್‌ ಟ್ವಿಟರ್‌ ಯೂಟ್ಯೂಬ್‌ ವಾಟ್ಸ್‌ಆ್ಯಪ್‌ಗಳು ಜನಪ್ರಿಯ ಸೋಷಿಯಲ್‌ ಮೀಡಿಯಾಗಳಾಗಿದ್ದು ಯುವಕರು ಊಟ ನಿದ್ದೆ ಬಿಟ್ಟರೂ ಕೂಡ ಜಾಲತಾಣದಿಂದ ದೂರ ಉಳಿಯಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಇವುಗಳ ಗೀಳು ಅಂಟಿಕೊಂಡಿದೆ.

ಇನ್ನು ಈ ಸಾಮಾಜಿಕ ಜಾಲತಾಣಗಳು ನಮ್ಮ ನೆರೆಹೊರೆ ಗೆಳೆಯರನ್ನಷ್ಟೇ ಸಂಪರ್ಕಿಸಲು ಸೀಮಿತವಲ್ಲ. ಬದಲಿಗೆ ದೇಶ ವಿದೇಶದಲ್ಲಿರುವ ಗೆಳೆಯರನ್ನೂ ಕೂಡ ನಾವು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದರ ಜೊತೆಗೆ ಅವರೊಂದಿಗೆ ಸಂವಹನ ಸಂವಾದವನ್ನು ಸಾಧ್ಯ ಮಾಡಿವೆ. ಜೊತೆಗೆ ಎಷ್ಟು ಬೇಕಾದರೂ ಗೆಳೆಯರನ್ನು ಗಳಿಸಿಕೊಳ್ಳುವ ರಹದಾರಿಗಳಾಗಿವೆ.ಈ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಯುವ ಕಲಾವಿದರುಗಳು ಅವಕಾಶಗಳನ್ನೂ ಕೂಡ ಗಿಟ್ಟಿಸಿಕೊಂಡಿದ್ದಾರೆ. ಪ್ರತಿಭೆಯ ಅನಾವರಣಕ್ಕೆ ಸಾಮಾಜಿಕ ಮಾಧ್ಯಮಗಳು ಇಂದು ಬಹುದೊಡ್ಡ ವೇದಿಕೆಯನ್ನು ಒದಗಿಸಿದ್ದು ಎಲೆಮರೆಯಲ್ಲಿದ್ದ ಸಾವಿರಾರು ಪ್ರತಿಭೆಗಳು ಸೋಷಿಯಲ್‌ ಮೀಡಿಯಾಗಳಿಂದ ಜನಪ್ರಿಯಗೊಂಡಿವೆ. ಹೌದು ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ಮಾರ್ಟ್‌ ಫೋನ್‌ಗಳ ಬಳಕೆ ಹೆಚ್ಚಾಗಿದ್ದು ಹೆಚ್ಚಿನ ಜನರು ಸುದ್ದಿ ತಿಳಿಯಲು ಮಾಹಿತಿ ಪಡೆಯಲು ತಮ್ಮ ಮೊಬೈಲ್‌ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ಹರಟೆ ಭರಪೂರ ಮನರಂಜನೆಯೂ ಇಲ್ಲಿಯೇ ದೊರೆಯುತ್ತಿದೆ. ಸಂಗೀತ, ಚಿಲನಚಿತ್ರ ವೈರಲ್‌ ವಿಡಿಯೋಗಳು, ಸಾಹಸ ವಿಜ್ಞಾನ ತಂತ್ರಜ್ಞಾನದ ವಿಡಿಯೋಗಳು ಇಲ್ಲಿ ದೊರೆಯುತ್ತಿರುವುದರಿಂದ ಯುವ ಜನರನ್ನು ಸೋಷಿಯಲ್‌ ಮೀಡಿಯಾ ಸೂಜಿಗಲ್ಲಿನಂತೆ ಸೆಳೆದಿವೆ. ಹೌದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಅಟ್ಯಾಚ್ ವೀಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.  ಸದ್ಯ ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ದೆಹಲಿಯಲ್ಲಿ ಯುವತಿ   ಮೈಚಳಿ ಬಿಟ್ಟು ಟಪ್ಪಾಂಗುಚ್ಚಿ ನೃತ್ಯವನ್ನು ಹೀಗೆ ಮಾಡಿದ್ದಾರೆ ನೀವೇ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.